ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌೞ

ಕಿಟ್ಟೆಲ್ ನಿಘಂಟು

  1. 1.

    = ಮಳ 1, ಮೌಣ. projecting joint (M.; M. ಮುರಿ, a knuckle, joint; ಮುರೈ, protuberance, projection, see ಮೌರಡು 1; T. ಮುಡಿ, ಮುಳಿ, a joint of the body; a knot in the stem of a plant, etc.): the distance from the elbow to the end of the middle finger, etc., a cubit [Tu. ಮುರಂಗೈ]; (ಅರತ್ನಿ Śmd. I; ಕಿಷ್ಕು, ಹಸ್ತ Si. 405; C.; T. ಮುರಿ; Te. ಮೂರೈ, ಮೋ). [ದ್ವಾವಿಂಶತ್ಯಮ್ಬುಧಿ ಮಿತ ಜೀವಿತಮುಂ ಮೂರು ಮೌಳದ ದಿವ್ಯಾಂಗಮುಮಾ ದೇವಂಗಾಯ್ತು Ap. 6, 17]. ಮೌಳನು (ಪ್ರಮಾಣಿಕ); ಹಿಡಿಕೈಯ್ಸಿದ ಮೌಳನು (ರತ್ನಿ); ಕಿರುಕುಣಿಕೈಯಿನ್ದ ಅಳದ ಮೌಳನು (ಅರತ್ನಿ Hlā.). ಹಿಡಿಕೈಯ ಹಿಡಿದು ಅಳೈದ ಮೌಳದಲ್ಲಿ ಸರತ್ನಿ ಎನಿಸುಗು; ಹಿಡಿಕೈಯ ಹಿಡಿದು ಕಿರುಕುಣಿಕೈಯ ಬಿಟ್ಟು ಅಳೈದ ಮೌಳದಲ್ಲಿ ಅರತ್ನಿ ಎನಿಸುಗ (Nr.). ಅಳವಲ್ಲಿ ಕಿರುವೈರಳ ಮೌರಂ (ಅರತ್ನಿ Mr. 323); ಅಳವ ಮೌಳ (ಪ್ರಯಾಣಿಕ 323); ಗೇಣ್ ಎರಡಾಗಲ್ ಒನ್ದು ಮೌಳನಕ್ಕು, ಅದಕೈ ಮಿಕ್ಕ ನಾಲ್ವೈರಳು ಪೈಚ್ಚಲ್ಕೈ ಗಜಮ್ ಅಕ್ಕು, ಮೌಳನೈರಡಾಗೈ ನಾಭಿಗೋಲ್ ಎನ್ದೈನಿಕ್ಕು, ಎರಡು ಕೋಲ್ ಆಗೈ ದಣ್ಡಮ್ ಎನಿಕ್ಕುಮ್, ಆ ದಣ್ಡಮ್ ಎರಡು ಸಾವಿರಮಾಗೈ ಕ್ರೋಶಮ್ (o. rs. ಕೋಶಮ್, ಕ್ಲೋಶ) ಅಕ್ಕು, ಅವು ನಾಲ್ಕುವರಲು ಯೋಜನಮ್ ಅಕ್ಕು, ಅವಿಪ್ಪತ್ತು ವೇಳ್ಪಮ್ ಅಕ್ಕು, ಅವು ಹತ್ತು ವರ್ತನಾಖ್ಯಂ (325). ಚಾಚಲ್ ಪಟ್ಟ ಕೈಯ್ಯುಳ್ಳ ಹಸ್ತ ಅನ್ದರೈ ಮೌಳ (ಹಸ್ತ); ಹಿಡಿಯೌಡಗೂಡಿದ ಮೌಳ ಅನ್ದರೈ ಹಿಡಿ ಕಡಿಮೇ ಮೌಳ (ರತ್ನಿ); ಚಾಚಲ್ ಪಟ್ಟ ಕಿರುಬೈರಳುಳ್ಳ ಹಿಡಿಯಿನ್ದ ಒಡಗೂಡಿದ ಮೌಳ (ಅರತ್ನಿ Si. 212). ತೋಟ ಮೂರು ಮೌಳ, ಕಾಯಿ ಆರು ಮೌಳ. -ಧರ್ಮಕ್ಕೈ ದಟ್ಟಿ ಕೌಟ್ಟರೈ ಹಿತ್ತಲಿಗೈ ಹೋಗಿ, ಮೌಳ ಹಾಕಿ ನೋಡಿದ. -ಬರಿಗೈಯ್ಯಲಿ ಮೌಳ ಹಾಕಿದ ಹಾಗೈ (Prvs.). see B. 3, 103; 4, 146; Prv. s. ಸನ್ತೈ 1. — ಮೌಳಕಾಲ್. -ಕಾಲು. = ಮೌಣ-. the knee (ಒಳ್ದೌಡೈಯ ಸನ್ದು Śmd. I; ಜಾನು, ಊರುಪರ್ವ, ಅಷ್ಠೀವತ್ Nr.; Mr. 332, Si. 207; My.; Tu. ಮುರಮ್ಬ, M. ಮುಳಕಾಲ್, T. ಮುಳಂಗಾಲ್; Te. ಮೋಕಾಲು.). [ಅನ್ತು ಬಿಳ್ದು ಸುಲಿದ ಮೌಳಕಾಲ್ಗಳುಂ ಕಳಲ್ದ ಪಲ್ಗಳುಂ... Pb. 2, 31 va.; Vr. 29, 13]. ಅಗಲದ ಮೌಳಕಾಲುಳ್ಳವನು (ಪ್ರಜ್ಞು, ಪ್ರಗತಜಾನುಕ); ಕೂಡಿದ ಮೌಳಕಾಲುಳ್ಳವನು (ಸಂಜ್ಞು, ಸಂಗತಜಾನುಕ Nr.). see Si. 198; B. 5, 21. 293. 298. — ಮೌಳಕೈಯ್. = ಮೌಣ-. the elbow (ಕಫೋಣಿ, ಕೂರ್ಪರ Nr.; Si. 210; My.; M. ಮುಳಕೈಯ್, T. ಮುಳಂಗೈಯ್; Te. ಮೋಚೈಯ್ಯಿ). ಮೌಳಕೈಯ್ಯ ಕೈಳಗಣ ಭಾಗವು (ಪ್ರಕೋಷ್ಠ, ಮುಂಗೈಯ್ Nr.). ಮೌಳಕೈಯ್ಯ ಮೇಲು (ಪ್ರಕಾಣ್ಡ Mr. 323).ಮೌಳಕೈಯ್ಯಾಡಿದರೈ ಮುಂಗೈಯ್ಯಾಡುತ್ತದೈ. -ಮೌಣಕಾಲು ಊರಲಿಕ್ಕೈ ತಿಳಿಯದವ ಮೌಳಕೈಯ್ಯಿನ್ದನಿತ್ತಾನೇ? (Prvs.). see Bp. 4, 12; B. 2, 31.

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada