ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ವಸ್ತು ಸಂಗ್ರಹಿಸುವುದಕ್ಕಾಗಿ ಅಲ್ಲ, ಬಳಕೆಗಾಗಿ
ಏಪ್ರಿಲ್ ೦೮

ವಸ್ತು ಸಂಗ್ರಹಿಸುವುದಕ್ಕಾಗಿ ಅಲ್ಲ, ಬಳಕೆಗಾಗಿ

ಇದು ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ ಕಥೆ. ಒಂದು ಊರಲ್ಲಿ ಒಬ್ಬ ಶ್ರೇಷ್ಠ ಸನ್ಯಾಸಿ ಇದ್ದನು. ಆತನಿಗೆ ಇಬ್ಬರು ಶಿಷ್ಯಂದಿರು ಇದ್ದರು. ಆ ಇಬ್ಬರೂ ತರುಣರಾಗಿದ್ದರು. ಆಗ ಆ ಸಂತನಿಗೆ ಪ್ರವಾಸ ಹೋಗಬೇಕೆಂಬ ಇಚ್ಛೆಯಾಯಿತು...

ಎಂ.ಪಿ. ಜ್ಞಾನೇಶ್ · ೭೫ ವೀಕ್ಷಣೆಗಳು
ಓದಿ
ಬಣ್ಣ ಕುರುಡುತನ - ಭಯ ಬೇಡ
ಏಪ್ರಿಲ್ ೦೭

ಬಣ್ಣ ಕುರುಡುತನ - ಭಯ ಬೇಡ

ಕಳೆದ ವಾರ ಕೆಲವೊಂದು ಪ್ರಾಣಿಗಳು ಬಣ್ಣಗಳನ್ನು ಗುರುತಿಸಲಾರವು ಎನ್ನುವುದನ್ನು ತಿಳಿದೆವು. ಮನುಷ್ಯನಲ್ಲಿ ಹೀಗೇನಾದರೂ ಇದೆಯೇ ನೋಡೋಣ. ಆದರೆ ಮಾನವನಲ್ಲಿ ಹೀಗೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಮಾನವನ ಕಣ್ಣಿನಲ್ಲಿರುವ ಮೂರು ರೀತಿಯ ಶಂಕು ಕೋಶಗಳು...

ದಿವಾಕರ ಶೆಟ್ಟಿ ಎಚ್ · ೫೮ ವೀಕ್ಷಣೆಗಳು
ಆಶಾಕಿರಣ… (ರೇ ಆಫ್ ಹೋಪ್) ಭಾಗ 2
ಏಪ್ರಿಲ್ ೦೭

ಆಶಾಕಿರಣ… (ರೇ ಆಫ್ ಹೋಪ್) ಭಾಗ 2

ದೃಶ್ಯ ಆರು ಅದೇ ಕೋಪದ ಬರದಲ್ಲಿ ತಂದೆ ಮಗನಿದ್ದ ರೂಮಿಗೆ ಬರುತ್ತಾನೆ. ಮಗ ಎಂದಿನಂತೆ ಕಿರುಚುತ್ತಾ ಆಕ್ರಮಣಕಾರಿಯಾಗಿ ವಿಡಿಯೋ ಗೇಮ್ ಆಡುತ್ತಿರುತ್ತಾನೆ. ತಂದೆ ನಿಂತು ಅದನ್ನು ಸ್ವಲ್ಪ ಹೊತ್ತು ನೋಡಿ ಕೊನೆಗೆ ವಿಡಿಯೋ ಗೇಮ್ ಕರೆಂಟ್ ಸ್ವಿಚ್ ಆಫ್ ಮ...

ಶ್ರೀರಾಮ ದಿವಾಣ · ೭೧ ವೀಕ್ಷಣೆಗಳು
ಸಂಪದ ನಗೆಬುಗ್ಗೆ - ಭಾಗ ೧೧೫
ಏಪ್ರಿಲ್ ೦೭

ಸಂಪದ ನಗೆಬುಗ್ಗೆ - ಭಾಗ ೧೧೫

ಎತ್ತರದ ಕೆಲಸ ಸೂರಿ ಎಂಬ ಶಿಕ್ಷಕ ಬಹು ವರ್ಷಗಳ ಬಳಿಕ ಗಾಂಪ ಎನ್ನುವ ರೈತನನ್ನು ಭೇಟಿಯಾದ. ‘ನಿನಗೆ ನನ್ನ ನೆನಪಿದೆಯೇ? ನಾನು ನಿನ್ನ ಮಗನ ಶಿಕ್ಷಕನಾಗಿದ್ದೆ. ಅವನು ಬಹು ಎತ್ತರದ ಸ್ಥಾನ ಪಡೆಯುತ್ತಾನೆ ಎಂದು ಆಗಾಗ ಹೇಳಿದ್ದೆ. ಗೊತ್ತಾ?’ ಕೇಳಿದ. ಗಾ...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ಬರೆ ಬೀಳೋದು ಜನರಿಗೇ ಅಲ್ಲವೇ?
ಏಪ್ರಿಲ್ ೦೬

ಬರೆ ಬೀಳೋದು ಜನರಿಗೇ ಅಲ್ಲವೇ?

ರಾಜ್ಯದಲ್ಲಿ ಬಸ್ ಪ್ರಯಾಣ ದರ, ಡೀಸೆಲ್, ಹಾಲು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗೊತ್ತಿರುವ ಸಂಗತಿಯೇ. ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿಯವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೂ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೦೩) - ಶ್ರೀ ಕಲ್ಕಿ ಕೃಪಾ ದರ್ಶನ
ಏಪ್ರಿಲ್ ೦೬

ಕನ್ನಡ ಪತ್ರಿಕಾ ಲೋಕ (ಭಾಗ ೨೦೩) - ಶ್ರೀ ಕಲ್ಕಿ ಕೃಪಾ ದರ್ಶನ

ಶ್ರೀ ಕಲ್ಕಿ ಕೇಂದ್ರದ "ಶ್ರೀ ಕಲ್ಕಿ ಕೃಪಾ ದರ್ಶನ" ಬೆಂಗಳೂರು ಜಾಲಹಳ್ಳಿ ಎಂಇಎಸ್ ರಿಂಗ್ ರೋಡ್ ನಲ್ಲಿರುವ ಶ್ರೇಯಾ ಗ್ರಾಫಿಕ್ಸ್ ನಲ್ಲಿ ಮುದ್ರಣವಾಗುವ ಮಾಸಪತ್ರಿಕೆಯಾಗಿದೆ "ಶ್ರೀ ಕಲ್ಕಿ ಕೃಪಾ ದರ್ಶನ". ಶ್ರೀ ಕಲ್ಕಿ ಕೇಂದ್ರವು ಪ್ರಕಟಿಸುವ ಈ ಮಾ...

ಶ್ರೀರಾಮ ದಿವಾಣ · ೧೦೦ ವೀಕ್ಷಣೆಗಳು
ಆಶಾಕಿರಣ… (ರೇ ಆಫ್ ಹೋಪ್) ಭಾಗ 1
ಏಪ್ರಿಲ್ ೦೬

ಆಶಾಕಿರಣ… (ರೇ ಆಫ್ ಹೋಪ್) ಭಾಗ 1

ಕಿರು ಚಿತ್ರ. ದೃಶ್ಯ ಒಂದು ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬೇಡ್ಕರ್, ನೆಲ್ಸನ್ ಮಂಡೇಲ...

ಶ್ರೀರಾಮ ದಿವಾಣ · ೭೫ ವೀಕ್ಷಣೆಗಳು
‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ
ಏಪ್ರಿಲ್ ೦೬

‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ

ಸುಮಾರು ಹತ್ತು ವರ್ಷದ ಹಿಂದೆ ನಾನು ಕುದುರೆಮುಖದ ಹತ್ತಿರದ ಸಂಸೆ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಚಿತರಾಗಿದ್ದರು. ಹಾಗೆ ಪರಿಚಿತರಾದ ಫಾರೆಸ್ಟ್‌ ಗಾರ್ಡ್‌ ರಾಮಚಂದ್ರ...

ಅರವಿಂದ ಕುಡ್ಲ · ೬೮ ವೀಕ್ಷಣೆಗಳು
ಸ್ವಾತಂತ್ರ್ಯ ಹೋರಾಟಕ್ಕೆ ಹೆಸರಾದ ವಿದುರಾಶ್ವತ್ಥ
ಏಪ್ರಿಲ್ ೦೫

ಸ್ವಾತಂತ್ರ್ಯ ಹೋರಾಟಕ್ಕೆ ಹೆಸರಾದ ವಿದುರಾಶ್ವತ್ಥ

ಅಶ್ವತ್ಥವೃಕ್ಷ, ನಾಗರಕಲ್ಲುಗಳು ಹಾಗೂ ಪಿನಾಕಿನಿ ನದಿಯಿಂದ ಹೆಸರಾಗಿರುವ ವಿದುರಾಶ್ವತ್ಥ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ. ವಿಧುರ ಈ ಅಶ್ವತ್ಥ ವೃಕ್ಷ ನೆಟ್ಟನೆಂಬ ಪ್ರತೀತಿ ಇದ್ದು, ಇಲ್ಲಿ ನಾಗರಕಲ...

ರಮೇಶ ನಾಯ್ಕ · ೯೪ ವೀಕ್ಷಣೆಗಳು
ಊಟದ ಬಳಿಕ ಬಡೆಸೋಂಪು ಸೇವಿಸಿ
ಏಪ್ರಿಲ್ ೦೫

ಊಟದ ಬಳಿಕ ಬಡೆಸೋಂಪು ಸೇವಿಸಿ

ನೋಡಲು ಜೀರಿಗೆಯನ್ನು ಹೋಲುವ ಸೋಂಪು ಅಥವಾ ಬಡೆಸೋಂಪು ಎನ್ನುವ ಈ ಪುಟ್ಟದಾದ ವಸ್ತು ಆರೋಗ್ಯಕ್ಕೆ ಬಹಳ ಉಪಕಾರಿ. ನೀವು ಹೋಟೇಲ್ ಗಳಿಗೆ ಊಟ-ಉಪಹಾರಕ್ಕೆ ಹೋದಾಗ ಕೊನೆಯಲ್ಲಿ ಬಿಲ್ ಕೊಡುವಾಗ ಅದರ ಜೊತೆ ಬಡೆಸೋಂಪು ಕೊಡುವ ಪದ್ಧತಿ ಇದೆ. ಕೆಲವೆಡೆ ಬಡೆಸೋ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ
ಏಪ್ರಿಲ್ ೦೫

ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ

ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ನೀರಿನಂತೆ ತನ್ನ ಸ್ಥಾನವನ್ನು ತಾನೇ ಕಂಡುಕೊಳ್ಳುತ್ತವೆ. ಗಂಡ ಹೆಂಡತಿ ಅಪ್ಪ ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾರರು ಸೇರಿ ಎಲ್ಲಾ ಸಂಬಂಧ...

ಶ್ರೀರಾಮ ದಿವಾಣ · ೮೯ ವೀಕ್ಷಣೆಗಳು
ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಸವಾಲುಗಳು
ಏಪ್ರಿಲ್ ೦೫

ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಸವಾಲುಗಳು

“ಭಾರತದಲ್ಲಿ ಶೇಕಡಾ ಐವರು ಪೋಷಕರಲ್ಲಿ ಒಬ್ಬರು ಮಕ್ಕಳನ್ನು ಬೆಳೆಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ” - ಸಿ.ಬಿ.ಎಸ್.ಇ ಸಮೀಕ್ಷೆಯ ವರದಿ.ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರು ಕಷ್ಟವನ್ನು ಎದುರಿಸುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ...