ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 1)
ಜೂನ್ ೦೨

ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 1)

ಹೆಜ್ಜೆ ಹೆಜ್ಜೆಗೆ ಬಂದೂಕು ಹಿಡಿದ ಸೈನಿಕರು, ಕಣ್ಣ ದೃಷ್ಟಿಗೆ ಸೌಂದರ್ಯ ರಾಶಿಯ ಹಿಮ ಕಣಿವೆಗಳು, ಮನದೊಳಗೆ ಸಾವಿನ ನೆರಳ ಸುಳಿಗಳು… ದೇಹ ಮತ್ತು ಮನಸ್ಸು, ಪ್ರಕೃತಿ ಮತ್ತು ಜೀವರಾಶಿ, ಧರ್ಮ ಮತ್ತು ಕಾನೂನು, ತಿಳಿವಳಿಕೆ ಮತ್ತು ನಡವಳಿಕೆ. ಜಮ್ಮು ಕ...

ಶ್ರೀರಾಮ ದಿವಾಣ · ೮೦ ವೀಕ್ಷಣೆಗಳು
ಓದಿ
‘ಹಸಿರು ತೋರಣ' ಸಿನೆಮಾ ಗೆದ್ದರೂ ನಿರ್ಮಾಪಕರು ಸೋತದ್ದು ಏಕೆ?
ಜೂನ್ ೦೨

‘ಹಸಿರು ತೋರಣ' ಸಿನೆಮಾ ಗೆದ್ದರೂ ನಿರ್ಮಾಪಕರು ಸೋತದ್ದು ಏಕೆ?

ಯಾವುದೇ ಸಿನೆಮಾ ಗೆದ್ದರೆ ಅದರ ನಿರ್ಮಾಪಕರು ಹಣದ ಹೊಳೆಯಲ್ಲಿ ತೇಲಾಡುತ್ತಿರುತ್ತಾರೆ. ಇದು ಹಲವಾರು ದಶಕಗಳಿಂದ ಮೂಡಿ ಬಂದ ರೂಢಿ. ಅದೂ ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಬಹು ಕಡಿಮೆ. ಖ್ಯಾತನಾಮರಾದ ನಟ ನಟಿಯರು ಇದ್ದರಂತೂ ಆ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಅಂತರಿಕ್ಷದ ಸೋಜಿಗಗಳು (ಭಾಗ ೨)
ಜೂನ್ ೦೨

ಅಂತರಿಕ್ಷದ ಸೋಜಿಗಗಳು (ಭಾಗ ೨)

ಅಂತರಿಕ್ಷ ಉಡುಪು : ಅಂತರಿಕ್ಷದಲ್ಲಿ ಭೂಮಿಯ ಮೇಲಿನ ಉಡುಪನ್ನು ಧರಿಸುವುದು ಸಾಧ್ಯವಿಲ್ಲ. ಏಕೆಂದರೆ ಅಂತರಿಕ್ಷದಲ್ಲಿನ ತಾಪಮಾನ, ಗಾಳಿಯ ಕೊರತೆ ಮತ್ತು ವಿಕಿರಣಗಳು ಕ್ಷಣಮಾತ್ರದಲ್ಲಿ ಹಾನಿ ಮಾಡಬಲ್ಲವು. ಆದ್ದರಿಂದ ಅಂತರಿಕ್ಷಕ್ಕೆ ಹೋಗಬೇಕೆಂದರೆ ‘ಅ...

ಕೆ ನಟರಾಜ್ · ೪೬ ವೀಕ್ಷಣೆಗಳು
ಕಾರಣ ತಿಳಿಯಬೇಕಾಗಿದೆ...
ಜೂನ್ ೦೧

ಕಾರಣ ತಿಳಿಯಬೇಕಾಗಿದೆ...

ಬದುಕು ಅಂದರೇನು... ? ನಾವು ಇದ್ದಂತೆ ಪ್ರಾಕೃತಿಕವಾಗಿ ಇರುವುದೇ... ಅಥವಾ ನಮ್ಮಿಷ್ಟದಂತೆ ಭ್ರಮಾಲೋಕದಲ್ಲಿ ಕಲ್ಪನಾತ್ಮಕವಾಗಿರುವುದೇ... ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮಹಾನಗರದೊಳಗೆ ಏಕಾಂತ ಹುಡುಕಾಟ ನಡೆಸಿದೆ. ನರವ್ಯೂಹದೊಳಗಿನ ಅಸಂಖ್ಯಾತ ನ...

ಕಾಲಮಿತಿ ಯಕ್ಷಗಾನ: ಬದಲಾವಣೆಯ ಪಥದಲ್ಲಿ ಪಾರಂಪರಿಕ ಕಲೆ
ಜೂನ್ ೦೧

ಕಾಲಮಿತಿ ಯಕ್ಷಗಾನ: ಬದಲಾವಣೆಯ ಪಥದಲ್ಲಿ ಪಾರಂಪರಿಕ ಕಲೆ

ಮೇ 31ರಂದು ಯಕ್ಷಗಾನ ಮೇಳಗಳ ವರುಷದ "ತಿರುಗಾಟ"ಕ್ಕೆ ತೆರೆ ಬಿದ್ದಿದೆ. ಕಳೆದ ವರುಷದ ತಿರುಗಾಟದಲ್ಲಿ ಗಮನಿಸಲಾದ ಸಂಗತಿ: ಕಾಲಮಿತಿ ಯಕ್ಷಗಾನ ಹೆಚ್ಚಿನ ಜನಮನ್ನಣೆ ಗಳಿಸಿದ್ದು. ಈಗ ಕಲಾವಿದರು ರಾತ್ರಿ ಸರಿದಂತೆ ಪ್ರೇಕ್ಷಕರು ಎದ್ದು ಹೋಗುವುದನ್ನು ಕ...

ಅಡ್ಡೂರು ಕೃಷ್ಣ ರಾವ್ · ೫೦ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩) - ಪಂಜೆ ಮಂಗೇಶ ರಾವ್
ಜೂನ್ ೦೧

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩) - ಪಂಜೆ ಮಂಗೇಶ ರಾವ್

ಪಂಜೆ ಮಂಗೇಶರಾಯರು ೨೦ನೇ ಶತಮಾನದ ಆದಿಯಿಂದಲೇ ಹೊಸಗನ್ನಡ ಸಾಹಿತ್ಯದಲ್ಲೊಂದು ಅಭೂತಪೂರ್ವ ಪರಿವರ್ತನವನ್ನುಂಟುಮಾಡಿದ ಹಿರಿಯ ಸಾಹಿತ್ಯಾಚಾರ್ಯರು. ಕನ್ನಡದಲ್ಲಿ ಸಣ್ಣ ಕತೆ, ಹರಟೆ, ಈ ಸಾಹಿತ್ಯದ ಪ್ರಕಾರವನ್ನು ಆರಂಭಿಸಿದವರೆಂಬ ಹಿರಿಮೆ ಇವರಿಗೆ ಸಂದಿ...

ಕೆ.ಪಿ.ಅಶ್ವಿನ್ ರಾವ್ · ೧೦೭ ವೀಕ್ಷಣೆಗಳು
ಟೂಲ್ ಕಿಟ್ ಗ್ಯಾಂಗಿಗೆ ಸಿಕ್ಕ ಮೃಷ್ಟಾನ್ನ !
ಮೇ ೩೧

ಟೂಲ್ ಕಿಟ್ ಗ್ಯಾಂಗಿಗೆ ಸಿಕ್ಕ ಮೃಷ್ಟಾನ್ನ !

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ದಿನ ಕಳೆದಂತೆ ಎಲ್ಲೆಲ್ಲಿಗೋ ಹೋಗುತ್ತಿದೆ. ಪ್ರಜ್ಞಾವಂತರು ಇದರ ಬಗ್ಗೆ ಗಂಭೀರವಾದ ಕೆಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಲೈಂಗಿಕ ದೌರ್ಜನ್ಯದ ವಿಷಯವಾಗಿರುವುದರಿಂದ ವಿಕೋಪಕ್ಕೂ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಮತ್ತೊಮ್ಮೆ ಶಾಲಾ ಜಗಲಿಯಲ್ಲಿ ಕಲರವ...
ಮೇ ೩೧

ಮತ್ತೊಮ್ಮೆ ಶಾಲಾ ಜಗಲಿಯಲ್ಲಿ ಕಲರವ...

ಹತ್ತಿರತ್ತಿರ ಒಂದೂವರೆ ತಿಂಗಳುಗಳ ಕಾಲ ಮೌನವಾಗಿ ಸಪ್ಪೆಯಾಗಿದ್ದ ‘ಶಾಲೆ’ ಎಂಬ ಚಿಣ್ಣರ ಜಗಲಿಯಲ್ಲಿ ಮತ್ತೊಮ್ಮೆ ಕಲರವದ ಚಿತ್ತಾರಗಳು ತುಂಬಿಕೊಳ್ಳಲಿವೆ..! ಮಕ್ಕಳ ಬಗೆಬಗೆಯ ಸಂತಸದ ಸದ್ದು, ವಿಧವಿಧದ ಸಡಗರ, ಕೇಕೆಗಳು ಮತ್ತೊಮ್ಮೆ ಶಾಲೆ ಎಂಬ ಸ್ಥಳವ...

ಬರಹಗಾರರ ಬಳಗ · ೬೧ ವೀಕ್ಷಣೆಗಳು
ತೆಂಗು: ಅಧಿಕ ಸಾಂದ್ರ ನಾಟಿ ವಿಧಾನ
ಮೇ ೩೧

ತೆಂಗು: ಅಧಿಕ ಸಾಂದ್ರ ನಾಟಿ ವಿಧಾನ

ತೆಂಗು ನಮ್ಮ ಪಾಲಿನ ಕಲ್ಪವೃಕ್ಷ. ನಾವೆಲ್ಲಾ ನೂರಾರು ವರ್ಷಗಳಿಂದ ತೆಂಗು ಬೆಳೆದ ಅನುಭವಿಗಳು. ಆದರೆ ಎಲ್ಲಿ ಎಷ್ಟು ಅಂತರ ಎಂಬುದನ್ನು ಇನ್ನೂ ಸರಿಯಾಗಿ ಅರಿತಿಲ್ಲ. ತೆಂಗನ್ನು ೩೦ ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ ೧೫ ಅಂತರದಲ್ಲೂ ಬೆಳೆಯಬಹುದ...

ಕೆ.ಪಿ.ಅಶ್ವಿನ್ ರಾವ್ · ೮೭ ವೀಕ್ಷಣೆಗಳು
ಕಾಶ್ಮೀರದ ಪ್ರವಾಸದಲ್ಲಿ ಕೆಲ ನಿಮಿಷಗಳು ನಿಮ್ಮೊಂದಿಗೆ....
ಮೇ ೩೧

ಕಾಶ್ಮೀರದ ಪ್ರವಾಸದಲ್ಲಿ ಕೆಲ ನಿಮಿಷಗಳು ನಿಮ್ಮೊಂದಿಗೆ....

ಕೆಲವು ಯೂರೋಪಿಯನ್ ದೇಶಗಳು, ದಕ್ಷಿಣ ಏಷ್ಯಾದ ಒಂದೆರಡು ದೇಶಗಳು, ಭಾರತದ ಅನೇಕ ರಾಜ್ಯಗಳು, ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಏಷ್ಯಾ ಮುಂತಾದ ವಿಶ್ವದ ಭೂ ಪ್ರದೇಶಗಳ ಇಂದಿನ ಜನಜೀವನದ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ವೃಕ್ಷ ಯಜ್ಞ !
ಮೇ ೩೦

ವೃಕ್ಷ ಯಜ್ಞ !

ವೃಕ್ಷಗಳು ಪ್ರಕೃತಿಯ ಆಧಾರ ಸ್ಥಂಭ ಎಂಬುದು ಪ್ರತೀತಿ. ಮನುಷ್ಯನಿಗಿಂತ ಹೆಚ್ಚು ಕಾಲ ಬದುಕುವ ವೃಕ್ಷಗಳ ಉಪಯೋಗ ಗಣನಾತೀತ. ಭೂಜಲ ಮಟ್ಟದ ವರ್ಧನೆ, ಉಸಿರಾಟಕ್ಕೆ ಆಮ್ಲಜನಕ, ಅಂಗಾರಾಮ್ಲ ಸೇವಿಸಿ ಪರಿಸರ ಶುದ್ದಿ, ಆಶ್ರಯ ಬಯಸಿದವರಿಗೆ ನೆರಳು, ಹಸಿವಾದವ...

ರಮೇಶ ಎಂ. ಬಾಯಾರು · ೯೪ ವೀಕ್ಷಣೆಗಳು
ಮಹಾಭಾರತದ ಕಥೆಗಳು - ಶ್ರೀಕೃಷ್ಣ - ಈಶ್ವರ ಕಾಳಗ
ಮೇ ೩೦

ಮಹಾಭಾರತದ ಕಥೆಗಳು - ಶ್ರೀಕೃಷ್ಣ - ಈಶ್ವರ ಕಾಳಗ

ಪೋನಿತಾಪುರ ಎಂಬ ರಾಜ್ಯವನ್ನು ಬಾಣಾಸುರ ಎಂಬ ಅಸುರನು ಆಳುತ್ತಿದ್ದ. ಈತನಿಗೆ ಜನ್ಮತಃ ಸಾವಿರ ಕೈಗಳು ಇದ್ದುವು. ಈ ಕಾರಣದಿಂದ ಆತನು ಮಹಾ ಪರಾಕ್ರಮಿಯಾಗಿದ್ದನು. ಆತ ರಾವಣನಂತೆ ಬಹುದೊಡ್ಡ ಶಿವ ಭಕ್ತ. ಶಿವ ತಾಂಡವ ನೃತ್ಯ ಮಾಡುವಾಗ ಬಾಣಾಸುರ ತನ್ನ ಸಾ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು