ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಂವಿಧಾನ ಎನ್ನುವುದು ಬಾಬಾ ಸಾಹೇಬ್ ನೀಡಿದ ನೆರಳು
ಏಪ್ರಿಲ್ ೧೪

ಸಂವಿಧಾನ ಎನ್ನುವುದು ಬಾಬಾ ಸಾಹೇಬ್ ನೀಡಿದ ನೆರಳು

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ಒಂದು...

ಶ್ರೀರಾಮ ದಿವಾಣ · ೮೨ ವೀಕ್ಷಣೆಗಳು
ಓದಿ
ಅಭಿವೃದ್ಧಿ ಎಂದರೆ...
ಏಪ್ರಿಲ್ ೧೪

ಅಭಿವೃದ್ಧಿ ಎಂದರೆ...

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವ...

ಶ್ರೀರಾಮ ದಿವಾಣ · ೭೨ ವೀಕ್ಷಣೆಗಳು
ಬೆಳಕಿಗೇಕೆ ಬಣ್ಣ?
ಏಪ್ರಿಲ್ ೧೪

ಬೆಳಕಿಗೇಕೆ ಬಣ್ಣ?

ನಾವು ಕಣ್ಣಿನ ಒಳಗಡೆ ಬಣ್ಣದ ಲೋಕದ ಬಗ್ಗೆ ಮಾತಾಡುತ್ತಿದ್ದೆವು. ಕೇವಲ ಮೂರು ರೀತಿಯ ಕೋನ್ ಗಳು ಸಂಶ್ಲೇಷಿಸುವ ದೃಷ್ಟಿಯನ್ನು ನಾವು ತ್ರಿವರ್ಣ ದೃಷ್ಟಿ ಅಂತ ಏನೋ ಕರೆಯುತ್ತೇವೆ. ಆದರೆ ನಾವು ನೋಡುವ ಬಣ್ಣಗಳು ಒಂದೂವರೆ ಲಕ್ಷಕ್ಕೂ ಅಧಿಕ ಎಂಬುದು ನಮಗ...

ದಿವಾಕರ ಶೆಟ್ಟಿ ಎಚ್ · ೫೦ ವೀಕ್ಷಣೆಗಳು
ಮಕ್ಕಳಿಗೆ ರಜೆಯನ್ನು ಆನಂದಿಸಲು ಬಿಡಿ
ಏಪ್ರಿಲ್ ೧೪

ಮಕ್ಕಳಿಗೆ ರಜೆಯನ್ನು ಆನಂದಿಸಲು ಬಿಡಿ

ಈ ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಮಾನಸಿಕ ಆರೋಗ್ಯ ಇತ್ಯಾದಿಗಳ ಬಗ್ಗೆ ಟಿವಿಯಲ್ಲಿ, ಪೇಪರಿನಲ್ಲಿ, ವಾಟ್ಸಪ್ಪು ಮೊದಲಾದ ಜಾಲ ತಾಣಗಳಲ್ಲಿ ತಜ್ಞರು ಎಂದು ಕರೆಸಿಕೊಂಡವರು ಹಾಕುವ ಲೇಖನಗಳನ್ನು ಓದಿ ಅದೆಷ...

ಹರಿಕೃಷ್ಣ ಹೊಳ್ಳ · ೬೬ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೧೬
ಏಪ್ರಿಲ್ ೧೩

‘ಸಂಪದ’ ನಗೆಬುಗ್ಗೆ - ಭಾಗ ೧೧೬

ಪೈಲೆಟ್ ಸೂರಿ ಮತ್ತು ಶ್ರೀಮತಿ ಇಬ್ಬರೂ ವಿಮಾನದಲ್ಲಿ ಕೂತಿದ್ದರು. ವಿಮಾನ ಮುಂಬೈ ಇಂದ ದೆಹಲಿಗೆ ಹೋಗ್ತಾ ಇತ್ತು. ಸ್ವಲ್ಪ ಹೊತ್ತಿನ ಪ್ರಯಾಣದ ನಂತರ ಮಧ್ಯದಲ್ಲಿ ಏನೋ ತೊಂದರೆ ಆಗಿದೆ ಅಂತ ಗಗನಸಖಿ ಕಡೆಯಿಂದ ಮಾಹಿತಿ ಬಂತು. ಈ ವಿಮಾನ ಮುಂದೆ ಹೋಗಲ್ಲ...

ಕೆ.ಪಿ.ಅಶ್ವಿನ್ ರಾವ್ · ೧೩೨ ವೀಕ್ಷಣೆಗಳು
ಜಾತಿ ಜನಗಣತಿ ವರದಿ ಬಗ್ಗೆ ಚರ್ಚೆ - ಸಂವಾದ ಅಗತ್ಯ
ಏಪ್ರಿಲ್ ೧೩

ಜಾತಿ ಜನಗಣತಿ ವರದಿ ಬಗ್ಗೆ ಚರ್ಚೆ - ಸಂವಾದ ಅಗತ್ಯ

ಶೀಘ್ರ, ಸದ್ಯ, ಬೇಗ ಎಂದು ದಿನದೂಡುತ್ತಲೇ ಬಂದಿದ್ದ ‘ಜಾತಿ ಜನಗಣತಿ’ ಎಂದೇ ಕರೆಯಲಾಗುವ ‘ಸಾಮಾಜಿಕ -ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕೊನೆಗೂ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವುದು ಒಂದು ರೀತಿ ಗಜ ಪ್ರಸವದಂತಹ ಬೆಳವಣಿಗೆ. ಸಮೀಕ್ಷ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ
ಏಪ್ರಿಲ್ ೧೩

ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ "ವಿದ್ಯುತ್ ಬಳಕೆದಾರ" ಬೆಂಗಳೂರು ಮಹಾತ್ಮಾ ಗಾಂಧಿ ರಸ್ತೆಯ ಮಹಾಲಕ್ಷ್ಮೀ ಚೇಂಬರ್ಸ್ ನಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ‌ನಿಯಂತ್ರಣ ಆಯೋಗವು ಪ್ರಕಟಿಸುವ (ಖಾಸಗಿ ಪ್ರಸಾರ) ಮಾಸಪತ್ರಿಕೆಯಾಗಿದೆ "ವಿದ್...

ಶ್ರೀರಾಮ ದಿವಾಣ · ೧೦೨ ವೀಕ್ಷಣೆಗಳು
ಭವಿಷ್ಯದ ಸಮಾಜಕ್ಕಾಗಿ...
ಏಪ್ರಿಲ್ ೧೩

ಭವಿಷ್ಯದ ಸಮಾಜಕ್ಕಾಗಿ...

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳು. ಮೊದಲನೆ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಆಕರ್ಷಕ ವರ್ಣದ ನೀಲಿ ಸಿಳ್ಳಾರ ಹಕ್ಕಿ
ಏಪ್ರಿಲ್ ೧೩

ಆಕರ್ಷಕ ವರ್ಣದ ನೀಲಿ ಸಿಳ್ಳಾರ ಹಕ್ಕಿ

ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವು, ಗಿಡ, ಚಿಟ್ಟೆ, ಪಕ್ಷ...

ಅರವಿಂದ ಕುಡ್ಲ · ೭೧ ವೀಕ್ಷಣೆಗಳು
ಹನುಮ ಜಯಂತಿಯ ಪುಣ್ಯ ದಿನ
ಏಪ್ರಿಲ್ ೧೩

ಹನುಮ ಜಯಂತಿಯ ಪುಣ್ಯ ದಿನ

ಅಂಜನೀಗರ್ಭ ಸಂಭೂತೋ ವಾಯುಪುತ್ರೋ ಸನಾತನ:/ ಕುಮಾರೋ ಬ್ರಹ್ಮಚಾರೀಚ ತಸ್ಮೈಶ್ರೀ ಹನುಮತೇ ನಮ:// ಓಂ ಆಂಜನೇಯಾಯವಿದ್ಮಹೇ ಮಹಾಬಲಯಧೀಮಹಿ/ ತನ್ನೋ ಹನೂಮಾನ್ ಪ್ರಚೋದಯಾತ್// ಆಂಜನೇಯಮತಿ ಪಾಟಲಾನನಂ/ ಕಾಂಚನಾದ್ರಿ ಕಮನೀಯವಿಗ್ರಹಂ/ ಪಾರಿಜಾತ ತರುಮೂಲವಾಸಿ...

ರತ್ನಾ ಕೆ.ಭಟ್ · ೫೨ ವೀಕ್ಷಣೆಗಳು
ಝೆನ್ ಕಥೆ : ಇದಲ್ಲ ಇದಲ್ಲ !
ಏಪ್ರಿಲ್ ೧೨

ಝೆನ್ ಕಥೆ : ಇದಲ್ಲ ಇದಲ್ಲ !

ಎಯ್ ಹೆಯ್ ಆಶ್ರಮದಲ್ಲಿ ಧ್ಯಾನ ಕಲಿಕೆಯ ವಿದ್ಯಾರ್ಥಿಯಾಗಿದ್ದ ಕಿತಾನೋ ಗೆಂಪೋ ಸನ್ಯಾಸ ಸ್ವೀಕರಿಸಿ ತನ್ನ ೨೦ರ ಹರೆಯದಲ್ಲಿ ಪಾರಿವ್ರಾಜಕನಾಗಿ ಅಲೆಯುತ್ತಿದ್ದಾಗ ಒಂದು ದಿನ ಅವನಿಗೆ ತಂಬಾಕು ಸೇದುವವನೊಬ್ಬನ ಪರಿಚಯವಾಯಿತು. ಆ ಪರ್ವತಮಯ ಪ್ರದೇಶದಲ್ಲಿ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಕೃಷ್ಣ ಮತ್ತು ಗಾಂಧಿ
ಏಪ್ರಿಲ್ ೧೨

ಕೃಷ್ಣ ಮತ್ತು ಗಾಂಧಿ

ಮಹಾಭಾರತದ ಶ್ರೀಕೃಷ್ಣ – ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮ ಗಾಂಧಿ. ಭಾರತೀಯರನ್ನು ಅತಿಹೆಚ್ಚು ಕಾಡುತ್ತಿರುವ - ಪ್ರಭಾವಿಸುತ್ತಿರುವ - ಚರ್ಚಿಸುತ್ತಿರುವ ಚಿಂತನೆಗಳು ವ್ಯಕ್ತಿತ್ವಗಳು ಮತ್ತು ಸಂಸ್ಕೃತಿಯ ರಾಯಭಾರಿಗಳು. ಮಹಾಭಾರತದಲ್ಲಿ ಅನೇಕ ಪಾತ್...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು