ಸತ್ಯ ಹೇಳಿ, ನೀವು ಗುಬ್ಬಚ್ಚಿಗಳನ್ನು ನೋಡದೇ ಎಷ್ಟು ದಿನಗಳಾದವು?
ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ದಶಕದ ಹಿಂದೆ ಕಿರಾಣಿ ಅಂಗಡಿಗಳ ಮುಂದೆ ಹಾದುಹೋಗುವಾಗ ಕಾಳುಗಳನ್ನು ತಿನ್ನುತ್ತಿರುವ ಗುಬ್ಬಿಗಳ ಹಿಂಡೇ ಕಾಣಸಿಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಗರದಲ್ಲಿ ಗುಬ್ಬಚ್ಚಿಗಳ ಕಲರವ ಮಾಯವಾಗುತ್ತಿದೆ....