ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು
ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ ಮಾಂಸ ಸೇವನೆ ಪ್ರಮ...