ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌಲ್ಯ

ಉಚ್ಚಾರಣೆ: maulya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the amount of money, etc. asked or paid for something; cost; charge; price.

  2. 2.
    noun

    that quality of a person or thing that lends importance, value, merit, etc. and that is measurable by the esteem in which the person or thing is held; worth; value.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (value) 1 cost, price = ಬೆಲೆ (bele) þcom.ß 2 value in society, dignity, respect ű ಈಗ ಸಾಹಿತ್ಯ ಸಂಶೋಧಕರ ಮೌಲ್ಯ ಇಳಿಮುಖ ಆಗಿದೆ. The social value of the researchers of literature has reduced now. 3 value of life (as honesty, chastity, democracy, human rights, etc.) ű ಭಾರತದಲ್ಲಿ ಕಲಿತನ ಮತ್ತು ಪಾತಿವ್ರತ್ಯ ಎಲ್ಲ ಮೌಲ್ಯಗಳಿಗಿಂತ ದೊಡ್ಡವಾಗಿದ್ದವು. Heroism and chastity have highest values in India.

ಕಿಟ್ಟೆಲ್ ನಿಘಂಟು

  1. 1.

    (fr. ಮೂಲ). = ಮೂಲ್ಯ. being at the root, etc. 2, price, worth, value, cost (ಅರ್ಘ್ಯ, ಬೈಲೈ Nn. 102; ಕ್ಲಪ್ತ, ವೇತನ, ಹೌತ್ತ ಬೈಲೈ Mr. 346). see Bp. 43, 66; ಅ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಲೆ.
    2. ಉಪಯುಕ್ತ ವಾದುದು.
    3. ಜೀವನದಲ್ಲಿ ಬೆಲೆಯುಳ್ಳುದ್ದೆಂದು ಭಾವಿಸುವ ಅಂಶ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada