ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಜ್ಞಾನ ಮಾಡಿಕೊಳ್ಳುವ ರೀತಿ
ಮಾರ್ಚ್ ೨೬

ಜ್ಞಾನ ಮಾಡಿಕೊಳ್ಳುವ ರೀತಿ

ಇಂದು ಜ್ಞಾನ ಹೇಗೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಬಗ್ಗೆ ನಿಜಗುಣ ಶಿವಯೋಗಿಗಳು ಅದ್ಭುತವಾಗಿ ಹೇಳಿದ್ದಾರೆ. "ಕೆಲವಂ ಬಲ್ಲವರಿಂದ ಕಲಿತು, ಕೆಲವಂ ಶಾಸ್ತ್ರಂಗಳಂ ಕೇಳುತ್ತಾ, ಕೆಲವಂ ಮಾಲ್ಪವರಿಂದ ಕಂಡು, ಕೆಲವಂ ಸುಜ್ಞಾನದ...

ಎಂ.ಪಿ. ಜ್ಞಾನೇಶ್ · ೮೩ ವೀಕ್ಷಣೆಗಳು
ಓದಿ
ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 2)
ಮಾರ್ಚ್ ೨೫

ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 2)

ಗುಟ್ಕಾ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ! ಶಾಲೆಗಳು ಮತ್ತು ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ “ತಂಬಾಕು ಉತ್ಪನ್ನಗಳ ಮಾರಾಟವನ್ನು ಸರಕಾರ ನಿಷೇಧಿಸಿದೆ. ಆದರೆ, ಅಲ್ಲಿರುವ ಗೂಡಂಗಡಿ ಮತ್ತು ಇತರ ಅಂಗಡಿಗಳಲ್ಲೇ ಇವುಗಳ ಮಾರಾಟ ಬಿರುಸು! ಇದೆಲ್ಲ...

ಅಡ್ಡೂರು ಕೃಷ್ಣ ರಾವ್ · ೭೪ ವೀಕ್ಷಣೆಗಳು
ಕೊಕ್ಕರೆ ಬೆಳ್ಳೂರು ಎಂಬ ಅದ್ಭುತ ಪಕ್ಷಿಧಾಮ
ಮಾರ್ಚ್ ೨೫

ಕೊಕ್ಕರೆ ಬೆಳ್ಳೂರು ಎಂಬ ಅದ್ಭುತ ಪಕ್ಷಿಧಾಮ

ಮದ್ದೂರು ಹತ್ತಿರದ ಬೆಳ್ಳೂರಿಗೆ ಕೊಕ್ಕರೆ ಬೆಳ್ಳೂರೆಂಬ ಹೆಸರು ಬಂದಿದೆ. ವರ್ಷಕ್ಕೊಮ್ಮೆ ದೇಶ ವಿದೇಶಗಳಿಂದ ಸಂತಾನವೃದ್ಧಿಗೆ ಬರುವ ಅಸಂಖ್ಯ ಕೊಕ್ಕರೆಗಳಿಂದ, ಬೆಳ್ಳೂರಿನ ಹೊಲದ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಸಲಹಿ ತಮ್ಮ ಸ್ಥಾನಕ...

ರಮೇಶ ನಾಯ್ಕ · ೮೦ ವೀಕ್ಷಣೆಗಳು
ಕೇವಲ ಭಾವನಾತ್ಮಕ ಚಿಂತನೆ ಅಪಾಯಕಾರಿ
ಮಾರ್ಚ್ ೨೪

ಕೇವಲ ಭಾವನಾತ್ಮಕ ಚಿಂತನೆ ಅಪಾಯಕಾರಿ

ವಿಶ್ವ ಕಾವ್ಯ ದಿನ ಮಾರ್ಚ್ 21, ವಿಶ್ವ ಜಲ ದಿನ ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ಥಾಪರ್ ಹುತಾತ್ಮರಾದ ದಿನ. ಮಾರ್ಚ್ 23, ಲಾಹೋರ್ ಜೈಲಿನಲ್ಲಿ... ಭಗತ್‌‌ ಸಿಂಗ್‌‌, ರಾಜಗುರು, ಸುಖದೇವ್ ಬಲಿದಾನ. 1931 ಮಾರ್ಚ್ 23 ಮತ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 1)
ಮಾರ್ಚ್ ೨೪

ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 1)

ನಮ್ಮ ದೇಶದಲ್ಲಿ ಕ್ಯಾನ್ಸರಿಗೆ ಬಲಿಯಾಗುವವರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರ ಇದಕ್ಕೆ ಆಧಾರ: ಅದರ ಅನುಸಾರ ಕ್ಯಾ...

ಅಡ್ಡೂರು ಕೃಷ್ಣ ರಾವ್ · ೭೮ ವೀಕ್ಷಣೆಗಳು
‘ಸಂಪದ ‘ ನಗೆಬುಗ್ಗೆ - ಭಾಗ ೧೧೩
ಮಾರ್ಚ್ ೨೩

‘ಸಂಪದ ‘ ನಗೆಬುಗ್ಗೆ - ಭಾಗ ೧೧೩

ಕಾಲಿಗಲ್ಲ ತಲೆಗೆ ಸಾಧು ಸಂತರೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಅಭಿಮಾನ ಮತ್ತು ಭಕ್ತಿ. ಎಲ್ಲಾದರೂ ಅಂಥವರ ಪ್ರವಚನವಿದೆಯೆಂದಾದರೆ ಸಾಕು ಚಿಕ್ಕವರಿದ್ದ ನಮ್ಮನ್ನು ಎಳೆದುಕೊಂಡೇ ಹೋಗುತ್ತಿದ್ದರು. ತನ್ನ ಕಾವಲಿಗೆ ಒರಲಿ ಎಂಬುದರ ಜೊತೆಗೆ ಮಕ್ಕಳಲ್ಲೂ ಗ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಸದನದ ಪರಂಪರೆಗೆ ಕಪ್ಪು ಚುಕ್ಕೆ
ಮಾರ್ಚ್ ೨೩

ಸದನದ ಪರಂಪರೆಗೆ ಕಪ್ಪು ಚುಕ್ಕೆ

ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದೀಯ ವ್ಯವಸ್ಥೆಗೆ ಹೋಲಿಸಿದರೆ ಕರ್ನಾಟಕದ ಸಂಸದೀಯ ವ್ಯವಸ್ಥೆ ಮೇಲುಸ್ತರದಲ್ಲಿದೆ ಎನ್ನುವುದು ಎಲ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೦೧) - ವಿಕ ಮನಿ
ಮಾರ್ಚ್ ೨೩

ಕನ್ನಡ ಪತ್ರಿಕಾ ಲೋಕ (ಭಾಗ ೨೦೧) - ವಿಕ ಮನಿ

ವಿಜಯ ಕರ್ನಾಟಕದ ಸೋದರ ಪತ್ರಿಕೆ ‘ವಿಕ ಮನಿ’ ಹಣಕಾಸಿನ ವ್ಯವಹಾರ, ಶೇರ್ ಮಾರ್ಕೆಟ್ ಏರಿಳಿತ, ಮ್ಯೂಚುವಲ್ ಫಂಡ್ ಹೂಡಿಕೆಯ ಬಗ್ಗೆ, ಬಜೆಟ್ ವಿಶ್ಲೇಷಣೆ ಮೊದಲಾದ ಮಾಹಿತಿಗಳು ಆಂಗ್ಲ ಭಾಷೆಯಲ್ಲಿಯೇ ಹೆಚ್ಚಾಗಿ ಸಿಗುವುದರಿಂದ ಕೇವಲ ಕನ್ನಡ ಬಲ್ಲ ಓದುಗರು...

ಶ್ರೀರಾಮ ದಿವಾಣ · ೧೧೩ ವೀಕ್ಷಣೆಗಳು
ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್
ಮಾರ್ಚ್ ೨೩

ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್

ಅದೂ ವಿಧಾನಸಭಾ ಅಧಿವೇಶನದಲ್ಲಿ. ರಾಜ್ಯದ ಉಷ್ಣಾಂಶ ಏರು ಗತಿಯಲ್ಲಿ ಸಾಗುತ್ತಿರಬೇಕಾದರೆ, ಜನರ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರಬೇಕಾದರೆ, ಅಗತ್ಯ ವಸ್ತುಗಳ ಬೆಲೆ ಏರು ಮುಖದಲ್ಲಿ ಇರಬೇಕಾದರೆ, ಭ್ರಷ್ಟಾಚಾರ ಆಕಾಶದೆತ್ತರಕ್ಕೆ ಸಾಗುತ್ತಿರಬೇಕಾ...

ಶ್ರೀರಾಮ ದಿವಾಣ · ೫೯ ವೀಕ್ಷಣೆಗಳು
ಗೂಬೆಗೆ ಕೊಂಬು ಇದೆಯಾ ?!
ಮಾರ್ಚ್ ೨೨

ಗೂಬೆಗೆ ಕೊಂಬು ಇದೆಯಾ ?!

ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ Birds of a feather flock together ಎಂಬ ಇಂಗ್ಲೀಷ್‌ ಗಾದೆಯಂತೆ ನನ್ನಂತೆಯೇ ಹಲವು ಜನ ಪಕ್ಷಿಗಳ ಬಗ್ಗೆ ಆಸಕ್ತರು ಪರಿಚಯವಾದರು. ಪರಿಚಯ ಮುಂದುವರೆದು ಆತ್ಮೀಯ ಸ್ನೇಹಿತರಾದವರು ಹಲವರು. ಅಂಥವರಲ್ಲ...

ಅರವಿಂದ ಕುಡ್ಲ · ೭೪ ವೀಕ್ಷಣೆಗಳು
ಇದು ಅಕ್ಷರಶಃ ಸತ್ಯವಾದ ಮಾತು !
ಮಾರ್ಚ್ ೨೨

ಇದು ಅಕ್ಷರಶಃ ಸತ್ಯವಾದ ಮಾತು !

"ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " - ಸ್ವಾಮಿ ವಿವೇಕಾನಂದ. ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ಪರೀಕ್ಷಾ ಸಮಯದಲ್ಲೊಂದು ಚಿಂತನೆ
ಮಾರ್ಚ್ ೨೧

ಪರೀಕ್ಷಾ ಸಮಯದಲ್ಲೊಂದು ಚಿಂತನೆ

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳು ಇಂದು ಒಂದು ರೀತಿಯ ಹೊಸ ಶಿಕ್ಷಣ ಪದ್ದತಿಯ ಪ್ರಯೋಗಶಾಲೆಗಳಾಗಿದ್ದು ಅಲ್ಲಿ ಕಲಿಸುವ ಶಿಕ್ಷಕ ವರ್ಗಗಳು ಅದರ ಬಲಿಪಶುಗಳಾಗಿವೆ ಎಂದರೆ ತಪ್ಪಾಗಲಾರದು. ಪ್ರಾಥಮಿಕ ಶಿಕ್ಷಣ ಪದ್ದತಿಯಲ್ಲಿ ಪರೀಕ್ಷಾ ಪದ್ದತಿ ಬದಲಾ...

ಬರಹಗಾರರ ಬಳಗ · ೬೩ ವೀಕ್ಷಣೆಗಳು