305) ಮೂಲ ಹಾಡು : ಖುದಾ ಭೀ ಆಸಮಾನ್ ಸೆ ಕಭೀ
ನನ್ನ ಅನುವಾದ:
ದೇವರೂ ಆಗಸದಿಂದ
ಭೂಮಿಯ ಕಡೆ ನೋಡಿದಾಗ
ನನ್ನ ನಲ್ಲೆಯ ನೋಡಿ
ಯಾರು ಇವಳನು ಸೃಷ್ಟಿಸಿದರು ಎನ್ನುವ!
306) ಮೂಲ ಹಾಡು : ಚಂದಾರೆ ಚಂದಾರೆ ಕಭೀ ಜಮೀಂ ಪರ
ನನ್ನ ಅನುವಾದ:
ಚಂದಿರ ಚಂದಿರ ಭೂಮಿಗೆ ಬಾರೋ
ಜತೆಗೆ ಕೂತು ಮಾತನಾಡುವ
307) ಮೂಲ ಹಾಡು : ಛುಪಾನಾ ಭೀ ನಹೀ ಆತಾ
ನನ್ನ ಅನುವಾದ:
ಮುಚ್ಚಿಡೋಕೂ ಆಗೋಲ್ಲ
ಅದ ಹೇಳೋಕೂ ಆಗೋಲ್ಲ
ನಂಗೆ ಇರುವುದು ನಿನ್ನಲ್ಲಿ ಪ್ರೀತಿ
ಅದ ಹೇಳೋಕೂ ಆಗೋಲ್ಲ
308) ಮೂಲ ಹಾಡು : ದೇಖಾ ಜೊ ತುಮ್ ಕೊ
ನನ್ನ ಅನುವಾದ:
ನಿನ್ನ ಕಂಡ ನನ್ನ
ಹೃದಯಕ್ಕೆ ಏನಾಗಿದೆ
ನನ್ನ ಎದೆ ಮಿಡಿತಕ್ಕೆ
ಕವಿದಿರೋ ಈ ನಶೆ ಯಾವುದು
309) ಮೂಲ ಹಾಡು: ಏಕ ಶರಾರತ ಹೋನೇ ಕೋ ಹೈ
ನನ್ನ ಅನುವಾದ:
ಒಂದು ತಮಾಷೆ ಆಗೋದಿದೆ
ಒಂದು ಪ್ರಳಯ ಆಗೋದಿದೆ
ನಂಗೆ ಎಚ್ಚರ ತಪ್ಪೋದಿದೆ
ನಂಗೆ ಪ್ರೀತಿ ಆಗೋದಿದೆ
ಲ ಲೈ ಲೈ ಲೈ ಲೈ ಲ ಲೈ...
310) ಮೂಲ ಹಾಡು : ತೇರಿ ಚಾಹತ್ ಕೇ ದಿವಾನೇ ಹುಯೆ ಹಂ
ನನ್ನ ಅನುವಾದ:
ನಿನ್ನ ಬಯಸೋ
ಮರುಳ ನಾನಾದೆನು
311) ಮೂಲ ಹಾಡು : ಚಾಹೂಂಗಾ ಮೈ ತುಝೆ
ನನ್ನ ಅನುವಾದ:
ಬಯಸುವೆ ನಿನ್ನನ್ನು
ಸಂಜೆ ಮುಂಜಾನೆ
ಆದರೂ ನಿನ್ನ
ಹೆಸರನು ತೆಗೆದು
ನಾನು ಕೂಗಲೊಲ್ಲೆ
312) ಮೂಲ ಹಾಡು : ಬಡೇ ಅಚ್ಛೆ ಲಗತೇ ಹೈಂ
ನನ್ನ ಅನುವಾದ:
ಬಹಳ ಚಂದ ಅನಸ್ತಾವೆ
ಈ ಭೂಮಿ, ಈ ನದಿಯು, ಈ ರಾತ್ರಿ
ಮತ್ತೆ ನೀ
ನಾನು ನೀನು ಎಷ್ಟೊಂದು ಹತ್ರ
ಚಂದ್ರ ತಾರೆ ದೂರ
ನಿಜ ಕೇಳಿದ್ರೆ ಮನಕೆ ಇವು
ಅನಸ್ತಾವೇ ಸುಳ್ಳು
ಆದರೆ ನಿಜ ಅನಸ್ತಾವೇ
ಈ ಭೂಮಿ, ಈ ನದಿಯು, ಈ ರಾತ್ರಿ
ಮತ್ತೆ ನೀ
313) ಮೂಲ ಹಾಡು : ಹಮ್ ನೆ ತುಜಕೋ ಪ್ಯಾರ ಕಿಯಾ ಹೈ ಇತನಾ
ನನ್ನ ಅನುವಾದ:
ನಾನು ನಿನ್ನನ್ನು ಪ್ರೀತಿಸುವಷ್ಟು
ಯಾರು ಪ್ರೀತಿ ಮಾಡುವರು?
314) ಮೂಲ ಹಾಡು : ರಾಮ ತೇರಿ ಗಂಗಾ ಮೈಲಿ ಹೋಗಯೀ
ನನ್ನ ಅನುವಾದ:
ದೇವ ನಿನ್ನ
ಗಂಗೆ ಮೈಲಿಗೆ
ಪಾಪಿ ಜನರ
ಪಾಪ ತೊಳೆದು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!