ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಗುಡಿ

ಉಚ್ಚಾರಣೆ: munguḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a banner carried in front (of an army, procession, etc.).

  2. 2.
    noun

    the fore point.

  3. 3.
    noun

    the front portion (of something).

  4. 4.
    noun

    the tip of a vine, creeper.

  5. 5.
    noun

    the part of an army which goes ahead of the main body; the vanguard.

  6. 6.
    noun

    (fig.) a sign that foretells what is to happen.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಂದಿನ ತುದಿ.
    2. ಬಳ್ಳಿಯ ಮುಂಭಾಗದ ಕುಡಿ,- ತಳಿರು.
    3. ಮುಂಭಾಗದ ಸೈನ್ಯ.
    4. ಮುಂಭಾಗದಲ್ಲಿರುವ ಧ್ವಜ.
    5. ಮುಂಭಾಗ ದಲ್ಲಿರುವ ಗುಡಿಸಲು.
    6. (ಅಂಗಡಿಯ) ಮುಂಭಾಗದಲ್ಲಿರುವ ಕಟ್ಟಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada