ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀಸೆ

ಉಚ್ಚಾರಣೆ: mīse
ಮೂಲ: Ka. D4879

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the hair that a man has let grow out on his upper lip; moustache.

  2. 2.
    noun

    ಮೀಸೆ ಬೋಳಿಸು mīse bōḷisu to shave one's moustache accepting one's defeat; ಮೀಸೆ ಮಣ್ಣಾಗು mīsi maṇṇāgu to be dishonoured, humiliated; ಮೀಸೆ ಇಳಿಬಿಡು mīse iḷibiḍu to become humble; to lose one's courage, vigour;ಮೀಸೆ ತಿಕ್ಕು mīse tikku to trim one's moustache; ಮೀಸೆ ತಿರುವು mīse tiruvu = ಮೀಸೆ ತಿರುಗಿಸು; ಮೀಸೆ ಹುರಿಮಾಡು mīse hurimāḍu = ಮೀಸೆ ತಿರುಗಿಸು; ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ; ambali kuḍiyuvavanige mīsi tikkuvavanobba (prov.) he, who begs for his food, needs a train of assistants (to show is no inferior); ಮೀಸೆ ತಿರುಗಿಸು mīse tirugisu to turn and twist the either terminals of the moustache in anger or arrogance; ಮೀಸೆಯ ಮೇಲೆ ಕೈ ಹಾಕು mīseya mēle kai hāku = ಮೀಸೆ ತಿರುಗಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) moustache

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಂಡಸಿನ ಮೇಲ್ದುಟಿಯ ಮೇಲ್ಭಾಗದಲ್ಲಿ ಬೆಳೆಯುವ ಕೂದಲು.
    2. ಹುಲಿ, ಬೆಕ್ಕು ಮೊದಲಾದ ಪ್ರಾಣಿಗಳ ಮುಖದ ಮೇಲಿರುವ ಬಿರುಸಾದ ಕೂದಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada