ಹರಡೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹರಡು3.
-
2.
noun
a species of small owl, that is supposed to give indication of what will happen in future.
-
3.
noun
the plant Terminalia chebula of Combretaceae family and its nut; ink nut; black myrobalan.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಿಮ್ಮಡಿಯ ಗಂಟು.
2. ಆನೆ, ಕುದುರೆಗಳಿಗೆ ತೊಡಿಸುವ ಒಂದು ಆಭರಣ.
3. ಒಂದು ಬಗೆಯ ನೀರು ಹಕ್ಕಿ.
4. ಶಕುನದ ಹಕ್ಕಿ.
5. ಒಂದು ಜಾತಿಯ ಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada