ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಸು

ಉಚ್ಚಾರಣೆ: musu
ಮೂಲ: BIA 49

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಸಿಯ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) lion-tailed macaque Macaca silenus (Linnaeus), a large ape with white manes inhabitting the Western Ghats [Ka. *D4910] *

ಕಿಟ್ಟೆಲ್ ನಿಘಂಟು

  1. 1.
    1.

    = ಬುಸ್. etc. hissing. [ಮುಸು ಮುತ್ತನ್ತೈ ತೈರಳ್ದ ಮೌಗಮಂ ಕಣ್ಡಳ್ಕನೋ Ap. 2, 45]. — ಮುಸುಗುಟ್ಟು. -ಕುಟ್ಟು. = ಬುಸುಗುಟ್ಟು. to fume, etc. (My.; Te. ಮುಸಮುಸಮನು).

  2. 2.
    2.

    = ಮುಸುಕು 3, ಮುಸುವ. a large and black kind of ape (ಗೋಲಾಂಗೂಲ, ಕೃಷ್ಣವಕ್ತ್ರ Hlā.; Mr. 161; Rām. 6, 30, 7. 16; Rśv. 11, 163; J. 21, 18. 33; T. ಮುಜು; M. ಮೌಚ್ಚೈ, a light coloured monkey). [Tu. ಮುಜು].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada