ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಆಂತರಿಕ ಭದ್ರತೆಗೆ ಸವಾಲು
ಏಪ್ರಿಲ್ ೧೮

ಆಂತರಿಕ ಭದ್ರತೆಗೆ ಸವಾಲು

ಬಾಂಗ್ಲಾದೇಶದ ನುಸುಳುಕೋರರೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿಚಾರ ಆತಂಕ ಮೂಡಿಸುವಂಥದ್ದು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಬಂಗಾಳದ ಮುರ್ಶಿದಾಬಾದ್ ಪ್ರದೇಶ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಓದಿ
ಎನ್ ಕೌಂಟರ್, ಜಾತಿ ಜನಗಣತಿ, ವಕ್ಫ್ ತಿದ್ದುಪಡಿ...
ಏಪ್ರಿಲ್ ೧೮

ಎನ್ ಕೌಂಟರ್, ಜಾತಿ ಜನಗಣತಿ, ವಕ್ಫ್ ತಿದ್ದುಪಡಿ...

ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು. ಆದರೆ ಸಮಗ್ರವಾಗಿ, ಸಮ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೯೬) - ಅನಂತ ಪುಷ್ಪ
ಏಪ್ರಿಲ್ ೧೮

ನಿಷ್ಪಾಪಿ ಸಸ್ಯಗಳು (ಭಾಗ ೯೬) - ಅನಂತ ಪುಷ್ಪ

ನಾವು ನಮ್ಮ ಬಾಲ್ಯದಲ್ಲಿ ರಜೆ ಸಿಕ್ಕರೆ ಸಾಕು. ಅಜ್ಜಿ ಮನೆಗೆ ಓಡುತ್ತಿದ್ದೆವು. ಗುಡುಗು, ಗಾಳಿ, ಮಳೆಗೆ ಬೀಳುವ ತರಹಾವರಿ ಮಾವಿನ ಹಣ್ಣುಗಳನ್ನು ಸ್ಪರ್ಧೆಗೆಂಬಂತೆ ಹೆಕ್ಕುತ್ತಿದ್ದೆವು, ತಿನ್ನುತ್ತಿದ್ದೆವು. ಮುಳ್ಳಿನ ಗಿಡಗಳ ನಡುವೆ ಅನಾನಸು ಹಣ್ಣ...

ಬರಹಗಾರರ ಬಳಗ · ೧೭೦ ವೀಕ್ಷಣೆಗಳು
ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧
ಏಪ್ರಿಲ್ ೧೭

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧

ಕೃಷ್ಣ ಪರಮೇಶ್ವರ ಭಟ್ಟ, ಹಂದಿಗೋಣ ( ಕೆ ಪಿ ಭಟ್ಟ) ಇವರನ್ನು ಸಾಹಿತಿ ಎನ್ನುವುದಕ್ಕಿಂತಲೂ ಸಾಹಿತ್ಯಾಸಕ್ತರು ಅಥವಾ ಸಾಹಿತ್ಯ ಪೋಷಕರು ಎನ್ನುವುದು ಸೂಕ್ತ. ಇವರು ಮೂಲತಃ ಪುಸ್ತಕ ಮುದ್ರಕರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಶ್ರೀ ಗಜಾನನ...

ಕೆ.ಪಿ.ಅಶ್ವಿನ್ ರಾವ್ · ೯೧ ವೀಕ್ಷಣೆಗಳು
ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ
ಏಪ್ರಿಲ್ ೧೭

ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ

ಗಾಂಧಿ ಮತ್ತು ಅಂಬೇಡ್ಕರ್ ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಮತ್ತು ಈಗಲೂ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ಎರಡು ಮಹಾನ್ ವ್ಯಕ್ತಿತ್ವಗಳು. ಗಾಂಧಿವಾದ ಅಥವಾ ಅಂಬೇಡ್ಕರ್ ವಾದ ಅರ್ಥ ಮಾಡಿಕೊಳ್ಳಲು ಗಾಂಧಿಯ ಸಂಪೂರ್ಣ ವ್ಯಕ್ತಿ ಚಿತ್ರಣವನ್ನು, ಬಾಬ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ಎತ್ತು ಜತ್ತಗಿ ನುಂಗಿ…
ಏಪ್ರಿಲ್ ೧೬

ಎತ್ತು ಜತ್ತಗಿ ನುಂಗಿ…

ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತಾ” ಹಾಡಿನ ಕುರಿತಾದ ವ್ಯಾಖ್ಯಾನವನ್ನು ಕಳೆದೆರಡು ಸಂಚಿಕೆಗಳಿಂದ ಓದುತ್ತಿದ್ದೀರಿ. ನೀವು ಅರ್ಥೈಸಿ ಆಸ್ವಾದಿಸಿ ಸಂತಸ ಪಟ್ಟಿರುವಿರಿ ಎಂಬ ಭಾವನೆಯಿಂದ ಮುಂದಿನ ಸಾಲುಗಳನ್ನು ವಿವರಿಸುವೆ ಎತ್ತು ಜತ್ತಗಿ ನುಂ...

ರಮೇಶ ಎಂ. ಬಾಯಾರು · ೧೦೫ ವೀಕ್ಷಣೆಗಳು
ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)
ಏಪ್ರಿಲ್ ೧೬

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)

1995ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನಾನು ಮೊದಲ ಬಾರಿಗೆ ಉಡುಪಿಯ ನ್ಯಾಯಾಲಯವನ್ನು ಪ್ರವೇಶಿಸುವಾಗ ಇದ್ದ ವಿದ್ಯಾಮಾನಕ್ಕೂ ಇಂದಿನ ವಿದ್ಯಾಮಾನಕ್ಕು ಅಜಗಜಾಂತರ ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ಪ್ರಕೃತಿ ಸಹಜವೋ, ಯುಗಧರ್ಮಕ್ಕೆ ಸರಿಹೊಂದು...

ಮೌನಮುಖಿ · ೭೭ ವೀಕ್ಷಣೆಗಳು
ಕೃಷಿಯಲ್ಲಿಯೇ ಜೀವನ ಕಳೆದು ಯಶಸ್ವಿಯಾದ ಪ್ರೇಮಲತಾ
ಏಪ್ರಿಲ್ ೧೬

ಕೃಷಿಯಲ್ಲಿಯೇ ಜೀವನ ಕಳೆದು ಯಶಸ್ವಿಯಾದ ಪ್ರೇಮಲತಾ

ಶ್ರೀಮಂತಿಕೆಯ ಜೊತೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಕೃಷಿಗೆ ಹೆಸರಾದ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯನ್ನು ಪ್ರೀತಿಸುವ, ಪೂಜಿಸುವ ಅಪರೂಪದ ಕೃಷಿ ಮಹಿಳೆಯೊಬ್ಬರ ಯಶೋಗಾಥೆಯಿದು. ಹೆಣ್ಣು ಮನಸ್ಸು ಮಾಡಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂದು...

ಕೆ.ಪಿ.ಅಶ್ವಿನ್ ರಾವ್ · ೬೧ ವೀಕ್ಷಣೆಗಳು
ಕೋಮು ಹಿಂಸೆಗೆ ರಾಜಕೀಯ ಪ್ರಚೋದನೆ ನಿಲ್ಲಲಿ
ಏಪ್ರಿಲ್ ೧೬

ಕೋಮು ಹಿಂಸೆಗೆ ರಾಜಕೀಯ ಪ್ರಚೋದನೆ ನಿಲ್ಲಲಿ

ಸಾಮಾಜಿಕ ಶಾಂತಿಗೆ ಬಹುದೊಡ್ಡ ಬೆದರಿಕೆ ಹಾಗೂ ಕಳಂಕವಾಗಿರುವ ಕೋಮು ಹಿಂಸಾಚಾರ ಎಲ್ಲಿಯೂ ಘಟಿಸಬಾರದು, ದುರದೃಷ್ಟವೆಂದರೆ, ದೇಶದಲ್ಲಿ ಒಂದಲ್ಲಾ ಒಂದು ಭಾಗದಲ್ಲಿ ಮರುಕಳಿಸುತ್ತ ನಾಗರಿಕ ವ್ಯವಸ್ಥೆಯನ್ನು ತಲೆತಗ್ಗಿಸುವಂತೆ ಮಾಡುತ್ತಿರುವುದು ಆಘಾತಕಾರ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಅಮೆರಿಕಾದ ಘನತೆ ಮಣ್ಣು ಪಾಲಾಗುವುದು ಖಚಿತ !
ಏಪ್ರಿಲ್ ೧೫

ಅಮೆರಿಕಾದ ಘನತೆ ಮಣ್ಣು ಪಾಲಾಗುವುದು ಖಚಿತ !

ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ ಮತದ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ನಿಮ್ಮ ಶಾಲೆಯಲ್ಲಿ ಶಿಸ್ತು ಇದೆಯೆ…?
ಏಪ್ರಿಲ್ ೧೫

ನಿಮ್ಮ ಶಾಲೆಯಲ್ಲಿ ಶಿಸ್ತು ಇದೆಯೆ…?

"ಮೇಡಂ ನಿಮ್ಮ ಶಾಲೆಯಲ್ಲಿ ಪಾಠವೇನೋ ಚೆನ್ನಾಗಿದೆ, ಆದರೆ ಇಲ್ಲಿನ ಮಕ್ಕಳಲ್ಲಿ ಶಿಸ್ತು ಮಾತ್ರ ತುಂಬಾ ಕಡಿಮೆ, ಈ ವಿಚಾರದಲ್ಲಿ ನನಗೆ ಬಹಳ ಬೇಜಾರು", ಎಂದು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಮಾತುಕತೆ ಗೆ ಸಿಕ್ಕ ನನ್ನ ವಿದ್ಯಾರ್ಥಿಯ ತಂದೆಯು ನಮ್ಮ...

ಬರಹಗಾರರ ಬಳಗ · ೭೮ ವೀಕ್ಷಣೆಗಳು
ತೆಂಗಿನಕಾಯಿ ಬಳಕೆಯ ನಾನಾ ಪ್ರಯೋಜನಗಳು
ಏಪ್ರಿಲ್ ೧೫

ತೆಂಗಿನಕಾಯಿ ಬಳಕೆಯ ನಾನಾ ಪ್ರಯೋಜನಗಳು

ತೆಂಗಿನಕಾಯಿಗೆ ಕಲ್ಪವೃಕ್ಷ ಎಂಬ ಹೆಸರಿರುವುದು ನಿಜ ತಾನೇ? ಮೊದಲಿನವರು ಅದರ ಎಲ್ಲಾ ಭಾಗಗಳು ನಮಗೆ ಉಪಕಾರಿ ಎನ್ನುವ ದೃಷ್ಟಿಯಲ್ಲಿ ಆ ಹೆಸರು ಇರಿಸಿದ್ದಿರಬಹುದು. ಅಂದರೆ ಕಾಂಡ, ಕಾಯಿ, ಎಲೆ ಎಲ್ಲಾ ಭಾಗಗಳು ಪ್ರಯೋಜನಕ್ಕೆ ಬರುತ್ತವೆ. ಆದರೆ ಈಗ ತೆಂ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು