ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಳಿಸು

ಉಚ್ಚಾರಣೆ: mēḷisu
ಮೂಲ: mēḷa + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಮೇಳವಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (soc.) 1 to assemble, to get together 2 to cooperate, to work together ű ಹಲವು ದೇಶಗಳ ಪಡೆಗಳು ಮೇಳಿಸಿ ಇರಾಕಿನ ಮೇಲೆ ದಾಳಿ ಮಾಡಿದವು. Armies of many countries attacked Iraq jointly. 3 to join, to get united 4 to accrue, to be born (as a result, gain, etc.) vt. (soc.) to join together, to assemble

ಕಿಟ್ಟೆಲ್ ನಿಘಂಟು

  1. 1.

    to join (v. i.), to unite, etc. (ಸಂಯೋಗ Śmd. Dh.; Cpr. 10, 5; Abh. P. 3, 155; 5, 58; 16, 61). [ಕರಂ ಮೇಳಿಸಿದಪ್ಪುದೈನ್ನೈರ್ದೈಯಂ Pb. 1, 96; Ap. 3, 30]. ರುಧಿರಂ ದಿಗನ್ತಮಂ ಮೇಳಿಸೈ (Abh. P. 13, 63). 2, to join for coition (Abh. P. 9, 152).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇರು.
    2. ಕೂಡು.
    3. ಹತ್ತಿರ ಬರು.
    4. ಹೊಂದಿಸು.
    5. ಆಕರ್ಷಿಸು.
    6. ಒಟ್ಟುಗೂಡು.
    7. ಒಟ್ಟುಗೂಡಿಸು.
    8. (ಕೃತ್ರಿಮವಾಗಿ) ಪ್ರೀತಿ, ಸ್ನೇಹಗಳನ್ನು ವ್ಯಕ್ತ ಪಡಿಸು.
    9. ಉಂಟಾಗು.
    10. ದೊರಕಿಸು.
    11. ಸಿದ್ಧ ಪಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada