ಮೀಸಲಳಿ
ಅಲರ್ ನಿಘಂಟು (ವಿ. ಕೃಷ್ಣ)
-
1.
verb
(the purpose of keeping something exclusively) to be broken or lost.
-
2.
verb
to become religiously defiled, violated.
-
3.
verb
(cleanliness, purity) to be lost; to be polluted.
-
4.
verb
to be destroyed, ruined.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನಿರ್ದಿಷ್ಟವಾದ ಉದ್ದೇಶ, ಮುಡಿಪು, ಆಕೃತಿ ಮುಂತಾದುವು ಭಂಗ ವಾಗು,- ಅಳಿ.
2. ಪವಿತ್ರತೆಯು ಭಂಗ ವಾಗು.
3. ಸ್ವಚ್ಛತೆಯು ಅಳಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada