ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ದೇಶಭಕ್ತಿಯ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ !
ಮಾರ್ಚ್ ೧೫

ದೇಶಭಕ್ತಿಯ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ !

‘ವಂದೇ ಮಾತರಂ’ ಎಂಬ ಪದವನ್ನು ಕೇಳಿದೊಡನೆಯೇ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತವೆ. ಮನದಲ್ಲಿ ರಾಷ್ಟ್ರ ಪ್ರೇಮದ ಚಿಂಗಾರಿಗಳು ಏಳುತ್ತವೆ. ಭಾರತ ಮಾತೆಯ ಚಿತ್ರ ಕಣ್ಣೆದುರು ಕುಣಿದಾಡುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಎಲ್ಲಾ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು
ಓದಿ
ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ ?
ಮಾರ್ಚ್ ೧೫

ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ ?

ದೇಶ ಕಾಯುವ ಸೈನಿಕ ದೇವರೇ ? ದೇಹ ಕಾಯುವ ವೈದ್ಯ ದೇವರೇ ? ಅನ್ನ ಬೆಳೆಯುವ ರೈತ ದೇವರೇ ? ವಿದ್ಯೆ ನೀಡುವ ಶಿಕ್ಷಕ ದೇವರೇ ? ಹುಟ್ಟಿಸುವ ತಂದೆ ದೇವರೇ ? ಜನ್ಮ ನೀಡುವ ತಾಯಿ ದೇವರೇ ? ಊಟ ಬಡಿಸುವ ಭಟ್ಟ ದೇವರೇ ? ಅವಶ್ಯ ಇರುವ ಸ್ಥಳಕ್ಕೆ ತಲುಪಿಸುವ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?
ಮಾರ್ಚ್ ೧೪

ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?

ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ ಸಾಕಾಗುವುದಿಲ್ಲ. ಏಕೆಂದ...

ದಿವಾಕರ ಶೆಟ್ಟಿ ಎಚ್ · ೫೪ ವೀಕ್ಷಣೆಗಳು
ಚಿನ್ನ ಕಳ್ಳಸಾಗಣೆ : ಸತ್ಯ ಹೊರಬರಲಿ
ಮಾರ್ಚ್ ೧೪

ಚಿನ್ನ ಕಳ್ಳಸಾಗಣೆ : ಸತ್ಯ ಹೊರಬರಲಿ

ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣವು ದಿನಗಳೆದಂತೆ ಹೆಚ್ಚೆಚ್ಚು ನಿಗೂಢವಾಗುತ್ತ ಸಾಗುತ್ತಿದೆ. ಈ ಚಿನ್ನ ಕಳ್ಳಸಾಗಣೆಯಲ್ಲಿ ಅವರೊಬ್ಬರೇ ಶಾಮೀಲಾಗಿರುವುದಲ್ಲ, ಬದಲಾಗಿ ಇನ್ನಿತರ ಹಲವಾರು ‘ದೊಡ್ಡ’ ಮನುಷ್ಯರೂ ಶಾಮೀಲಾಗಿದ್ದಾರೆ ಎಂ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಹೋಳಿ ಮತ್ತು ಮಾನವೀಯ  ಮೌಲ್ಯ
ಮಾರ್ಚ್ ೧೪

ಹೋಳಿ ಮತ್ತು ಮಾನವೀಯ ಮೌಲ್ಯ

ಇಂದು (ಮಾರ್ಚ್ ೧೩) ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ ಚಿತ್ತಾರ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೯೧) - ಈಟಿನ ಗಿಡ
ಮಾರ್ಚ್ ೧೩

ನಿಷ್ಪಾಪಿ ಸಸ್ಯಗಳು (ಭಾಗ ೯೧) - ಈಟಿನ ಗಿಡ

ಮಕ್ಕಳೇ, ಹೇಗಿದ್ದೀರಿ? ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಿರಲ್ಲವೇ? ಈ ನಡುವೆ ನಾವಿಂದು ಉತ್ತಮ ಕೃಷಿಕರೆಂದು ಪ್ರಸಿದ್ಧಿ ಪಡೆದಿರುವ ರೈತರೊಬ್ಬರ ತೋಟಕ್ಕೆ ಭೇಟಿ ನೀಡೋಣ, ಬನ್ನಿ. ಇದು ಉಪ್ಪಿನಂಗಡಿಯ ಸಮೀಪವಿರುವ ಕರಾಯ ಎಂಬ ಒಂದು ಪುಟ್ಟ ಊರು....

ಬರಹಗಾರರ ಬಳಗ · ೧೪೫ ವೀಕ್ಷಣೆಗಳು
ಬಿಡುಗಡೆಯ ಹಾಡುಗಳು (ಭಾಗ ೨೫) - ಪೆ. ರ. ಮ.(ರಘುರಾಮ)
ಮಾರ್ಚ್ ೧೩

ಬಿಡುಗಡೆಯ ಹಾಡುಗಳು (ಭಾಗ ೨೫) - ಪೆ. ರ. ಮ.(ರಘುರಾಮ)

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ...

ಕೆ.ಪಿ.ಅಶ್ವಿನ್ ರಾವ್ · ೧೧೧ ವೀಕ್ಷಣೆಗಳು
ಮನದಾಳದ ಮಾತುಗಳು…
ಮಾರ್ಚ್ ೧೩

ಮನದಾಳದ ಮಾತುಗಳು…

ಶ್ರೀ ವಿಕ್ಟರಿ ವೀರೇಶ್ : ಸಾಮಾಜಿಕ ಜಾಲತಾಣಗಳ ಮುಖಾಂತರ ಏಳೆಂಟು ವರ್ಷಗಳ ಹಿಂದೆ ನನಗೆ ಪರಿಚಯವಾದವರು ದೃಶ್ಯ ಕಾಣದ ದಿವ್ಯಾಂಗ ಚೇತನರಾದ ಶ್ರೀ ವಿಕ್ಟರಿ ವೀರೇಶ್ ಅವರು. ಪ್ರಾರಂಭದಲ್ಲಿ ನನಗೂ ಆಶ್ಚರ್ಯವಾಯಿತು, ನಮ್ಮ ಬರಹಗಳನ್ನು ಹೇಗೆ ಓದುತ್ತಾರೆ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ಆದರ್ಶ ಗುರು ಶ್ರೀ ಶಂಕರರು
ಮಾರ್ಚ್ ೧೨

ಆದರ್ಶ ಗುರು ಶ್ರೀ ಶಂಕರರು

ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬೆಯ ವರಪುತ್ರನಾಗಿ ಎಂಟನೇ ಶತಮಾನದಲ್ಲಿ ಆಚಾರ್ಯ ಶ್ರೀ ಶಂಕರರು ಕೇರಳದ ಕಾಲಟಿಯಲ್ಲಿ ಜನಿಸಿದವರು. ಭಗವಾನ್ ವೇದ ವ್ಯಾಸರು ಬರೆದ ನಾಲ್ಕು ವೇದಗಳನ್ನು ವ್ಯವಸ್ಥಿತ ರೂಪಕ್ಕಿಳಿಸಿ ರಕ್ಷಣೆ ಮಾಡಿ ಗುರುವಾದ...

ರಮೇಶ ಎಂ. ಬಾಯಾರು · ೫೬ ವೀಕ್ಷಣೆಗಳು
ನಿಮ್ಮ ಊಟದ ಬಟ್ಟಲಿನಲ್ಲಿ ಸೌತೆಕಾಯಿ ಇರಲಿ !
ಮಾರ್ಚ್ ೧೨

ನಿಮ್ಮ ಊಟದ ಬಟ್ಟಲಿನಲ್ಲಿ ಸೌತೆಕಾಯಿ ಇರಲಿ !

ಬೇಸಿಗೆಯ ಕಾಲಕ್ಕೆ ಕಾಲಿಡುವ ಮೊದಲೇ ಭೀಕರವಾದ ಸೆಖೆಗೆ ಜನರು ಬಸವಳಿದು ಹೋಗುತ್ತಿದ್ದಾರೆ. ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ೪೦ ಡಿಗ್ರಿಗೆ ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ....

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಪತ್ನಿಯ ಶಿಕ್ಷಣಕ್ಕೆ ಅಡ್ಡಿ ಕ್ರೌರ್ಯ : ಹೈಕೋರ್ಟ್ ತೀರ್ಪು ದಾರಿದೀಪ
ಮಾರ್ಚ್ ೧೧

ಪತ್ನಿಯ ಶಿಕ್ಷಣಕ್ಕೆ ಅಡ್ಡಿ ಕ್ರೌರ್ಯ : ಹೈಕೋರ್ಟ್ ತೀರ್ಪು ದಾರಿದೀಪ

ಪತ್ನಿಯ ಶಿಕ್ಷಣಕ್ಕೆ ಅಡ್ದಿಪಡಿಸುವುದು ಮಾನಸಿಕ ಕ್ರೌರ್ಯವಾಗಿದ್ದು ಅದು ತಪ್ಪು. ಅಲ್ಲದೆ ಹೀಗೆ ಅಡ್ಡಿಪಡಿಸುವುದು ಹಿಂದೂ ವಿವಾಹ ಕಾಯ್ದೆಯ ಅನ್ವಯ ವಿಚ್ಚೇದನಕ್ಕೆ ಸೂಕ್ತ ಕಾರಣ ಎನಿಸಿಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಮಹತ್...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ವಿಧೇಯ ವಿದ್ಯಾರ್ಥಿ
ಮಾರ್ಚ್ ೧೧

ವಿಧೇಯ ವಿದ್ಯಾರ್ಥಿ

ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ ಎಂದಿನಂತೆ ನಾನು ತರಗತಿ...

ಬರಹಗಾರರ ಬಳಗ · ೬೦ ವೀಕ್ಷಣೆಗಳು