ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪರಿಸರ ರಕ್ಷಣೆಗಾಗಿ ಕಾಳಜಿ ವಹಿಸೋಣ
ಜೂನ್ ೦೭

ಪರಿಸರ ರಕ್ಷಣೆಗಾಗಿ ಕಾಳಜಿ ವಹಿಸೋಣ

‘ವಿಶ್ವ ಪರಿಸರ ದಿನ’ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತ ಹೋಗುವುದು ಸಹಜ.ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ ಕಾಲಕ್...

ರತ್ನಾ ಕೆ.ಭಟ್ · ೫೨ ವೀಕ್ಷಣೆಗಳು
ಓದಿ
ಶಿಕ್ಷಣ ಕ್ಷೇತ್ರದ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್
ಜೂನ್ ೦೭

ಶಿಕ್ಷಣ ಕ್ಷೇತ್ರದ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಜೂನ್ ನಾಲ್ಕರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜಯಂತೋತ್ಸವ ಜರುಗಿತು. ಜಾತಿ ,ಮತ, ಧರ್ಮ ಯಾವುದೇ ಇರಲಿ ಬೆಳಗುವ ಜ್ಯೋತಿ ಮಾತ್ರ ಒಂದೇ. ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂಡಿದ್ದ ಆದರ್ಶ ದೊರೆ "ನಾ...

ಬರಹಗಾರರ ಬಳಗ · ೯೮ ವೀಕ್ಷಣೆಗಳು
ನಮ್ಮ ಮನೆ ಹೇಗಿರಬೇಕು?
ಜೂನ್ ೦೬

ನಮ್ಮ ಮನೆ ಹೇಗಿರಬೇಕು?

ಈ ವರ್ಷ ಎಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಗೃಹ ಪ್ರವೇಶದ್ದೇ ಭರಾಟೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಮಾತಿನಂತೆ ಮನೆಯೊಂದನ್ನು ಕಟ್ಟಿ ಮುಗಿಸುವಾಗ ಆ ವ್ಯಕ್ತಿ ಬಹಳ ಜವಾಬ್ದಾರಿಯುತ ಮನುಷ್ಯನಾಗಿ ಬದಲಾಗುತ್ತಾನೆ. ಏಕೆಂದರೆ ಮನೆ ಕಟ್ಟ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಪರಿಸರ ಸಂರಕ್ಷಣೆ ಎಂಬುದು ಸಾಮೂಹಿಕ ಹೊಣೆಗಾರಿಕೆ
ಜೂನ್ ೦೬

ಪರಿಸರ ಸಂರಕ್ಷಣೆ ಎಂಬುದು ಸಾಮೂಹಿಕ ಹೊಣೆಗಾರಿಕೆ

ಪ್ರತಿ ವರ್ಷ ಜೂನ್ ೫ರಂದು ಜಾಗತಿಕವಾಗಿ ಪರಿಸರ ದಿನವನ್ನು ಆಚರಿಸುವುದು ಗೊತ್ತಿರುವಂತದ್ದೇ. ಪರಿಸರ ಜಾಗೃತಿಯ ಉದ್ದೇಶದೊಂದಿಗೆ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಮಹತ್ವದ ಬಗ್ಗೆ ಹೊಸದಾಗಿ ಅರಿವ...

ಕೆ.ಪಿ.ಅಶ್ವಿನ್ ರಾವ್ · ೭೨ ವೀಕ್ಷಣೆಗಳು
‘ಬ್ಯಾಂಕ್ ಮೈನಾ’ ಹಕ್ಕಿಯ ಕಂಡೀರಾ?
ಜೂನ್ ೦೫

‘ಬ್ಯಾಂಕ್ ಮೈನಾ’ ಹಕ್ಕಿಯ ಕಂಡೀರಾ?

ಒಂದು ಬಾರಿ ನಾನು ಗಣಿತ ವಿಷಯದ ತರಬೇತಿಯೊಂದರಲ್ಲಿ ಭಾಗವಹಿಸಲು ಗುಜರಾತ್ ರಾಜ್ಯದ ಅಹಮದಾಬಾದ್ ಎಂಬ ಊರಿಗೆ ಹೋಗಿದ್ದೆ. ಅಲ್ಲಿ ವಿಕ್ರಂ ಸಾರಾಭಾಯಿ ಕಮ್ಯೂನಿಟಿ ಸೈನ್ಸ್ ಸೆಂಟರ್ ಎಂಬ ಸಂಸ್ಥೆ ಈ ತರಬೇತಿಯನ್ನು ಆಯೋಜನೆ ಮಾಡಿತ್ತು. ವಿವಿಧ ಮಾದರಿಗಳ ಮ...

ಬರಹಗಾರರ ಬಳಗ · ೬೧ ವೀಕ್ಷಣೆಗಳು
ಪರ್ಯಾಯ ರಾಜಕೀಯ ಚಿಂತನೆಗೆ ಈಗ ಕಾಲ ಕೂಡಿ ಬಂದಿದೆ !
ಜೂನ್ ೦೫

ಪರ್ಯಾಯ ರಾಜಕೀಯ ಚಿಂತನೆಗೆ ಈಗ ಕಾಲ ಕೂಡಿ ಬಂದಿದೆ !

ಭ್ರಷ್ಟಾಚಾರದ ವಿರುದ್ಧ ಧರ್ಮಾಂಧ ರಾಜಕೀಯ ಶಕ್ತಿ ಬೆಳವಣಿಗೆ ಹೊಂದಿತು. ಕರ್ನಾಟಕದ ಇತ್ತೀಚಿನ ಚುನಾವಣೆಯಲ್ಲಿ ಧರ್ಮಾಂಧ ಶಕ್ತಿಯ ವಿರುದ್ಧ ಮತ್ತೆ ಭ್ರಷ್ಟ ಶಕ್ತಿ ವಿಜಯ ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಮತಾಂಧ ಶಕ್ತಿಯೇ ಮೇಲುಗೈ ಪಡೆಯಬಹ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
‘ಸಂಪದ’ ನಗೆ ಬುಗ್ಗೆ - ಭಾಗ ೭೧
ಜೂನ್ ೦೪

‘ಸಂಪದ’ ನಗೆ ಬುಗ್ಗೆ - ಭಾಗ ೭೧

ಯುದ್ಧ ನೀತಿ ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ಯುದ್ಧ ನಡೆಯುತ್ತಿದ್ದ ದಿನಗಳು. ದಿನಗಟ್ಟಲೆ ನಡೆದರೂ ಮುಗಿಯದ ಈ ಯುದ್ಧದಿಂದ ಒಬ್ಬ ಯುವಕ ಬೇಸತ್ತು ಹೋಗಿದ್ದ. ಅವನು ತನ್ನ ಕಮಾಂಡರ್ ಬಳಿ ಬಂದು, “ಸಾರ್, ನನಗೆ ಎರಡು ವಾರಗಳ ರಜೆ ಬೇಕು" ಎಂಬ ಬೇಡಿಕೆ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೧೪) - ಪೊಲೀಸ್ ಮಿರರ್
ಜೂನ್ ೦೪

ಕನ್ನಡ ಪತ್ರಿಕಾ ಲೋಕ (ಭಾಗ ೧೧೪) - ಪೊಲೀಸ್ ಮಿರರ್

ಎಸ್ಸೆನ್ ಕುಂಜಾಲ್ ಸಾರಥ್ಯದಲ್ಲಿ ಕಳೆದ ೩೭ ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ ‘ಪೊಲೀಸ್ ಮಿರರ್'. ಇದನ್ನು ಅವರು ‘ರೀಡರ್ಸ್ ಟೈಂಬಾಂಬ್’ ಎಂದು ಹೆಸರಿಸಿದ್ದಾರೆ. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ನಾಲ್ಕು ಪುಟಗಳು ವರ್ಣದಲ್ಲೂ, ಉಳಿದ ೧...

ಶ್ರೀರಾಮ ದಿವಾಣ · ೧೭೯ ವೀಕ್ಷಣೆಗಳು
ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 2)
ಜೂನ್ ೦೪

ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 2)

ಭಯೋತ್ಪಾದಕರು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಲು ಕಾರಣವೇ ಇಲ್ಲ. ಅದು ಹಿಂಸೆ, ಅಪರಾಧ ಮತ್ತು ಭಯೋತ್ಪಾದನೆ. ಜೊತೆಗೆ ಅವರು ಯಶಸ್ವಿಯಾಗುವುದೂ ಇಲ್ಲ. ಜೀವ ಹಾನಿ ಮಾತ್ರ ಖಚಿತ. ಅವರ ಕೃತ್ಯಗಳಿಂದ‌ ಅಲ್ಲಿನ ಇವರ ಅನುಯಾಯಿಗಳಿಗೇ ಹೆಚ್ಚು ತೊಂದರೆ....

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಇಂದಿನ ಪ್ರಜಾಪ್ರಭುತ್ವ !
ಜೂನ್ ೦೩

ಇಂದಿನ ಪ್ರಜಾಪ್ರಭುತ್ವ !

ಒಂದು ದಿನ ಹಿಟ್ಲರ್ ಒಂದು ಕೋಳಿಯನ್ನು ಸಂಸತ್ತಿಗೆ ತಂದನು ಮತ್ತು ಅವನು ಅದರ ರೆಕ್ಕೆಗಳನ್ನು ಒಂದೊಂದಾಗಿ ಎಲ್ಲರ ಮುಂದೆ ಎಳೆಯಲು ಪ್ರಾರಂಭಿಸಿದನು. ಕೋಳಿ ನೋವಿನಿಂದ ಕಿರುಚಾಡುತ್ತಿತ್ತು, ತಪ್ಪಿಸಿಕೊಳ್ಳಲು ಹಂಬಲಿಸುತ್ತಿತ್ತು. ಹಿಟ್ಲರ್ ಕೋಳಿಯ ಎಲ...

ಬರಹಗಾರರ ಬಳಗ · ೪೬ ವೀಕ್ಷಣೆಗಳು
ಗಡಿಯಾರ ಸಾಗಿ ಬಂದ ಹಾದಿ - ಭಾಗ ೯
ಜೂನ್ ೦೩

ಗಡಿಯಾರ ಸಾಗಿ ಬಂದ ಹಾದಿ - ಭಾಗ ೯

‘ಗಡಿಯಾರ ಸಾಗಿ ಬಂದ ಹಾದಿ' ಮಾಲಿಕೆಯಲ್ಲಿ ನಾವು ಈಗಾಗಲೇ ಮರಳು ಗಡಿಯಾರದಿಂದ ಹಿಡಿದು ಇತ್ತೀಚಿನ ಪರಮಾಣು ಗಡಿಯಾರದವರೆಗಿನ ಆವಿಷ್ಕಾರಗಳನ್ನು ಗಮನಿಸಿದೆವು. ಈ ಕಂತು ಗಡಿಯಾರ ಮಾಲಿಕೆಯ ಕೊನೆಯ ಭಾಗ. ಇದರಲ್ಲಿ ಗಂಟೆಯ ನೆಂಟರ ಬಗ್ಗೆ ಒಂದಿಷ್ಟು ಮಾಹಿತ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಲೋಕಾ ದಾಳಿ ಜತೆಗೆ ಭ್ರಷ್ಟರ ಶಿಕ್ಷೆಯ ಪ್ರಮಾಣವೂ ಹೆಚ್ಚಲಿ
ಜೂನ್ ೦೩

ಲೋಕಾ ದಾಳಿ ಜತೆಗೆ ಭ್ರಷ್ಟರ ಶಿಕ್ಷೆಯ ಪ್ರಮಾಣವೂ ಹೆಚ್ಚಲಿ

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವ ೧೫ ನೌಕರರಿಗೆ ಸೇರಿದ ೫೭ ಸ್ಥಳಗಳ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಅಧಿಕಾರಿಯೊಬ್ಬರ ಮನೆಯಲ್ಲಿ ೩.೫ ಕೆಜಿ ಚಿನ್ನ, ೨೪ ಕೆಜಿ ಬೆಳ್ಳಿ, ೩೦೦ ಜೊತೆ ಶೂಗಳು ಸಿಕ್ಕಿವೆ. ವಿವ...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು