ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀಸಲು

ಉಚ್ಚಾರಣೆ: mīsalu
ಮೂಲ: Ka. *D4841

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    that which is not defiled, violated; religiously pure.

  2. 2.
    noun

    anything that is kept separate exclusively for offering to a deity.

  3. 3.
    adjective

    not polluted; pure.

  4. 4.
    noun

    the condition or fact of being kept separate exclusively for some purpose.

  5. 5.
    adjective

    earmarked, kept apart for offering to a deity or for other purpose.

  6. 6.
    noun

    anything so earmarked.

  7. 7.
    noun

    ಮೀಸಲಾಗಿಡು mīsalāgiḍu = ಮೀಸಲಿಡು; ಮೀಸಲಾಗಿರು mīsalāgidru to be set aside, reserved for some purpose or for exclusive use of some person; ಮೀಸಲಾಗು mīsalāgu = ಮೀಸಲಾಗಿರು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (keep) 1 something set apart, something dedicated to a purpose, something untouched and undefiled for puja, etc. ű ಮಗ ಮೀಸಲನ್ನು ಮುರಿದು ಲಡ್ಡು ತಿಂದ. My son ate the laddus which was earmarked for the puja. 2 reservation of seats for backward castes or tribes

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶುದ್ಧವಾದ.
    2. ಅಪ್ಪಟವಾದ.
    3. ಬಳಸದೆ ಪ್ರತ್ಯೇಕವಾಗಿಟ್ಟ.

  2. 2.

    1. ಮೀಸಲ್.
    2. ಪ್ರತ್ಯೇಕತೆ.
    3. ಪ್ರತ್ಯೇಕವಾಗಿ ಇರಿಸಿದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada