ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌಲ

ಉಚ್ಚಾರಣೆ: maula

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of times long past; ancient.

  2. 2.
    noun

    a man hereditarily holding an office (of a minister, warrior, etc.).

  3. 3.
    adjective

    most important; chief; fundamental.

ಕಿಟ್ಟೆಲ್ ನಿಘಂಟು

  1. 1.

    = ಮಲ (Śmd. 90). a hare; a rabbit [Tu. ಮುಗೈರ್, ಮೇರ್]; (ಶಶ Nr.; Mr. 160; Si. 170; G.; C.; T. ಮುಜಲ್ ಮುಯಲ್; M. ಮುಯಲ್; Te. ಮೌಸಲಿ, ಕುನ್ದೇಲು). [ಆ ಪಡೈಯೌಳ್ ಗಣ್ಡನುಮಾ ಮೌಲಂ ದ್ರುಪದನುಂ Pb. 10, 4; ವ್ಯಾಧನೌನ್ದು ಮೌಲನತನ್ದರೈ ಸಲುವ ಹಾಗಕ್ಕೈ ಬಿಲಿವರಯ್ಯಾ Bv. 158]. ಮೌಲನು (ಶಶಕ Nn. 27). ಚಿತ್ತವೃತಪತಿಯನರಿದು, ಹತ್ತೈ ವಿಡಿದೋಲಯ್ಸು! ಚಿತ್ತವ ಪಡೈದು ಮದವೇರೈ ಮೌಲ ನಾಯಿಾ ಹತ್ತಿದನ್ತಕ್ಕು (Sp.). ಮೌಲದ ಕಣ್ಣು ಬೇಟೈಗಾರಗೈ ಮುದ್ದೇ? -ನಾನು ಹಿಡಿದ ಮೌಲಕ್ಕೈ ಮೂರೇ ಕಾಲು. -ಮೌಲ ಬರುವಾಗ ನಾಯಿ ವಯಲ್ಕಡೈಗೈ ಕೂತು ಕೌಣ್ಡಿತು. -ಬಲಾತ್ಕಾರದಿನ್ದ ತನ್ದ ನಾಯಿ ಮೌಲನ ಹಿಡಿದೀತೇ? (Prvs.). see V. s. ಮೌರಡಿ 1; Śśv. 3, 34; J. 15, 19; 28, 52; Prv. s. ಸಲಿಗೈ. -ಮೌಲದ ಕಿವೀ ಗಡ್ಡೈ. the resin of Boswellia thurifera Roxb. (ಪಾಲಂಕಿ, ಮುಕುನ್ದ, ಕುನ್ದ, ಕುನ್ದುರು Si. 152). — ಮೌಲದ ಹುಲ್ಲು a common grass, Andropogon aciculatus Lin. (Z.).

  2. 2.

    (fr. ಮೂಲ). radical, original, of old standing ancient; holding an office from ancient times (Cpr. 2, 49 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವಂಶಪರಂಪರೆಯಾದ ಅಧಿಕಾರ ನಿರ್ವಹಿಸುವ ಮಂತ್ರಿ ಮೊದಲಾದ ರಾಜಸೇವಕ.

  2. 2.

    1. ಮೂಲಭೂತವಾದ.
    2. ಬಹಳ ಹಿಂದಿನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada