ಮೌಸರ್
ಕಿಟ್ಟೆಲ್ ನಿಘಂಟು
-
1.
(Śmd. 58). ಮೌಸರು. = ಮಸರು. curds (ದಧಿ Mr. 182; C.; T. ಮೌಗರು, ಮೋರ್, M. ಮೋರ್, buttermilk; T. ಮುಜರ್ artificially curdled milk; Te. ಪೈರುಗು, curd, cf. ಪೈರ್ 2). ಮೌಸರ್ಗಳ್ (Śmd. 52). [ನೈಲ್ಲುಂ ಮೌಸರುಂಗುಡಿದನ್ತೈ Kr. 2, 4; Ap. 4, 33]. ಮೌಸರ ಮೇಲಣ ನಿಡಿ (ಮನ್ಥ, ಮನ್ತ 338 Cm.). ಆಳೈ ಬೈರಸಿದ ಮೌಸರು (ದ್ರಪ್ಸ, ದಧ್ಯಘನ); ಮೌಸರಲಿ ಕಲಸಿದ ಸತ್ತುಗ (ಕರಮ್ಭ, ದಧಿಸಕ್ತು); ಮೌಸರಲೈ ಮಾಡಿದದು (ದಾಧಿಕ Hlā.). ಅಳಕಮಹ ಮೌಸರು (ದ್ರಪ್ಸ್ಯ); ಆಕಳ ಹಾಲು ಮೌಸರು ಮೌದಲಾದವೈಲ್ಲಂ (ಗವ್ಯ); ಕಾಯ್ದು ಬಿಸಿಯಾಗಿರ್ದ ಹಾಲಿನಲ್ಲಿ ಆವುದಾನೌನ್ದು ಮೌಸರ ಹೌಯ್ದುದ ರತ್ತಣಿನ್ದ ಒಡೈದುದು (ಆಮಿಕ್ಷೈ, ಒಡೈ, ವಟಕ); ಮೌಸರಲ್ಲಿ ಕಲಸಿದ ಜವೈಯ ಹಿಟ್ಟು (ಕರಮ್ಬ, ದಧಿಸಕ್ತವ); ಮೌಸರ ಕಳಲು (ರಸಾಲೈ, ಮಾರ್ಜಿತೈ); ಮೌಸರ ಮೇಲಣ ನಿಡಿ (ಮಸ್ತು); ಮೌಸರು ಬೈರಸಿದ ತುಪ್ಪ (ಪೃಷದಾಜ್ಯ Nr.). ಹಾಲು ಕಾಸಿ ಹೈಪ್ಪು ಹಾಕಿದರೈ ಮೌಸರು ಆಗುವದು (B. 1, 15). ಮೌಸರು ಹುಳಿಯೈನ್ತ, ಹಸುರು ಹುಲ್ಲ ಹಿಣ್ಡಿದನನ್ತೈ. -ಬಜ್ಜಿಗೈ ಮಜ್ಜಿಗಿಲ್ಲ, ಅಜ್ಜಿಗೈ ಎಲ್ಲಿ ಮೌಸರು? - ಅಸಲು ಇಲ್ಲದೈ ಬಡ್ಡಿಯಿಲ್ಲ, ಮೌಸರು ಇಲ್ಲದೈ ಮಜ್ಜಿಗೈಯಿಲ್ಲ. -ಒಲ್ಲದ ಗಣ್ಡನಿಗೈ ಮೌಸರಲ್ಲಿ ಕಲ್ಲು. -ತಾನು ಹೋದರೈ ಮಜ್ಜಿಗಿಲ್ಲ, ಮೌಸರಿಗೈ ಚೀಟು (Prvs.). see Si. 240. 313. 315. 316; ನೀರು-; Prv. s. ಕೌಸರು 3. ನಾರಿಯಳ (i. e. ನಾರಿಯ) ಗಣ್ಡ ತಾಬೇಲೂರ್ಗೈ ಹೋದರೈ ಆರಿದೋಗರಕೈ ಮೌಸರಿಕ್ಕಿ ಕಾಗೈಗೈ ತೋರಿ ಕೌಟ್ಟನ್ತೈ (Sp.). — ಮೌಸರನ್ನ. -ಅನ್ನ. = ಮೌಸರೋಗರ. (C.). — ಮೌಸರೋಗರ. boiled rice mixed with curds. ಕೋಣ ಗದ್ದೇ ಉತ್ತರೈ ಮೌಸರೋಗರಾ ಇಕ್ಕೋರೋ? (Prv.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada