ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌಲಿಕ

ಉಚ್ಚಾರಣೆ: maulika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    original not copy, facsimile or reproduction.

  2. 2.
    noun

    an original work, as of art or literature, as distinguished from a reproduction, copy, etc.

  3. 3.
    adjective

    of great merit, use or service; highly important, esteemed, etc.; valuable.

  4. 4.
    noun

    anything that is of great merit, use or service; a highly important, valuable thing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (value) 〈being〉valuable, costly, precious ű ಶಾಲೆಗೆ ನಾರಾಯಣ ಗೌಡ ಅವರು ಕೊಟ್ಟ ದಾನ ಮೌಲಿಕವಾಗಿದೆ. The donation to the school by Mr. Narayana Gowda is valuable. 2 (origin) original, creative ű ಕೆ.ಕೆ. ಹೆಬ್ಬಾರ ಅವರು ಮೌಲಿಕ ಚಿತ್ರಕಾರರು. K.K. Hebbar is an original painter. 3 (origin) original, not translated or copied ű ಈ ಹಸ್ತಪ್ರತಿಗಳಲ್ಲಿ ಪ್ರಾಚ್ಯ ಸಂಶೋಧನಾಲಯದ ಪ್ರತಿ ಮೌಲಿಕವಾದದ್ದು. The copy in the Oriental Institute is the original one among these manuscripts.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೂಲಭೂತವಾದುದು.
    2. ಮುಖ್ಯವಾದುದು.

  2. 2.

    1. ಮೂಲಭೂತ ವಾದ.
    2. ಬೆಲೆಯುಳ್ಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada