ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಡಾಸು

ಉಚ್ಚಾರಣೆ: muṇḍāsu
ಮೂಲ: Ka. ‰M. muṃḍāsē̃, H. muṃḍāsā

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of various styles of headdress worn by men consisting of a length of cloth wound in folds about the head; a turban.

  2. 2.
    noun

    a decorative headgear used by an artist of Yakṣagāna (a dance drama of Karnāṭaka).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wear) 1 turban of Marathas, which can be put on like a hat [see Fig.] 2 turban (in general)

ಕಿಟ್ಟೆಲ್ ನಿಘಂಟು

  1. 1.

    = ಮುಣ್ಡಾಸ. (My.; ಉಷ್ಥೀಷ, ಕಿರೀಟ Si. 461). ಉಣ್ಡಿ ಏನೋ, ಗುಣ್ಡಾ? ಅನ್ದರೈ ಮುಣ್ಡಾಸು ಮೂವತ್ತು ಮೌಳ ಅನ್ದ ಹಾಗೈ. -ಒಲ್ಲಿಯಲ್ಲಿಯೇಮುಣ್ಡಾಸು ಮಾಡು! -ತಲೈ ಚನ್ನಾಗಿದ್ದರೈ ಮುಣ್ಡಾಸು ಸಹಸ್ರ ಕಟ್ಟಬಹುದು. -ಸಣ್ಣ ತಲೈಗೈ ದೌಡ್ಡ ಮುಣ್ಡಾಸು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada