ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಇದೆಂಥ ಕ್ರೌರ್ಯ? ಶಿಕ್ಷಣವೆಂದರೆ ರೇಸ್ ಅಲ್ಲ !
ಜೂನ್ ೨೫

ಇದೆಂಥ ಕ್ರೌರ್ಯ? ಶಿಕ್ಷಣವೆಂದರೆ ರೇಸ್ ಅಲ್ಲ !

ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ ಇಂಥ...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ಓದಿ
ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 2)
ಜೂನ್ ೨೫

ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 2)

ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು. ಆದರೆ ಇಂದು ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಕಡತ...

ಶ್ರೀರಾಮ ದಿವಾಣ · ೮೧ ವೀಕ್ಷಣೆಗಳು
5ನೇ ಕ್ಲಾಸ್ ಹುಡುಗ ಮತ್ತು ಬ್ಯಾಂಕ್ ದರೋಡೆ
ಜೂನ್ ೨೫

5ನೇ ಕ್ಲಾಸ್ ಹುಡುಗ ಮತ್ತು ಬ್ಯಾಂಕ್ ದರೋಡೆ

ಶಿಕ್ಷಕರಿಗೆ ಕೆಲವೊಮ್ಮೆ ತರಗತಿ ಕೋಣೆಯಲ್ಲಿ ಮಕ್ಕಳ ತಂಟೆ, ತಕರಾರು ಅಧಿಕಪ್ರಸಂಗತನ, ಶಿಕ್ಷಕರನ್ನೇ ಬೆರುಗು ಗೊಳಿಸುವಂತಹ ಪ್ರಶ್ನೆಗಳು ಅತ್ಯಂತ ದೊಡ್ಡ ಕಲಿಕಾ ಸನ್ನಿವೇಶವನ್ನೇ ಸೃಷ್ಟಿಸಬಹುದು. ಇಂತಹದ್ದೇ ಒಂದು ಘಟನೆ ನನ್ನ ಗಣಿತ ಪಾಠದ ಸಂದರ್ಭದಲ...

ಬರಹಗಾರರ ಬಳಗ · ೭೦ ವೀಕ್ಷಣೆಗಳು
ಜೂನ್ ೨೫

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 36

335)ಮೂಲ ಹಾಡು : ಇಸ್ ಪ್ಯಾರ್ ಸೇ ಮೇರಿ ತರಫ ನ ದೇಖೋ ನನ್ನ ಅನುವಾದ: ಇಷ್ಟು ಪ್ರೀತಿಯಿಂದ ನೀನು ನನ್ನ ಕಡೆಗೆ ನೋಡ್ಬೇಡ ಪ್ರೀತಿ ಆಗಿ ಬಿಟ್ಟಿತು ಈ ಪ್ರೀತಿ ಆಗಿ ಬಿಟ್ರೆ ನಿನ್ನ ಹೃದಯ ಚೂರು ಆಗಿಬಿಟ್ಟೀತು 336)ಮೂಲ ಹಾಡು : ದಿಲ್ ತೋ ಖೋಯಾ ಹೈ ತೂ...

ಶ್ರೀಕಾಂತ ಮಿಶ್ರಿಕೋಟಿ · ೧೭೬ ವೀಕ್ಷಣೆಗಳು
ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 1)
ಜೂನ್ ೨೪

ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 1)

ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ರಕ್ಷಕರೇ ಭಕ್ಷಕರಾದರೇ, ಕಾಯುವವರೇ ಕೊಲ್ಲುವವರಾದರೇ, ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲ...

ಶ್ರೀರಾಮ ದಿವಾಣ · ೮೨ ವೀಕ್ಷಣೆಗಳು
ವಿಶಾಖ ವನ
ಜೂನ್ ೨೪

ವಿಶಾಖ ವನ

ಇದು ಬುದ್ಧನ ಕಾಲದಲ್ಲಿ ನಡೆದ ಘಟನೆ. ಒಮ್ಮೆ ಬುದ್ಧ ಆಮ್ರವನದಲ್ಲಿ (ಮಾವಿನ ತೋಪು) ಬಿಡಾರ ಹೂಡಿದ್ದನು. ಬೆಳಿಗ್ಗೆ ಸೂರ್ಯೋದಯದಲ್ಲಿ ಆತನ ಪ್ರವಚನ ಸಾಗುತ್ತಿತ್ತು. ತಂಪಾದ ಬೆಳಕು, ಹಸಿರು ವನಸಿರಿ, ಸುತ್ತಮುತ್ತ ಹರಡಿತ್ತು. ಬುದ್ಧನ ಪ್ರವಚನ ಶಾಂತವ...

ಎಂ.ಪಿ. ಜ್ಞಾನೇಶ್ · ೭೯ ವೀಕ್ಷಣೆಗಳು
ಜೂನ್ ೨೩

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 34

305) ಮೂಲ ಹಾಡು : ಖುದಾ ಭೀ ಆಸಮಾನ್ ಸೆ ಕಭೀ ನನ್ನ ಅನುವಾದ: ದೇವರೂ ಆಗಸದಿಂದ ಭೂಮಿಯ ಕಡೆ ನೋಡಿದಾಗ ನನ್ನ ನಲ್ಲೆಯ ನೋಡಿ ಯಾರು ಇವಳನು ಸೃಷ್ಟಿಸಿದರು ಎನ್ನುವ! 306) ಮೂಲ ಹಾಡು : ಚಂದಾರೆ ಚಂದಾರೆ ಕಭೀ ಜಮೀಂ ಪರ ನನ್ನ ಅನುವಾದ: ಚಂದಿರ ಚಂದಿರ ಭೂ...

ಶ್ರೀಕಾಂತ ಮಿಶ್ರಿಕೋಟಿ · ೧೧೨ ವೀಕ್ಷಣೆಗಳು
ಯೋಗ ಮತ್ತು ಧ್ಯಾನ (ಭಾಗ 2)
ಜೂನ್ ೨೩

ಯೋಗ ಮತ್ತು ಧ್ಯಾನ (ಭಾಗ 2)

ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ. ಇದು ಆಧ್ಯಾತ್ಮಿಕ ಚಿ...

ಶ್ರೀರಾಮ ದಿವಾಣ · ೭೩ ವೀಕ್ಷಣೆಗಳು
ಜೂನ್ ೨೩

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 32

285) ಮೂಲ ಹಾಡು : ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ ನನ್ನ ಅನುವಾದ : ಈ ಕನ್ನಡಿ ನಿನ್ನನು ಕಡಿಮೆ ಇಷ್ಟ ಪಡುತಾವೆ ಇವಕೆ ಗೊತ್ತು ನಾ ನಿನ್ನನು ಇಷ್ಟಪಡುವೆ ಅಂತ 286) ಮೂಲ ಹಾಡು : ಸಂಡೇ ಕಿ ರಾತ ಧೀ ನನ್ನ ಅನುವಾದ : ರವಿವಾರ ರಾತ್ರಿ ಅವತ...

ಶ್ರೀಕಾಂತ ಮಿಶ್ರಿಕೋಟಿ · ೯೭ ವೀಕ್ಷಣೆಗಳು
ಹೆಜ್ಜಾರ್ಲೆಗೆ ಮೀನೇ ಆಹಾರ
ಜೂನ್ ೨೩

ಹೆಜ್ಜಾರ್ಲೆಗೆ ಮೀನೇ ಆಹಾರ

ಈ ಹಕ್ಕಿ ನೀರನ್ನು ಆಶ್ರಯಿಸಿ ಬದುಕುತ್ತದೆ. ನೀರಿನಲ್ಲಿ ಬದುಕುವ ಮೀನುಗಳೇ ಇದರ ಮುಖ್ಯ ಆಹಾರ. ನೀರಿರುವ ದೊಡ್ಡ ಕೆರೆಗಳಲ್ಲಿ, ಸರೋವರಗಳಲ್ಲಿ, ನದಿಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. ದೂರದಿಂದ ನೋಡಿದರೆ ಬಾತುಕೋಳಿಗಳಂತೆ ನೀರಿನಲ್ಲಿ ತೇಲುತ್ತಾ ಆ...

ಅರವಿಂದ ಕುಡ್ಲ · ೮೦ ವೀಕ್ಷಣೆಗಳು
ಜೂನ್ ೨೩

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 30

265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8 ನನ್ನ ಅನುವಾದ : ನಾ ಬಯಸುವೆ ನಿನ್ನನು ಪ್ರಾಣದ ಹಾಗೆ ಆವರಿಸಿರುವೆ ನೀ ಆಗಸದಂತೆ 266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ ನನ್ನ ಅನುವಾದ : ಸೊಂಪಾದ ಹುಣ್ಣಿಮೆ ಕಳೆದ್ಹೋಯ್ತ...

ಶ್ರೀಕಾಂತ ಮಿಶ್ರಿಕೋಟಿ · ೧೨೩ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೨೬
ಜೂನ್ ೨೨

‘ಸಂಪದ’ ನಗೆಬುಗ್ಗೆ - ಭಾಗ ೧೨೬

ಜೀವನದ ಉಳಿದ ಭಾಗ ಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಪೆಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು, ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು ಪರಿಹರ...

ಕೆ.ಪಿ.ಅಶ್ವಿನ್ ರಾವ್ · ೧೧೩ ವೀಕ್ಷಣೆಗಳು