ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಕ್ಕು

ಉಚ್ಚಾರಣೆ: mikku
ಮೂಲ: Ka. D4838 (migu’s past base)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    what is left when a part is taken away or considered for some purpose; the rest.

  2. 2.
    verb

    to become excessive; to grow beyond the limit.

  3. 3.
    noun

    surpassing goodness, merit, etc.; excellence.

  4. 4.
    verb

    to remain as balance (after a part is taken away).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (value) to be superior, to exceed ű ಅವರು ದಾನ ಮಾಡುವವರಲ್ಲಿ ಮಿಕ್ಕಿದವರು. He is superior to others in donating. 2 (remain) to remain over n. (remain) remainder, rest

ಕಿಟ್ಟೆಲ್ ನಿಘಂಟು

  1. 1.
    1.

    (= ಮಿಡುಕು 2). a groan. — ಮಿಕ್ಕೈನ್ -ಎನ್ to groan (Bp. 54, 81).

  2. 2.
    2.

    P. p. of ಮಿಗು

  3. 3.
    3.

    = ಮಿಗು to grow abundant, to increase (Bp. 13, 17); to exceed (B. 5, 234. 284); to remain, etc. (T., Te. ಮಿಂಚು). [ಇಕ್ಕಿ ಮಿಕ್ಕನರಿ ವಾಹಿನಿಯಂ Kr. 1, 66; ಮಿಕ್ಕಸುರರ ಮೈಯ್ಯೌಳಾದ ವಿರಹಾಗ್ನಿಯನಾರಿಸುತ Pb. 1, 6; 1, 3]. ತುಕ್ಕ ಹಿಡಿದ ಖಡ್ಗ ಮಿಕ್ಕಿದವನಿಗೂ ಆಗದು (Prv.). — ಮಿಕ್ಕೇರು to rise greatly (Grj. 3, 12).

  4. 4.
    4.

    excess; the state of being more or above or other; remainder, rest (Tu.; T. ಮಿಚ್ಚ Te. ಮಿಂಚು). ಮಿಕ್ಕಿನ ವಿಭಕ್ತಿಗಳ್ (ಉಳಿದ ವಿಭಕ್ತಿಗಳ್ Śmd. 149 Cm.). see Bp. 13, 14. 22; 14, 10; 18, 102; 19, 28; 23, 22; 37, 25; 38, 65; 43, 34; 50, 42; 51, 20; 57, 64; 58, 32; 59, 56. — ಮಿಕ್ಕಾಗು. -ಆಗು. to be left, to remain, to be another (B. 3, 21; My.). ಜೀವರತ್ನಕೈಣೈಯೇ ಮಿಕ್ಕಾದ ಪಾಷಾಣಂ ? (Śs. 62). — ಮಿಕ್ಕುದು. -ಉದು. ortis. ಮಿಳ್ಮಿಲ ನೋಡುತ್ತೀರೈ ಮಿಕ್ಕುದುಣ್ಡರನ್ತೈ ತಲೈಯಂ ಬಾಗಿ Pb. 7, 33 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೀರು ಉಳಿ.

  2. 2.

    1. ಉಳಿದುದು.
    2. ಮಿಗಿಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada