ಮೌದಲ್
ಕಿಟ್ಟೆಲ್ ನಿಘಂಟು
-
1.
(fr. ಮುಂ-, ಮುಙ್-, etc.). = ಮದಲು, ಮೌತ್ತ 2 (Śmd. 229), ಮೌದ, ಮೌದಲು. the state of being first, preceding, in front, or prior; the state of being chief, the chief thing; the beginning; the root; the base; the extremity or tip; the original, principal or capital, the stock in trade; at the beginning, first, etc.; for the first time (ಆದಿ, ಪೂರ್ವ, ಪೌರಸ್ತ್ಯ, ಪ್ರಥಮ, ಆದ್ಯ Nr.; ಮೂಲ Nr.; ಮೂಲ Nn. 20; ಆದಿ 111; ಬುಧ್ನ, ಮೂಲ 136; ಆದ್ಯ, ಆದಿ Mr. 460; ಆರಮ್ಭ 432; ಆದಿ Śmd. 9. 13. 52. 84. 117. 118. 147. 171. 199. 258. 352; ಮೂಲ 7. 8. 253. 259 Cm.; ಪೂರ್ವ 17. 46. 51. 54. 71. 258. 377 Cm.; ಮುಖ್ಯ 18 Cm.; ಪ್ರಥಮ 78. 171 Cm.; My. as ಮೌದಲು; T., M. ಮುದಲ್; [Tu. ಮುದೈಲ್ base, bottom]; Te. ಮೌದಲು, ಮ್ರೋಲು; Mhr. ಮುದಲ). [ಪೂರ್ವ ಕಾವ್ಯರಚನೈಗಳಂ ತಾಂ ಮೌದಲೌಳ್ ಕಲ್ತಂಗಲ್ಲದೈಪದದೌಳ್ ಜಾಣುಂ ಬೈದಂಗುಮಕ್ಕುಮೈ ಕೃತಿಯೌಳ್ Kr. 1, 9; Pb. 2, 95 va. Ap. 14, 7]. ನಾಭಿಯ ಮೌದಲ್ (Śmd. 8). ಪೂರ್ವಪದದ ಕಡೈಯುಂ ಪರಪದದ ಮೌದಲುಂ (60). ಮದಗಜಮೈರಡರ ಬಾಲದ ಮೌದಲಂ ಪಿಡಿದು (91). ಆದೇಶಮೈನ್ದೌಡೈ ಮೌದಲಿರ್ದುದಂ ತೌಲಗಿಸಿ ಬರ್ಪುದು (30 Cm.). ಮೌದಲ್ಗೈ (258 Cm.). ಮೌದಲನಾಟ್ಯಂ (ಪೂರ್ವರಂಗ); ಮೌದಲ ಮನೈ (ಚನ್ದ್ರಶಾಲೈ, ಶಿರೋಗೃಹ); ಎರಕೈಯ ಮೌದಲ್ (ಪಕ್ಷತಿ) (ಆನೈಯ ಮೌದಲ ಬಾಲ (ಪೇಚಕ, ಪೂಚ್ಛಮೂಲ Hlā.). ಮರದ ಮೌದಲಲ್ಲಿ ಉದಕವನೈರೈವ ಕಟ್ಟೈ (ಆಲವಾಲ, etc.); ಕೌಳುಮೌದಲಿನ್ದ ಆಧಿಕಮಾಗಿ ಮಾರಿದುದು (ಅಧಿಕಫಲ, ಲಾಭ); ವೇದದ ಮೌದಲನೋದ ತೌಡಗಿದವನು (ಶೈಕ್ಷ, ಪ್ರಾಥಮಕಲ್ಪಿಕ); ಮರದ ಮೌದಲಿನ್ದ ಕೌಮ್ಬು ಪರ್ಯನ್ತ ರಮಿರ್ದ ನಡುವಣ ದಿಣ್ಡು ಪ್ರಕಾಣ್ಡ, ಸ್ಕನ್ದ); ಮೌದಲ ಕಲ್ಪ (ಮುಖ್ಯ); ಮೌದಲಿನ್ದ ತುದಿವರಮಡರ್ದ ಲತೈ (ಆರೋಹ Nr.). ಮೌದಲಮನೈ (ಚನ್ದ್ರಶಾಲೈ Mr. 201); ಮೌದಲ ಗರಿ (ಪಕ್ಷತಿ 168); ಕರ್ಣದಮೌದಲ್ (ಚೂಲಿಕೈ 156); ಮೌದಲ ಬಾಲಂ (280); ಕುದುರೈಯ....ಎರಡು ಕರ್ಣದ ಮೌದಲೌಳ್ (ಸುಳಿ) ಇರೈ ಶುಭಂ (289); ಮೌದಲ ನರ್ತನಂ (ಪೂರ್ವರಂಗ 79). see Cpr. 2, 41; 3, 38. 40; 5, 96; Bp. 41, 8; 52, 1; 56, 42; 60, 14. 40; 61, 57; Bh. 1, 8, 31; Rśv. 5, 40; 9, 18; 13, 5; J. 13, 42; 30, 29; 31, 36. — ಮೌದಲನಕ. -ಅನಕ. to the root (Bp. 60, 40). — ಮೌದಲನೈಯ. -ಆನೈಯ. ಮೌದಲನೇ. so much as the beginning or first: first, etc. (My.). ಮೌದಲನೈಯದು, ಮೌದಲನೇದು that is the first, the first (Si. 97; B. 1, 12; C.); ಮೌದಲನೈಯವ who is the first, the first (C.; B. 5, 80). ಮೌದಲನೇ ಮುಖ್ಯ ಕಾರ್ಯ (Si. 396). ಮೌದಲನೇ ಭಾಗ (B. 4, 13). ಮೌದಲನೈ ಪುಸ್ತಕ (4, 44). — ಮೌದಲಾಗು. -ಆಗು to become or be the first of a series (C.). etcetera. [ಪೈಣ್ಡಿರೈಮ್ಬರೌಳ್ ಕೂಡುವನಲ್ಲೈನಿನ್ದು ಮೌದಲಾಗಿರೈ ನಿಕ್ಕುವಂ Pb. 1, 73]. ಮೌಳಗು ಮೌದಲಾದ ಪಲ ತೈರದ ದನಿಗಳ್ (Śmd. 10). ಎಕಾರಂ ಮೌದಲಾದ ಸನ್ಧ್ಯಕ್ಷರಂಗಳ್ (ಏಕಾರ ಮುಖ್ಯ ಸನ್ಧ್ಯಕ್ಷರಂಗಳ್ 18 Cm.). ತೃತೀಯೈ ಮೌದಲಾದುವರೌಳ್ (130). ಉರ್ದು ಕಡಲೈ ತೌವರಿ ಗೋದುವೈ ಹೈಸರು ಮೌದಲಾದುವನಿಕ್ಕಿ ಅಟ್ಟಕೂಳ್ (ಪುಳ್ಗಿ I). ಇವು ಮೌದಲಾದ ಮಹಾಪ್ರಾನುಕರಣಂಗಳ್ (1). ಮೌದಲಾದುದು (ಆದ್ಯ, ಆದಿಮ); ಅಶ್ವಿನಿ ಮೌದಲಾದ ನಕ್ಷತ್ರಂಗಳಂ ಚನ್ದ್ರಮನ ಸ್ತ್ರೀಯರಂ ದಾಕ್ಷಾಯಣಿ ಎಮ್ಬುದು; ಹೇಲೈ ವಿಲಾಸ ಇವು ಮೌದಲಾದುವು ಸ್ತ್ರೀಯರ ಭಾವಂಗಳು; ಹಸು ಎಮ್ಮೈ ಮೌದಲಾದುವೈಲ್ಲಂ (ಜೀವಧನ); ಸ್ವಸ್ತಿಕ ವರ್ಧಮಾನ ನನ್ದ್ಯಾವರ್ತ ಈ ಮೂರು ಮೌದಲಾಗುಳ್ಳುವು ಅರಮನೈಯ ಚನ್ದಂಗಳು; ಬಿಟ್ಟೇರು ಮೌದಲಾದುದು (ಪಾಣಿ ಮುಕ್ತ); ಅಭಿಧಾನ ವ್ಯಾಹಾರ ಇವು ಮೌದಲಾಗುಳ್ಳುವು ನುಡಿಯ ಭೇದಂಗಳು; ಬ್ರಹ್ಮಚಾರಿ ಮೌದಲಾದ ನಾಲ್ಕು ಆಶ್ರಮಂ; ಇಟ್ಟಿಗೈ ಮೌದಲಾದುವರಿಂ ಮಾಡಿದ ಅರಮನೈ ದೇಗುಲಂಗಳಂ ಪ್ರಾಸಾದ ಎಮ್ಬುದು; ಲೈಪ್ಪ ಮೌದಲಾಗುಳ್ಳ ಕೈಲಸ (ಪುಸ್ತಕರ್ಮ); ಕಿರಾತ ಶಬರ ನಿಷ್ಟ್ಯ ಪುಲಿನ್ದನಾಹಲ ಭಟ ಮಾಲ ಮ್ಲೇಚ ಈ 8 ಬೇಡರ್ (ಭಿಲ್ಲ) ಮೌದಲಾಗುಳ್ಳ ಅನ್ತ್ಯ ಜಾತಿಗಳು (Hlā.). ಆಕಳ ಹಾಲು ಮೌಸರು ಮೌದಲಾದವೈಲ್ಲಂ (ಗವ್ಯ); ನೂಲು ಮೌದಲಾದವರ ಕಟುಕು (ಪಕ್ಷ್ಮ); ವೀಣೈ ಮೌದಲಾಗಿರ್ದವರ ಕೂಡುಹು (ಕೋಣ Nr.). ಆದಿತ್ಯ ಮೌದಲಾದ ನವಗ್ರಹಂಗಳು (ಆದಿತ್ಯಾದಿನವಗ್ರಹ Nn. 33); ಮನ್ತ್ರಿ ಮೌದಲಾದ ಹದಿನೈಣ್ಟು ಮನ್ದಿ ಪ್ರಧಾನರು (ಅಷ್ಟಾದಶಾಮಾತ್ಯರ್ 48); ಮೌದಲಾದ (ಮುಖ್ಯ 167). see Bp. 58, 12. 19; 59, 53; Bh. 1, 20, 53; J. 5, 43; 12, 24; 28, 52. — ಮೌದಲಾಗೌಡೈಯ. -ಆಗು-ಒಡೈಯ. etcetera. ಕಪ್ಪೈಗಳುಮೈಸಡುಗಳುಮಿಲಿಗಳು ಮೌನ್ತಿಗಳುಂ ಮೌದಲಾಗೌಡೈಯ ಜೀವರಾಶಿಗಳಂ ಕೌನ್ದುತಿನ್ಬೈಯಾದಯ್ Vr. 140, 4]. — ಮೌದಲೈನಿಸು. -ಎನಿಸು to make oneself called, or to be, the first of a series (Bp. 59, 35; 61, 9). — ಮೌದಲ್ಗಿಡು. -ಕಿಡು. to destroy from the root. ಕ್ಷಿತಿಯೌಳಗುಳ್ಳ ಭೂಭುಜರ ಬಿತ್ತು ಮೌದಲ್ಗಿಡೈ ಮುನ್ನಮೇಕವಿಂಶತಿ ಪರಿಸಂಖ್ಯೈಯಿಂ ತವಿಸಿ Pb. 2, 45]. — ಮೌದಲ್ಗೌಳ್. -ಕೌಳ್. to take as the first of a series (C.). 2, to begin (v. t. or v. i., Cpr. 8, 10). ಇದು ಮೌದಲ್ಗೌಣ್ಡು ಶುಕ್ಲಶುಭ್ರಾದಿ ಶಬ್ದಗಳ ವರಿಗೂ ಹೇಳಲ್ ಪಡುವ ಪದಗಳು (Si. 70). ಹತ್ತು ರೂಪಾಯಿ ಮೌದಲ್ಗೌಣ್ಡು ಸಾವಿರ ರೂಪಾಯಿ ತನಕ ಗಡಿಯಾಳಗಳು ಇರುತ್ತವೈ (B. 3, 88). — ಮೌದಲ್ಗೌಳುಹ. -ಕೌಳುಹ. beginning, commencement (ಉಪಜ್ಞ, ಉಪಕ್ರಮ, ಆರಮ್ಫ Hlā.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada