ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌೞಗು

ಕಿಟ್ಟೆಲ್ ನಿಘಂಟು

  1. 1.
    1.

    (= ಮಗ್ಗು 2). to sound, as certain musical instruments (ವಾದನ ಕ್ರಿಯೈ Śmd. Dh.; Śm. 84); to roar; to thunder (ಸ್ತನಿತ Śmd. Dh.; M. ಮುಳಙ್ಙು; T. ಮುಳಂಗು; Te. ಮ್ರೋಗು, ಮ್ರೋಯು). [ಮೌಳಗಿದುದತಿ ರಭಸದೈ ಧಾತ್ರಿ Pb. 1, 132]. ಬಹುವಾದ್ಯ ಮೌಳಗಲ್ ಅದು ಲಗ್ಗೈ ಅಕ್ಕುಂ (Mr. 288). see Cpr. 8, 94; Grj. 9, 41; Bp. 57, 47; C. Bp. 28, 20; Bh. 1, 19, 19; 7, 10, 28; 7, 17, 25; Rśv. 6, 11 va.; 13, 71; J. 7, 22; 10, 47; 11, 15; 13, 24. 41. 43; 17, 2. 2, to play certain instruments (Bh. 7, 10, 38).

  2. 2.
    2.

    the sound of certain musical instruments (ವಾದ್ಯ, ವಾದನವಿಧಿ Śmd. I); roaring; thundering, thunder (ಮುಗಿಲ ದಸಿ Śmd I; ಘನರವ, ಸ್ತನಿತ Mr. 43; ಮೇಘಧ್ವಾನ Kk. 12; ಸಿಡಿಲ ದನಿ 73; ಸಿಡಿಲ ರವ Śm. 35; Śmd. 10; Cpr. 5, 61; 10, 26; Abh. P. 10, 157; 11, 13; Grj. 9, 41. 42; Śśv. 3, 36; J. 11, 22). — ಮೌಳಗಿಡು. -ಇಡು. to sound as certain instruments, etc. (Abh. P. 12, 50).

  3. 3.
    3.

    the plant Marsilea quadrifolia Lin. (ಒನ್ದು ಮರ Śmd. I; ವೃಕ್ಷಭೇದ Śmd. Dh.; ತರುಭೇದ Śm. 35; Śśv. 3, 32). ಮೌರಗಿನ ಮರ (ವಾತಕ, ಶೀತಲೈ, ಉಪರಾಜಿತೈ, ಅಶನಪರ್ಣಿ Nr.; ಶಮ್ಬವತಿ Mr. 120).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada