ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಉಗ್ರರಿಂದ ಹೊಸ ಕಾರ್ಯತಂತ್ರ : ದೇಶದೆಲ್ಲೆಡೆ ಕಟ್ಟೆಚ್ಚರ ಅಗತ್ಯ
ಜೂನ್ ೧೪

ಉಗ್ರರಿಂದ ಹೊಸ ಕಾರ್ಯತಂತ್ರ : ದೇಶದೆಲ್ಲೆಡೆ ಕಟ್ಟೆಚ್ಚರ ಅಗತ್ಯ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದು ಅಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹೊಣೆಯನ್ನು ಕೇಂದ್ರೀಯ ಪಡೆಗಳ ಸುಪರ್ದಿಗೆ ಒಪ್ಪಿಸಿದಾಗಿನಿಂದ ಅಲ್ಲಿನ ಒಟ್ಟಾರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ಓದಿ
ಒರಿಸ್ಸಾದ ರೈಲು ದುರಂತ; ಅಂದು-ಇಂದು-ಮುಂದು...
ಜೂನ್ ೧೩

ಒರಿಸ್ಸಾದ ರೈಲು ದುರಂತ; ಅಂದು-ಇಂದು-ಮುಂದು...

ಜಗತ್ತನ್ನು ಸದಾ ಕಾಡುವ ಪ್ರಾಕೃತಿಕ ಮತ್ತು ತಾಂತ್ರಿಕ ಅವಘಡಗಳು. ಬದುಕಿನ ಅನಿವಾರ್ಯ ಆಕಸ್ಮಿಕ ಅನಾಹುತಗಳು. ವಿಶ್ವದ ಯಾವ ದೇಶಗಳು ಇದರಿಂದ ಮುಕ್ತವಾಗಿಲ್ಲ. ಬಿಸಿಲು ಮಳೆ ಬಿರುಗಾಳಿ ಶೀತಗಾಳಿ ಚಂಡಮಾರುತ ಭೂಕಂಪ ಪ್ರವಾಹ ಬರ ಜ್ವಾಲಾಮುಖಿ ಹಿಮ ಕುಸಿ...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
ಹಿತ-ಮಿತ
ಜೂನ್ ೧೩

ಹಿತ-ಮಿತ

ನಾನು ಮದ್ದೂರು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿಯಾಗಿದ್ದೆನು. ನನ್ನ ಮಗ ಆಗ ಚಿಕ್ಕವನು. ಸುಮಾರು ಹತ್ತು, ಹನ್ನೆರಡು ವರ್ಷ ಇರಬೇಕು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಬರಚುಕ್ಕಿ ಎಂಬ ಎರಡು ಜಲಪಾತವಿದೆ. ಅದರ ಸ...

ಎಂ.ಪಿ. ಜ್ಞಾನೇಶ್ · ೩೮ ವೀಕ್ಷಣೆಗಳು
ಪ್ರೀತಿ - ಪ್ರೇಮ - ಪ್ರಣಯ...
ಜೂನ್ ೧೨

ಪ್ರೀತಿ - ಪ್ರೇಮ - ಪ್ರಣಯ...

ಸಂಪ್ರದಾಯ - ಸಮಾಜ - ಭಾವನೆಗಳು: ಊಟ ಸರಿಯಾಗಿ ಸೇರುತ್ತಿಲ್ಲ, ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ, ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ, ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
ಪ್ರಶಂಸೆಯ ಆ ಮಾತು
ಜೂನ್ ೧೨

ಪ್ರಶಂಸೆಯ ಆ ಮಾತು

25 ವರ್ಷಗಳ ಹಿಂದಿನ ಘಟನೆ. ಶಿಕ್ಷಕ ವೃತ್ತಿಗೆ ಸೇರಿದ ಆರಂಭದ ದಿನಗಳು. ಆತ ಎರಡನೇ ತರಗತಿಯ ವಿದ್ಯಾರ್ಥಿ. ತರಗತಿಯ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ತೊಂದರೆ ಕೊಡ್ತಾ ಇದ್ದ. ಆತನ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರ್ತಾ ಇದ್ದ ಹಾಗೆ, ತರಗತಿಯ ಅಧ್ಯ...

ಬರಹಗಾರರ ಬಳಗ · ೪೩ ವೀಕ್ಷಣೆಗಳು
ಕಾರ್ನಾಡರ ಸುತ್ತ; ಪ್ರೇರಣೆಗಳ ಹುತ್ತ! (ಭಾಗ 1)
ಜೂನ್ ೧೨

ಕಾರ್ನಾಡರ ಸುತ್ತ; ಪ್ರೇರಣೆಗಳ ಹುತ್ತ! (ಭಾಗ 1)

Lives of great men all remind us We can make our lives sublime, And, departing, leave behind us Footprints on the sands of time; - Henry Wadsworth Longfellow *** ನಾನು ಬಿ.ಎಸ್ಸಿ ವ್ಯಾಸಂಗಕ್ಕಾಗಿ ಭಂಡಾರಕಾರ್ಸ...

69. ಹೆತ್ತವರಿಗೆ ಪಾಠ ಕಲಿಸಿದ ಪುಟ್ಟ ಮಗ
ಜೂನ್ ೧೨

69. ಹೆತ್ತವರಿಗೆ ಪಾಠ ಕಲಿಸಿದ ಪುಟ್ಟ ಮಗ

ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿಂದ ಅನ್ನದ ಅಗುಳು ಇತ್ಯಾ...

ಅಡ್ಡೂರು ಕೃಷ್ಣ ರಾವ್ · ೩೮ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೭೨
ಜೂನ್ ೧೨

‘ಸಂಪದ' ನಗೆ ಬುಗ್ಗೆ - ಭಾಗ ೭೨

ಅನಾಮಿಕ ಯೋಧ ಒಂದು ಊರಿನಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್ ಒಂದು ಸ್ಮಾರಕದ ಮೇಲೆ ಹಾಕಿದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು. ಅದರ ಕೆಳಗೆ “ಗಾಂಪ, ಅ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಜುಟ್ಟಿನ ಬಿಜ್ಜು ಎಂಬ ಹಕ್ಕಿಯ ಕಥೆ ಗೊತ್ತೇ?
ಜೂನ್ ೧೧

ಜುಟ್ಟಿನ ಬಿಜ್ಜು ಎಂಬ ಹಕ್ಕಿಯ ಕಥೆ ಗೊತ್ತೇ?

ಮೊನ್ನೆ ಭಾನುವಾರ ಮನೆಗೆ ಬಂದು ಕಾರು ನಿಲ್ಲಿಸಿ ನೋಡ್ತೇನೆ ಕಾರಿನ ಒಂದು ಟಯರ್ ಪಂಚರ್ ಆದಂತಿತ್ತು. ಬರುವಾಗ ಸ್ವಲ್ಪ ಹೊತ್ತಿನ ಮೊದಲಷ್ಟೇ ಪೆಟ್ರೋಲ್ ಬಂಕ್ ನಲ್ಲಿ ಟಯರ್ ಗೆ ಗಾಳಿ ಹಾಕಿಸಿಕೊಂಡು ಬಂದಿದ್ದೆನಲ್ಲಾ ಎಂದು ಆಶ್ಚರ್ಯ ಆಯ್ತು. ಯಾವುದಕ್ಕ...

ಬರಹಗಾರರ ಬಳಗ · ೪೦ ವೀಕ್ಷಣೆಗಳು
ದೇವರು ಅಥವಾ ದೈವಿಕ ಶಕ್ತಿ....! (ಭಾಗ 2)
ಜೂನ್ ೧೧

ದೇವರು ಅಥವಾ ದೈವಿಕ ಶಕ್ತಿ....! (ಭಾಗ 2)

ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ, ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರಗೆ, ಪಾರಿವಾಳಗಳಿಂದ ಇಂಟರ್ ನೆಟ್ ವರೆಗೆ ಎಲ್ಲವೂ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ಬಿಸಿಲಿನ ತಾಪಕ್ಕೆ ಕೂಲ್ ಕೂಲ್ ಪಾನೀಯಗಳು
ಜೂನ್ ೧೧

ಬಿಸಿಲಿನ ತಾಪಕ್ಕೆ ಕೂಲ್ ಕೂಲ್ ಪಾನೀಯಗಳು

ಈ ವರ್ಷ ಮುಂಗಾರು ತಡವಾಗಿದೆ. ಈಗಷ್ಟೇ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶವಾಗಿರುವುದರಿಂದ ಇನ್ನೂ ನಾಲ್ಕೈದು ದಿನ ಕರ್ನಾಟಕಕ್ಕೆ ಬಿಸಿಲೇ ಗತಿ. ಈಗಾಗಲೇ ಜಾಗತಿಕ ತಾಪಮಾನ ಈ ವರ್ಷ ೦.೨ ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆಯಂತೆ. ಇದು ನಿರಂತರವಾಗಿ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಅಗತ್ಯ
ಜೂನ್ ೧೦

ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಅಗತ್ಯ

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು,ಜೂನ್ ಮೊದಲ ವಾರ ಮುಗಿದರೂ ಬಿಸಿಲ ಧಗೆ ಆರುತ್ತಿಲ್ಲ. ಬಯಲುಸೀಮೆ, ಕರಾವಳಿ ಮಲೆನಾಡು ಎಂಬ ಭೇಧವಿಲ್ಲದೇ ಎಲ್ಲೆಡೆ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೇ ಕಂಗಾಲಾಗಿದ್ದಾರೆ. ಅಂಕಿ-ಅಂಶಗಳ ಪ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು