ಮೌಸಳೈ
ಕಿಟ್ಟೆಲ್ ನಿಘಂಟು
-
1.
= ಮಸಳೈ, (ಮುಸಲಿ). an alligator, a crocodile [Tu. ಮುದಳೈ]; (ಕುಮ್ಬೀರ, ನಕ್ರ Hlā., Mr. 410; ಶಿಶುಮಾರ Nr.; ಕುಮ್ಬೀರ, ಗ್ರಾಹ, ನಕ್ರ, ನೈಗಳು, ಮಕರ G.; ನಕ್ರ, ಕುಮ್ಬೀರ, ನೈಗರು Si. 89; C.; Te. ಮೌಸಲಿ; M. ಮುದಲೈ; T. ಮುದಲೈ; cf. Sk. ಮಾಚಲ). [ಆನ್ತರಂ ಮೌಸಳೈಯಂ ಪಿಡಿವನ್ತಿರೈ ನೀರೌಳೌತ್ತಿ ಭೀಮನನತಿ ಗರ್ವದಿಂ ಪಿಡಿಯೈ Pb. 1, 26]. ಮೌಸಳೈಗೈ ಉಪಕಾರ ಮಾಡಿ, ನಶಿಸಿಹೋದ ಹಾಗೈ (Prv.). ಬಿಸಲೌಳಗೈ ಬಿದ್ದ ಮೌಸುಳೈಯ ಅಸುವಳಿಯದ ಹಾಗೈ ತನ್ದು ನೀರೌಳ್ ಬಿಡಲ್ ಆ ಮೌಸಳೈ ಮರಳವನ (ಮರಳಿ ಅವನ) ನುಂಗಿತು; ಪಿಸುಣಂಗುಪಕಾರ ಮಾಡೈ ತಪ್ಪದು ಕೇಡು (Subhāṣita kandapadya). — ಮೌಸಳೈತುಪ್ಪ. alligator's fat, used as a medicine (My.). — ಮೌಸಳೈವಿಣ್ಡು. -ಪಿಣ್ಡು. a multitude of alligators (Cpr. 5, 39 va.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada