ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಟ್ಟಿಸು

ಉಚ್ಚಾರಣೆ: muṭṭisu
ಮೂಲ: Ka. caus. D4934

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come close to, toward.

  2. 2.
    verb

    to fall upon; to attack.

  3. 3.
    verb

    to come into physical contact; to touch.

  4. 4.
    verb

    to cause to reach (a person or place).

  5. 5.
    verb

    to seize, pierce with the teeth; to bite.

  6. 6.
    verb

    to offer (food) to a deity.

  7. 7.
    verb

    to give to (a person, government organisation, etc.) what is due; to pay.

  8. 8.
    verb

    to beat (heavily).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (touch) 1 to cause to touch 2 to cause to reach 3 to convey《a message》ű ಅವನಿಗೆ ಅಪಘಾತವಾದ ಸುದ್ದಿಯನ್ನು ಯಾರೋ ಮನೆಗೆ ಮುಟ್ಟಿಸಿದರು. Someone conveyed the news that he met with an accident.

ಕಿಟ್ಟೆಲ್ ನಿಘಂಟು

  1. 1.

    to cause to touch, to make to touch; to apply to; to convey, as a person from one place to another, etc.; to cause to reach, to deliver, as a letter, etc.; to apprise of; to apply or lay out, to expend, as money for building a tank, etc.; to kindle a dīpa or lamp (C.; Te.); to sting. ಡೋಣಿಗಳೌಳಗಿನ್ದ ಸರಕುಗುನ್ನೂ ಒಯ್ದು. ಹಡಗಕ್ಕೈ ಮುಟ್ಟಿಸುತ್ತಾರೈ (B. 3, 119). ಕೈಲಸ ತೀರಿದ ಕೂಡಲೇ ನಿಮ್ಮ ಪದಾರ್ಥವನ್ನು ನಿಮಗೈ ತನ್ದು ಮುಟ್ಟಿಸು ತ್ತೇನೈ (4, 52). ಚೇಳಿಗೈ ಪಾರುಪತ್ಯಾ ಕೌಟ್ಟರೈ ಜಾವಕ್ಕೌನ್ದು ಸರ್ತಿ ಮುಟ್ಟಿಸೀತು (Prv.). see Bp. 6, 7; 38, 37; 44, 11; 56, 57; Rśv. 12, 39; J. 4, 69; B. 4, 53; 5, 39. 54. 157. 284.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada