ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇರು

ಉಚ್ಚಾರಣೆ: mēru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    name of a famous mythological mountain (believed to be the abode of Brahma.

  2. 2.
    noun

    the central bead in a rosary, that is slightly lager in size than others.

  3. 3.
    noun

    that which surpasses others of its kind; an excellent thing.

  4. 4.
    noun

    a most important, principal person in an organisation, movement, etc.

  5. 5.
    noun

    the central digit of the forefinger, middle-finger or ring-finger.

ಕಿಟ್ಟೆಲ್ ನಿಘಂಟು

  1. 1.

    N. of a fabulous mountain, said to form the central point of Jambudvipa and to be 84,000 yōjanas high (ಸುರಗಿರಿ, ಕನಕಾದ್ರಿ Mr. 29; Abh. P. 5, 91; Bp. 57, 68; see ಶಕ್ರಕ್ರೀಡಾಚಲ). 2. the large middle gem of a necklace. ಮೇರುವಿಂಗೈಣೈಯಿಲ್ಲ. ಧಾರುಣಿಗೈ ಪಡಿಯಿಲ್ಲ; ಕಾರಣಿಕರಪ್ಪ ಹಿರಿಯರ ಸಂಸರ್ಗಮ್ ಆರಿನ್ದಮ್ ಅಧಿಕಂ! (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪುರಾಣೋಕ್ತವಾದ ಒಂದು ಪರ್ವತದ ಹೆಸರು.
    2. ಜಪಸರದ ನಡುವೆ ಇರುವ ದೊಡ್ಡ ಮಣಿ,- ನಾಯಕಮಣಿ.
    3. ಶ್ರೇಷ್ಠವಾದುದು.
    4. ಕೇಂದ್ರವ್ಯಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada