ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಡಿಗೆ

ಉಚ್ಚಾರಣೆ: muṇḍige
ಮೂಲ: Ka. D4948

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a collection of things bound together; a bundle.

  2. 2.
    noun

    a kind of screwpine plant, the leaves of which are used baking the dough ofಕಡುಬು, and for making mats.

  3. 3.
    noun

    a call or summons to engage in a duel, contest, as of skill, strength, etc.; a challenge.

  4. 4.
    noun

    the trunk of a tree with branches, twigs etc. cut off.

  5. 5.
    noun

    a problem or puzzle in the form of a question, statement, etc. so formulated that some ingenuity is required to solve or answer it; a riddle; a conundrum.

  6. 6.
    noun

    a section of the trunk or of a large branch of a felled tree, either in its natural state or cut up for use in building or as firewood, etc.; a log.

  7. 7.
    noun

    a wooden pillar.

  8. 8.
    noun

    a cloth-covering for the head; a head-gear.

  9. 9.
    noun

    a cloth covering for the head; a head-gear.

  10. 10.
    noun

    a post for tying horses.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) log of wood [Ka. D4948] turban of Marathas

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಟ್ಟು.
    2. ರೆಂಬೆ ಗಳಿಲ್ಲದ ಮರದ ಬುಡ.
    3. ಮರದ ದಿಮ್ಮಿ.
    4. ಮರದ ಕಂಬ.
    5. ಮರದ ಗೂಟ.
    6. ಸವಾಲು.
    7. ಶಿರೋವಸ್ತ್ರ.
    8. ವಿಶೇಷಾತ್ಮಾನುಭವವನ್ನು ವಿಶಿಷ್ಟವಾದ ಒಗಟಿನ ರೀತಿಯಲ್ಲಿ ಹೇಳುವುದು.
    9. ಕೇದಗೆ ಜಾತಿಗೆ ಸೇರಿದ ಒಂದು ಬಗೆಯ ಸಸ್ಯ.

  2. 2.

    1. ಸವಾಲು.
    2. ವಿಶೇಷವಾದ ಆತ್ಮಾನುಭವವನ್ನು ಒಗಟಿನ ರೀತಿಯಲ್ಲಿ ಹೇಳುವುದು.
    3. ತಲೆಯ ಮೇಲೆ ಧರಿಸುವ ವಸ್ತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada