ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಅಣ್ಣಿಗೇರಿಯ ಪಂಪ ಸ್ಮಾರಕ ಭವನ
ಏಪ್ರಿಲ್ ೧೨

ಅಣ್ಣಿಗೇರಿಯ ಪಂಪ ಸ್ಮಾರಕ ಭವನ

ಹುಬ್ಬಳ್ಳಿ - ಗದಗ ರಸ್ತೆಯಲ್ಲಿ , ಅಣ್ಣಿಗೇರಿ ಕ್ರಾಸ್ ಹತ್ತಿರ ಎರಡು ಎಕರೆ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣಗೊಂಡಿದ್ದು, 300 ಆಸನಗಳ ಸಭಾಭವನ, ಎರಡು ಗ್ರೀನ್ ರೂಮ್‌ಗಳು ಸಜ್ಜುಗೊಂಡಿವೆ. ಮೂರು ವರ್ಷಗಳ ಹಿಂದೆ ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ಭ...

ರಮೇಶ ನಾಯ್ಕ · ೬೫ ವೀಕ್ಷಣೆಗಳು
ಓದಿ
ಅಹಿಂಸಾ ತತ್ವದ ಪ್ರತಿಪಾದಕ - ಭಗವಾನ್ ಮಹಾವೀರ
ಏಪ್ರಿಲ್ ೧೧

ಅಹಿಂಸಾ ತತ್ವದ ಪ್ರತಿಪಾದಕ - ಭಗವಾನ್ ಮಹಾವೀರ

ಚೈತ್ರ ಮಾಸ ಶುಕ್ಲಪಕ್ಷದ ತ್ರಯೋದಶಿಯಂದು ಬುವಿಯ ಬೆಳಕನ್ನು ಕಂಡ ಮಹಾವೀರನು ಜೈನ ಪರಂಪರೆಯವರು ಆರಾಧಿಸುವ ೨೪ನೆಯ ತೀರ್ಥಂಕರ.ಜೈನ ದೇವಾಲಯಗಳಲ್ಲಿ ವಿಶೇಷ ಪೂಜೆಯಿರುತ್ತದೆ. ನವವಸ್ತ್ರ ಧರಿಸಿ ಸಂಭ್ರಮಿಸುವರು. ತೀರ್ಥಂಕರರ ಜೊತೆ ಮಹಾವೀರರ ಭಾವಚಿತ್ರವ...

ರತ್ನಾ ಕೆ.ಭಟ್ · ೪೮ ವೀಕ್ಷಣೆಗಳು
ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೨)
ಏಪ್ರಿಲ್ ೧೧

ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೨)

ಲಘು ಪೋಷಕಾಂಶಗಳು: ಕಬ್ಬಿಣ:- ಕಬ್ಬಿಣದ ಕೊರತೆಯಿಂದಾಗಿ ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಹಸಿರು ನರಮಂಡಲ ಕಂಡುಬರುವುದು. ಕೊರತೆಯು ತೀವ್ರವಾದಾಗ ಎಲೆಗಳು ಹಳದಿಯಾಗುತ್ತ ಮುಂದೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಮುಂದೆ ಎಲೆಗಳ ಮ...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು
ಪಾಪದ ಫಲ ಇಲ್ಲೇ ಸಿಗಬೇಕು
ಏಪ್ರಿಲ್ ೧೧

ಪಾಪದ ಫಲ ಇಲ್ಲೇ ಸಿಗಬೇಕು

ಮುಂಬೈ ದಾಳಿಯ ಪ್ರಧಾನ ಸಂಚುಕೋರ ತಹಾವುರ್ ರಾಣಾ ಕೊನೆಗೂ ತನ್ನ ಪಾಪದ ಫಲವನ್ನು ಭಾರತದಲ್ಲೇ ಉಣ್ಣಲು ಬರುತ್ತಿದ್ದಾನೆ. ಅಮೇರಿಕದಲ್ಲಿ ಬಂಧಿತನಾಗಿದ್ದು, ಅಲ್ಲಿನ ಜೈಲಿನಲ್ಲಿ ಕೊಳೆಯುತ್ತಿರುವ ಆತ ಭಾರತದಲ್ಲಿ ವಿಚಾರಣೆ ಎದುರಿಸುವುದನ್ನು ತಪ್ಪಿಸಲು...

ಕೆ.ಪಿ.ಅಶ್ವಿನ್ ರಾವ್ · ೭೨ ವೀಕ್ಷಣೆಗಳು
ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ...
ಏಪ್ರಿಲ್ ೧೦

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ...

ಸಕ್ರೀಯವಾಗಿರುವ ವೃತ್ತಿನಿರತರು, ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು... ರಾಜಕಾರಣಿಗಳು 1%, ಅಧಿಕಾರಿಗಳು 3%, ನ್ಯಾಯಾಧೀಶರು ಮತ್ತು ವಕೀಲರು .50%, ಪತ್ರಕರ್ತರು .50%, ಧರ್ಮಾಧಿಕಾರಿಗಳು .25%, ವೈದ್ಯರು .15%, ಪೋಲೀಸರು .50%, ಶಿಕ್ಷಕರು .75...

ಶ್ರೀರಾಮ ದಿವಾಣ · ೭೩ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೯೫) - ಒಳ್ಳೆಕೊಡಿ ಗಿಡ
ಏಪ್ರಿಲ್ ೧೦

ನಿಷ್ಪಾಪಿ ಸಸ್ಯಗಳು (ಭಾಗ ೯೫) - ಒಳ್ಳೆಕೊಡಿ ಗಿಡ

ನಿಜ, ನಮಗೆ ಖುಷಿ ಕೊಡುವ ವಿಚಾರಗಳು, ಪರಿಸರದಲ್ಲಿರುವ ಹೂವು ಹಣ್ಣುಗಳನ್ನು ಕಂಡಾಗ.. ಗಿಡ ಮರ ಪಕ್ಷಿಗಳನ್ನು ಕಂಡಾಗ ನಾವು ಮೈಮರೆಯುತ್ತೇವೆ. ಗಿಡ ಮರಗಳಿಗೂ ನಮ್ಮನ್ನು ನೋಡುವಾಗ ಹಾಗೇನೆ ಅನಿಸಬಹುದೇ? ಈ ಪ್ರಶ್ನೆ ಯಾವಾಗಲೂ ನನ್ನನ್ನೂ ಕಾಡುವುದಿದೆ....

ಬರಹಗಾರರ ಬಳಗ · ೧೨೭ ವೀಕ್ಷಣೆಗಳು
ಬಿಡುಗಡೆಯ ಹಾಡುಗಳು (ಭಾಗ ೨೯) - ತಿಪ್ಪಯ್ಯ ಮಾಸ್ತರ್
ಏಪ್ರಿಲ್ ೧೦

ಬಿಡುಗಡೆಯ ಹಾಡುಗಳು (ಭಾಗ ೨೯) - ತಿಪ್ಪಯ್ಯ ಮಾಸ್ತರ್

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ...

ಕೆ.ಪಿ.ಅಶ್ವಿನ್ ರಾವ್ · ೧೧೪ ವೀಕ್ಷಣೆಗಳು
ಪ್ರಬುದ್ಧತೆ ಎಂದರೇನು ?
ಏಪ್ರಿಲ್ ೦೯

ಪ್ರಬುದ್ಧತೆ ಎಂದರೇನು ?

ಇತ್ತೀಚಿನ ವರ್ಷಗಳ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಕಟಣೆಯಲ್ಲಿ ಕ್ರಾಂತಿಯಾಗಿದೆ. ಅನೇಕ ಸಮೂಹ ಸಂಪರ್ಕ ಮಾಧ್ಯಮಗಳ ಮೂಲಕ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನ...

ಶ್ರೀರಾಮ ದಿವಾಣ · ೭೮ ವೀಕ್ಷಣೆಗಳು
ಹಗ್ಗ ಮಗ್ಗವ ನುಂಗಿ…
ಏಪ್ರಿಲ್ ೦೯

ಹಗ್ಗ ಮಗ್ಗವ ನುಂಗಿ…

ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ ಮಗ್ಗದಲಿರುವ ಅಣ್ಣನನ್ನೆ ಕುಣಿಯು ನುಂಗಿತ್ತ! ಈಗಿನ ಜನಮಾನಸಕ್ಕೆ ಮಗ್ಗವು ಅಪರಿಚಿತವಾಗಿ ಇರಬಹುದಾದರೂ ಅದರ ಬಗ್ಗೆ ಕೇಳದವರು ಮತ್ತು ಅರಿಯದವರು ವಿರಳ. ನಮ್ಮ ಎಳವೆಯಲ್ಲಿ ಬಟ್ಟೆ ನೇಯುವುದು ಗುಡಿಕೈಗಾರಿಕೆ....

ಬರಹಗಾರರ ಬಳಗ · ೮೬ ವೀಕ್ಷಣೆಗಳು
ವೈವಾಹಿಕ ಬದುಕನ್ನು ಸಂರಕ್ಷಿಸಿ : ಸಮಾಜ ಚಿಂತಿಸುವ ಕಾಲ
ಏಪ್ರಿಲ್ ೦೯

ವೈವಾಹಿಕ ಬದುಕನ್ನು ಸಂರಕ್ಷಿಸಿ : ಸಮಾಜ ಚಿಂತಿಸುವ ಕಾಲ

ಕುಟುಂಬ ಮೌಲ್ಯಗಳಿಗೆ ಅಪಾರ ಗೌರವ ಹೊಂದಿರುವ ಭಾರತದಂತಹ ದೇಶದಲ್ಲಿ ಇತ್ತೀಚೆಗೆ ವಿವಾಹ ವಿಚ್ಚೇದನಗಳು ಹೆಚ್ಚುತ್ತಿರುವುದು ತೀರಾ ವಿಷಾದಕರ. ಅದರಲ್ಲೂ ಕರ್ನಾಟಕವು ಈ ವಿಷಯದಲ್ಲಿ ದೇಶದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ ಎಂಬ ಅಂಶವು ಇನ್ನಷ್ಟು ಖೇದಕರ...

ಕೆ.ಪಿ.ಅಶ್ವಿನ್ ರಾವ್ · ೮೬ ವೀಕ್ಷಣೆಗಳು
ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೧)
ಏಪ್ರಿಲ್ ೦೮

ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೧)

ದ್ರಾಕ್ಷಿಯ ದೇಹ ಪೋಷಣೆಗೆ ಬೇಕಾದ ಅವಶ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಹೆಚ್ಚು ರುಚಿಕರವಾದ ಹಣ್ಣಿನ ಬೆಳೆಯಾಗಿದ್ದು, ಇದು ಸುಲಭವಾಗಿ ಜೀರ್ಣವೂ ಆಗುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಮುಂತಾ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು
ಏಪ್ರಿಲ್ ೦೮

ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು

ವಿಷದ ಹಾಲಿಗೆ ಅಮೃತ ಸಿಂಚನ, ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ, ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು, ರಾಮ ರಹೀಮರ ಹೆಣಕ್ಕೆ, ತಾಯಿ ಕರುಳೇ ಪಣಕ್ಕೆ, ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವರೇ, ಒಂದೇ ಬಳ್ಳಿಯ ಹೂವ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು