ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌತ್ತ

ಕಿಟ್ಟೆಲ್ ನಿಘಂಟು

  1. 1.
    1.

    a heap, a mass; a multitude, a flock, etc.; a collection, a code (ಸಮೂಹ, ನಿಕರ, ವಜ್ರ, etc. Nr.; ಜಂಗುಳಿ Ct. II, 99; ಪುಷ್ಕಲ, ಪ್ರಭೂರಿ, ಬಹುಲ, etc. Mr. 430; ಮೌಗ್ಗರ, ಮೌಕ್ಕಳ, ಒಬ್ಬುಳಿ, ಹೌರಳಿ, etc. ಶ್ರೇಣಿಕೈ, Kk. 17, Śm. 54; ಓಳಿ Bhn. 6; ನೈರವಿ 10; ಉರಳಿ 61; My.; [Tu. ಮನ್ತ]; T. ಮೌತ್ತ, bulk, lump; Te. ಮೌತ್ತ, the total, whole; T. ಮೌತ್ತ, universal; T., M. ಮುಳು, ಮುಳುದು, that is whole, entire; M. ಮುಳುಕ್ಕೈ, to grow thick, big; to grow ripe; ಮುಣಪ್ಪು, thickness, thronged state; ಮುಳೈ, protuberance, tumour; T. ಮು್ರು, the end, see ಮುಡಿ 3; see ಮುದ್ದೈ, ಮೌನೈ 2). [ಮುತ್ತಿನ ಮೌತ್ತವ ಕತ್ತೈಗ ಲಂಕರಿಸಿದಡೇನು? Cv. 408]. ಕಾಗೈಯ ಮೌತ್ತಂ ಕೌತ್ತಳಿ Śmd. I). ಕಿರಿಯ ಮೀನ ಮೌತ್ತಂ (ಕ್ಷುದ್ರಾಣ್ದ ಮತ್ಸ್ಯಸಂಘಾತ etc.); ಹಿಮದ ಮೌತ್ತಂ (ಹಿಮಾನಿ); ಸೂಳೈಯರ ಮೌತ್ತಂ (ಗಾಣಿಕ್ಯ Hlā.). ಮರಿಮೀನ ಮೌತ್ತ (ಕ್ಷುದ್ರಾಣ್ದಮತ್ಸ್ಯಸಂಘಾತ, ಪೋತಾಧನ); ಆನೈಗಳ ಮೌತ್ತಕ್ಕೈ ಒಡೈಯನಾಗಿದ್ದ ಆನೈ (ಯೂಥನಾಥ); ಧರ್ಮಂಗಳ ಮೌತ್ತವು (ಸ್ಮೃತಿ, ಧರ್ಮ ಸಂಹಿತೈ Nr.). ಮರಿಮೀನ ಮೌತ್ತಂ (ಕ್ಷುದ್ರಾಣ್ಡ Mr. 410). ಕವಿ ಜನರ ಮೌತ್ತಂ (Sp.). see Bp. 5, 39; 19, 83; 22, 57; 28, 22; 36, 31; 58, 53; 60, 33; J. 4, 19; 5, 15. — ಮೌತ್ತವೈರು. -ಪೈರು. to become a heap, to be heaped, etc. (Bp. 32, 6).

  2. 2.
    2.

    = ಮೌದಲ್ (Śmd. 229). — ಮೌತ್ತ ಮೌದಲ್. (Śmd. 229). the very beginning; at the very first; in the first place (Cpr. 1, 82 va.). [ಎತ್ತಿದ ತೋಳ ಮೌತ್ತಮೌದಲಂಗಜನಂ ಪಟವಿದ್ದೈಗೈತ್ತಿದನ್ತೈತ್ತಮಪೂರ್ವಮಾಗೈ Pb. 4, 81].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada