ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಯಿಸು

ಉಚ್ಚಾರಣೆ: mēyisu
ಮೂಲ: Ka. D5093

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to feed on (growing grass, herbage, a pasture, etc.); to graze.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (cattle) to graze《cattle》in pasture, to feed《food》at the manger

ಕಿಟ್ಟೆಲ್ ನಿಘಂಟು

  1. 1.

    (Śmd. 25). = ಮೇಸು. to graze (v. t.), to feed, to cause (animals) to eat (C.). ಮೇಯಿಸಿದಂ Śmd. 64). ಜಗುನೈಯ ತಡಿಯಲ್ಲಿ ತುರುಗಳಂ ಮೇಯಿಸಿದಂ (273). ಮುನ್ನು ಹಸುವುಗಳು ಮೇಯಿಸಲ್ ಪಟ್ಟ ಸ್ಥಲ (ಆಶಿತ, ಗವೀನ Si. 318). ಕುರಿಗಳನ್ನೈಲ್ಲ ಹೌಡಕೌಣ್ಡು ಹೋಗಿ, ಅಡವಿಯೌಳಗಿನ ಗಿಡಗಣ್ಟಿಗಳನ್ನು ಮೇಯಿಸಿ (B. 2, 45). ದನಾ ಮೇಯಿಸುವವನಿಗೈ ಘನ ಯಾಕೈ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದನಕರುಗಳು, ಪಕ್ಷಿ ಮುಂತಾದುವು ಹುಲ್ಲು, ಆಹಾರಗಳನ್ನು ತಿನ್ನುವಂತೆ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada