ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ದೇವರು ಅಥವಾ ದೈವಿಕ ಶಕ್ತಿ....! (ಭಾಗ 1)
ಜೂನ್ ೧೦

ದೇವರು ಅಥವಾ ದೈವಿಕ ಶಕ್ತಿ....! (ಭಾಗ 1)

ಒಂದು ಅಭಿಪ್ರಾಯ. ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ? ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ… ಒಮ್ಮೆ ಯೋಚಿಸಿ. ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನೋ, ಚರ್ಚನ್ನೋ, ಮಸೀದಿಯನ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಓದಿ
ಕಯ್ಯಾರ ಕಿಞ್ಞಣ್ಣ ರೈಗಳೆಂಬ ದೈತ್ಯ ಶಕ್ತಿ-ಗಡಿನಾಡಿನ ಧೀಮಂತ ವ್ಯಕ್ತಿ
ಜೂನ್ ೧೦

ಕಯ್ಯಾರ ಕಿಞ್ಞಣ್ಣ ರೈಗಳೆಂಬ ದೈತ್ಯ ಶಕ್ತಿ-ಗಡಿನಾಡಿನ ಧೀಮಂತ ವ್ಯಕ್ತಿ

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಬಾನಿನಗಲ ಹೊಡೆದು ಹೊಡೆದು ಪಟಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು ಪ್ರಾಥಮಿಕ ಶಾಲೆಯ ಶಿಕ್ಷಕರು ಅಭಿನಯದೊಂದಿಗೆ ಕಲಿಸಿದ...

ರತ್ನಾ ಕೆ.ಭಟ್ · ೪೯ ವೀಕ್ಷಣೆಗಳು
ಸಂಬಂಧ ಕಡಿಯುವ ಮುನ್ನ ಮತ್ತೊಂದು ಅವಕಾಶ ನೀಡಿ...!
ಜೂನ್ ೧೦

ಸಂಬಂಧ ಕಡಿಯುವ ಮುನ್ನ ಮತ್ತೊಂದು ಅವಕಾಶ ನೀಡಿ...!

ಕ್ಷುಲ್ಲಕ ಕಾರಣಕ್ಕೆ ಹೇಳದೇ ಕೇಳದೇ ದೂರವಾಗಿ ಹೋದ (ಕಾಲ್ಪನಿಕ) ಸ್ನೇಹಿತನೋರ್ವನ ಬಗ್ಗೆ ನಾನಿಲ್ಲಿ ಬರೆಯುತ್ತಿದ್ದೇನೆ. ತುಂಬಾ ಆತ್ಮೀಯರಾಗಿ, ಸ್ನೇಹಿತರಾಗಿ ಪ್ರತಿನಿತ್ಯ ಒಮ್ಮೆಯಾದರೂ ಭೇಟಿಯಾಗಿ ಒಂದಷ್ಟು ಹೊತ್ತು ಹರಟೆ ಹೊಡೆಯುತ್ತಿದ್ದ ಸ್ನೇಹಿ...

ಸೈನಿಕರೆಂಬ ಅನಿವಾರ್ಯ ಬಲಿಪಶುಗಳು…!
ಜೂನ್ ೦೯

ಸೈನಿಕರೆಂಬ ಅನಿವಾರ್ಯ ಬಲಿಪಶುಗಳು…!

ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ. ನನ್ನ ಒಂದು ಸಣ್ಣ ಅಂದಾಜಿನ ಪ್ರಕಾರ ಸುಮಾರು 6-7 ಕೋಟಿಗೂ ಹೆಚ್ಚು ಸೈನಿಕರಿದ್ದಾರೆ. ಮುಖ್ಯವಾಗಿ ತಮ್ಮ ದೇಶವನ್ನು ವಿದೇಶಿ ಆಕ್ರಮಣಕಾರರಿಂದ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ಫುಕೋಶಿಮಾ ದುರಂತ
ಜೂನ್ ೦೯

ಫುಕೋಶಿಮಾ ದುರಂತ

ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಭೂಕಂಪ, ಸುನಾಮಿ, ಚಂಡಮಾರುತ, ಲಾವಾರಸದ ಚಿಮ್ಮುವಿಕೆ ಮುಂತಾದ ದುರಂತಗಳು ಎಷ್ಟೇ ಭಯಾನಕವೆನಿಸಿದರೂ ಕಾಲಕ್ರಮೇಣ ಅದರ ಪರಿಣಾಮಗಳು ಸಹಜವಾಗಿ ಮರೆಯಾಗಿಬಿಡುತ್ತವೆ. ಆದರೆ ಮನುಷ್ಯ ನಿರ್ಮಾಣದ ಕೆಲವು ಬೃಹತ್...

ಕೆ ನಟರಾಜ್ · ೩೬ ವೀಕ್ಷಣೆಗಳು
ಅಂದಿನ ಕೊರೋನಾ ಕಾಲದ ನೆನಪು
ಜೂನ್ ೦೯

ಅಂದಿನ ಕೊರೋನಾ ಕಾಲದ ನೆನಪು

ಕೊರೊನಾ ನಮ್ಮ ನಾಡಿಗೆ ಬಂದಾಗ ಆದ ವಸ್ತು ಸ್ಥಿತಿ ಇಂದಿಗೂ ಹಾಗೇ ಇದೆ. ಜೊತೆಗೆ ಖಾಸಗಿಯಲ್ಲಿ ದುಡಿವ ಮಧ್ಯಮ ಕುಲದವರ ಪಾಡಿನ ಹಾಡಿಗೆ ಕೊನೆಯಿಲ್ಲವೆ ? ನಮ್ಮ ನಾಡಿನಲ್ಲಿ ಒಂದು ಪ್ರಾಣಿ ಅಸಹಜ ರೀತಿಯಲ್ಲಿ ಸತ್ತರೂ ಕೇಳಲು ಸಂಘ ಸಂಸ್ಥೆಗಳಿದ್ದಾವೆ. ಖಾ...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ವಿಶ್ವ ಆಹಾರ ಸಂರಕ್ಷಣಾ ದಿನ
ಜೂನ್ ೦೯

ವಿಶ್ವ ಆಹಾರ ಸಂರಕ್ಷಣಾ ದಿನ

‘ಆರೋಗ್ಯವೇ ಭಾಗ್ಯ’ ಆರೋಗ್ಯ ಪರಿಪೂರ್ಣ ವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು? ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ" ನಾವು ಆರೋಗ್ಯವಾಗಿರಬಹುದು. ನಾ...

ರತ್ನಾ.ಕೆ.ಭಟ್ ತಲಂಜೇರಿ · ೮೬ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪) - ಶ್ರೀನಿವಾಸ
ಜೂನ್ ೦೮

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪) - ಶ್ರೀನಿವಾಸ

‘ಶ್ರೀನಿವಾಸ' ಎಂಬುದು ‘ರಾಜಸೇವಾಸಕ್ತ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಮಾಸ್ತಿಯವರು ಎಂ ಎ ಪದವೀಧರರು. ಮೈಸೂರು ಸರಕಾರದ ದೊಡ್ದ ಹುದ್ದೆಯಲ್ಲಿದ್ದವರು. ಹೊಸಗನ್ನಡ ಸಾಹಿತ್ಯದ ಹೊಸ ಹಾದಿ ಹಾಕಿಕೊಟ್ಟ ಹಿರಿಯರಲ್ಲಿ ಅವರು ಅಗ್ರಪಂಕ್ತಿ...

ಕೆ.ಪಿ.ಅಶ್ವಿನ್ ರಾವ್ · ೧೧೬ ವೀಕ್ಷಣೆಗಳು
ಬೆಂಗಳೂರು ಬ್ರ್ಯಾಂಡ್ ಹೊಳಪೇರಲಿ
ಜೂನ್ ೦೮

ಬೆಂಗಳೂರು ಬ್ರ್ಯಾಂಡ್ ಹೊಳಪೇರಲಿ

ರಾಜಧಾನಿ ಬೆಂಗಳೂರು ನಮ್ಮ ದೇಶದ ಬ್ರ್ಯಾಂಡ್ ‘ಸಿಲಿಕಾನ್ ವ್ಯಾಲಿ' ಎಂದೇ ಖ್ಯಾತಿಯಾಗಿರುವ ಈ ನಗರಿ, ಜಗತ್ತಿನ ಪಾಲಿಗೆ ಭಾರತದ ಪೋಸ್ಟರ್ ಬಾಯ್. ನಮ್ಮ ದೇಶಕ್ಕೆ ಭೇಟಿ ನೀಡುವ ನಾನಾ ರಾಷ್ಟ್ರಗಳ ಪ್ರಧಾನಿ, ರಾಷ್ಟ್ರಪತಿಗಳು ಬೆಂಗಳೂರಿಗೆ ಭೇಟಿ ನೀಡಲು...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಪ್ರೀತಿಯ ವ್ಯಾಪಾರ ಮಾಡಿ ; ದ್ವೇಷ, ಸೇಡಿನ ವ್ಯಾಪಾರ ನಿಲ್ಲಿಸಿ…
ಜೂನ್ ೦೭

ಪ್ರೀತಿಯ ವ್ಯಾಪಾರ ಮಾಡಿ ; ದ್ವೇಷ, ಸೇಡಿನ ವ್ಯಾಪಾರ ನಿಲ್ಲಿಸಿ…

ಪ್ರೀತಿಯ ವ್ಯಾಪಾರ ಮಾಡಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕರ್ನಾಟಕದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದವರೇ - ದ್ವೇಷ ಸೇಡಿನ ವ್ಯಾಪಾರ ನಿಲ್ಲಿಸಿ. ಸೇಡು ದ್ವೇಷ ದುರಹಂಕಾರ ಮತ್ತು ಸರ್ವಾಧಿಕಾರದ ಆಡಳಿತ ಮತ್ತು ಭಾಷಣಗಳನ್ನು ಭಾರತದ ಮತದಾರರು...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ಅಹಂಕಾರದೊಳಗೊಂದು ವ್ಯಕ್ತಿತ್ವ
ಜೂನ್ ೦೭

ಅಹಂಕಾರದೊಳಗೊಂದು ವ್ಯಕ್ತಿತ್ವ

ನಮಗೆ ನಾವು ಮಾಡಿದ್ದೆ ಸರಿ, ನಮ್ಮ ಮಾತೇ ವೇದ ವಾಕ್ಯ ಎನಿಸುತ್ತದೆ. ಇಂದಿನ ಯುಗದ ಅನೇಕರ ಮನಸ್ಥಿತಿ ಇದೇ ಆಗಿದೆ. ಏಕೆಂದರೆ ನಾವು ಕಂಪ್ಯೂಟರ್ ಯುಗದ ಮಹಾ ಪಂಡಿತರಲ್ಲವೇ ? ಕೆಲವು ಸತ್ಯಗಳು ನಮ್ಮ ವಿರುದ್ಧವಾಗಿದ್ದರೆ ಆ ಸತ್ಯಗಳನ್ನೇ ಸುಳ್ಳನ್ನಾಗಿಸ...

ಬರಹಗಾರರ ಬಳಗ · ೬೨ ವೀಕ್ಷಣೆಗಳು
ಕೋಲ್ಜೇನು: ಜೇನು ತೆಗೆಯುವುದು ಸುಲಭ.
ಜೂನ್ ೦೭

ಕೋಲ್ಜೇನು: ಜೇನು ತೆಗೆಯುವುದು ಸುಲಭ.

ಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸಾತ್ಮಕವಾಗಿ ಹೆಚ್ಚು ಸಲ...

ಕೆ.ಪಿ.ಅಶ್ವಿನ್ ರಾವ್ · ೮೩ ವೀಕ್ಷಣೆಗಳು