ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಯು

ಉಚ್ಚಾರಣೆ: mēyu
ಮೂಲ: Ka. D5093

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (cattle) (said of cattle) to feed on growing grass, etc.; to graze.

  2. 2.
    verb

    (derog. or sarc. said of human beings) to eat; to consume (as food).

  3. 3.
    verb

    to consume or destroy with devastating force; to devour.

  4. 4.
    verb

    (fig.) to demand or accept bribe.

  5. 5.
    verb

    to spread or be diffused throughout; to prevade.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (cattle)⦅past ಮೇದ್-⦆ to graze (as cattle, etc.) in pasture, to eat (as cattle, etc.) vt. (cattle) ⦅past ಮೇದ್-⦆to graze 《the grass, etc.》as the livestock, to eat 《grass or hay, etc.》

ಕಿಟ್ಟೆಲ್ ನಿಘಂಟು

  1. 1.

    = ಮೇ 1, etc. to graze (v. i.); etc. (My.). P. p. ಮೇದು (C.). 3rd person imperfect ಮೇದಿತು, ಮೇಯಿತು (My.). ಗಣ್ಡು ಗುಬ್ಬಿ ಮೇದು ಬರುವ ತನಕ (B. 2, 6). ಆಡುಗಳು ಗುಡ್ಡದ ಮೇಲೈ ಮೇದು (3, 10). ಮೇಯಿತು (G. 424). ಮೇದ ಮೋಟೂ ಹೋದ ಹೈಜ್ಜೈಯೂ ಕಾಣುವದಿಲ್ಲ. -ಕತ್ತೈ ಹೋದಲ್ಲಿ ಮತ್ತೈ ಮೇವಿಲ್ಲ. -ಉದ್ದು ಮೇದ ಕತ್ತೈ ಹಾಗೈ ಬುದ್ದಿಹೀನನು. -ಬೇಲಿ ಎದ್ದು ಹೌಲ ಮೇಯುವಾಗ್ಯೈ ಕಾಯೋದು ಯಾರು? -ಆನೈಯಾಗಿ ಕಬ್ಬು ಮೇಯುವುದಕ್ಕಿನ್ತ ಇರುವೈಯಾಗಿ ಸಕ್ಕರೈ ಮೇಯುವುದು ಲೇಸು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದನ ಮುಂತಾದ ಪ್ರಾಣಿಗಳು ಹುಲ್ಲು ಮುಂತಾದ ಆಹಾರ ಪದಾರ್ಥಗಳನ್ನು ತಿನ್ನು.
    2. ನಾಶಮಾಡು.
    3. ಆವರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada