ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಟ್ಟಿಗೆ

ಉಚ್ಚಾರಣೆ: muṭṭige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hand with the fingers closed tightly into the palm; fist.

  2. 2.
    noun

    wood used as fuel.

  3. 3.
    noun

    the plant Anisochilus carnosus of Lamiaceae family, with thick and fragrant leaves; (?).

  4. 4.
    noun

    a pile or heap of wood for burning a dead body; a pyre.

  5. 5.
    noun

    an implement consisting of two arms hinged, pivoted or otherwise fastened together, for seizing, holding or lifting objects; tongs.

  6. 6.
    noun

    an offering of food, meat, etc. to the regents of all the directions or to different demigods.

  7. 7.
    noun

    an implement consiting of a heavy, square, flat metal piece with a long handle fixed vertically fixed to the centre, for levelling and hardening the ground by ramming.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಚ್ಚಿದ ಅಂಗೈ.
    2. ಯಾವುದಾದರೂ ವಸ್ತುವೊಂದನ್ನು ಚಿವುಟಿ ಹಿಡಿಯುವ ಇಕ್ಕುಳದಂತಹ ಸಾಧನ.
    3. ದಿಕ್ಕು ಗಳಿಗೆ ಎಸೆದು ಚೆಲ್ಲುವ ಬಲಿ.
    4. ಸೌದೆ.
    5. ಚಿತೆ.
    6. ದೊಡ್ಡಪತ್ರೆಗಿಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada