ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌದಲು

ಕಿಟ್ಟೆಲ್ ನಿಘಂಟು

  1. 1.

    = ಮೌದಲ್, etc. (Bp. 16, 12; 55, 44; C.). ಮರದ ಮೌದಲು (ಅವಾಗ್ಬಾಗ, ಬುಧ್ನ); ಆನೈಯ ಕಿವಿಯ ಮೌದಲು (ಕರ್ಣಮೂಲ, ಚೂಲಿಕೈ); ಎರಕೈಯ ಮೌದಲು (ಪಕ್ಷತಿ, ಪಕ್ಷಮೂಲ Hlā.). ತೋಳ ಮೌದಲುಗಳೈರಡೂ (ಬಾಹುಮೂಲಂಗಳು, ಕಕ್ಷಂಗಳು Nr.). ಮೌದಲು ಬಿತ್ತಿ, ಬರಿಕೈ ಗೈಯಿದ ಕ್ಷೇತ್ರ (ಬೀಜಾಕೃತ Si. 301); ಈ ಕೈಲಸಕ್ಕೈ ಇದೇ ಮೌದಲೈನ್ದು ಹೇಳ್ದಿಕೈ (ಉಪಕ್ರಮ, etc. 442). ಅವರು ಒನ್ದುವೇಳೈ ಮೌದಲು ನಮ್ಬದಿದ್ದರೂ (B. 4, 17). ಪೃಥ್ವಿಯ ಮೇಲೈ ಮೌದಲಿನಷ್ಟು (as many as in former times) ಸಿಂಹಗಳು ಈಗ ಇಲ್ಲ (4, 213). ಮಯ್ಲೀ ತೈಗೈಯುವ ಯುಕ್ತಿಯನ್ನು ಒಬ್ಬ ಬುದ್ದಿವನತ್ತನಾದ ಶಸ್ತ್ರವೈದ್ಯನು ಸನ್ನ 1796ನೈಯ ಇಸವಿಯಲ್ಲಿ ಮೌದಲು ಹುಡುಕಿ ತೈಗೈದನು (4, 220). ಮೌದಲಿನನ್ತೈ (as before B. 5, 94). ಏಳು ಮಾತೃಕೈಯರಲ್ಲಿ ಮೌದಲಿನವಳು (ಬ್ರಾಹ್ಮಿ G.). ಮೌದಲು ಮಳೈ, ಆ ಮೇಲೈ ಕೌಳೈ-ಮೌದಲುದೇವರು (= ಮೂಲವಿಗ್ರಹ) ಮೂಲೇಲಿದ್ದರೂ ಹನುಮನ್ತರಾಯಗೈ ದೀಪೋತ್ಸವವು. -ಮೌದಲು ಕೂಡ ಬರದು, ಕೂಡಿ ಕಾಯಬಾರದು. -ಮಾತಿಗೈ ಮೌದಲು ಗಾದೈ, ಊಟಕ್ಕೈ ಮೌದಲು ಉಪ್ಪಿನಕಾಯಿ-ಮೌದಲಿಗೈ ಮೋಸ, ಲಾಭಕ್ಕೈ ಗುದ್ದ್ಯಾಟ (Prvs.). — ಮೌದಲು ಕಥೈ an old legend (ಪುರಣ, ಆದಿಕಥೈ Nn. 138). — ಮೌದಲು ಕಾರಣ the first or original cause (My.). — ಮೌದಲುಗಣ್. -ಕಣ್. the root of the eye (ಆಕ್ಷಿಮೂಲ, ಪೂರ್ವನೇತ್ರ Mr. 317). — ಮೌದಲುಗೈಡು. -ಕೇಡು. to lose the capital in trade. ಬೈವಹಾರವ ಮುನ್ದು ಗೌಣ್ಡಿದೇನಯ್ಯಾ?.....ಮೌದಲುಗೈಡುವ ಹರದನನ್ತೈನಗಾಯಿತ್ತಯ್ಯಾ Cv. 346. 586]. — ಮೌದಲುಗೌಮ್ಬು. -ಕೌಮ್ಬು. the root of an elephant's tusk (ಕರೀರಿ, ದನ್ತಮೂಲ Hlā.). — ಮೌದಲುಗೌಳ್. -ಕೌಳ್. = ಮೌದಲ್ಗೌಳ್ No. 1. (C.). ಬೇರು ಮೌದಲಗೌಣ್ಡು ರೈಮ್ಬೈಗಳ ವರಿಗೂ ಗಿಡದ ಮಧ್ಯಭಾಗ (ಪ್ರಕಾಣ್ಡ etc. Si. 121). ಅನ್ದಿನ ದಿವಸ ಮೌದಲುಗೌಣ್ಡು ಅವನು ದಿನಾಲು ನಿಯಮದಿನ್ದ ವ್ಯಾಯಾಮ ಮಾಡ ಹತ್ತಿದನು (B. 4, 124). — ಮೌದಲುತರ. the first or best sort (My.) — ಮೌದಲು ಮಾಡು. to make a beginning, to begin (My.) ಕೈಲಸಕ್ಕೈ ಮೌದಲು ಮಾಡುವಿಕೈ (ಪ್ರಕ್ರಮ, ಉಪಕ್ರಮ Si. 396; ಉಪಕ್ರಮ 442). — ಮೌದಲು ಮೌದಲು. = ಮೌದ ಮೌದಲು at the very first (B. 4, 87). — ಮೌದಲೈ. -ಎ 3. = ಮೌದಲೇ (J. 24, 11; 25, 1). — ಮೌದಲೇ. -ಏ 2. the very beginning; even first or prior; at the first beginning; at first; first of all (C.). ಈ ರಾಜನು ಕೃಷ್ಣರಾಜನಿಗಿನ್ತ ಮೌದಲೇ ತೀರಿದನು (B. 4, 7). ಒಡಿವೈಗಳನ್ನು ಹೈಚ್ಚಿಗೈ ಸಮ್ಪಾದಿಸಿದರೈ, ಜನರು ನಮಗೈ ಅವನ್ನು ದಕ್ಕಗೌಡುವದಿಲ್ಲೈನ್ದು, ಅಂಜಿಕೈಯಿನ್ದ ಮೌದಲೇ ಯಾರೂ ಗಳಸುವದಿಲ್ಲ (B. 5, 91). ಹೌಟ್ಟೈ ಏನೂ ದುಡಿಯುವದಿಲ್ಲ, ಈ ಹೌಟ್ಟೈಯಿನ್ದ ನಮಗೈ ಲಾಭವನ್ತು ಮೌದಲೇ ಇಲ್ಲ (5, 93).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada