ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮುಂಗಾರಿನ ಆರಂಭದ ಹಬ್ಬ- ಮಣ್ಣೆತ್ತಿನ ಅಮವಾಸ್ಯೆ
ಜುಲೈ ೧೦

ಮುಂಗಾರಿನ ಆರಂಭದ ಹಬ್ಬ- ಮಣ್ಣೆತ್ತಿನ ಅಮವಾಸ್ಯೆ

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಕಾರ ಹುಣ್ಣಿಮೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ, ಮಣ್ಣು ಒಕ...

ಬಸಯ್ಯ ಜಿ.ಮಳಿಮಠ · ೪೯ ವೀಕ್ಷಣೆಗಳು
ಓದಿ
ಮಾರ್ಜಾಲ ಮಹಿಮೆ !
ಜುಲೈ ೧೦

ಮಾರ್ಜಾಲ ಮಹಿಮೆ !

ಮಾರ್ಜಾಲ ಅರ್ಥಾತ್ ಬೆಕ್ಕು ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಬೆಕ್ಕು ಹಲವರ ಜೀವನದ ಅವಿಭಾಜ್ಯ ಅಂಗವಾಗಿ ಶತಮಾನಗಳೇ ಉರುಳಿವೆ. ನಾಯಿಯನ್ನು ಸಾಕುವಂತೆ ಬೆಕ್ಕನ್ನು ಮನೆಯಲ್ಲಿ ಸಾಕುವ ಜನ ಸಾಕಷ್ಟಿದ್ದಾರೆ. ಬೆಕ್ಕು ನಾಯಿಯಷ್ಟು ಪ್ರಾಮಾಣಿಕ ಪ್ರಾಣಿ...

ಕೆ.ಪಿ.ಅಶ್ವಿನ್ ರಾವ್ · ೧೩೧ ವೀಕ್ಷಣೆಗಳು
ನಮ್ಮೆಲ್ಲರ ಆಹಾರ ಅನಿವಾರ್ಯವಾಗದೆ ಆಯ್ಕೆಗಳಾಗಲಿ...
ಜುಲೈ ೧೦

ನಮ್ಮೆಲ್ಲರ ಆಹಾರ ಅನಿವಾರ್ಯವಾಗದೆ ಆಯ್ಕೆಗಳಾಗಲಿ...

ಬೆಳಗಿನ ಉಪಹಾರ ೧) ಮೊದಲನೇ ಆಯ್ಕೆ ಹಸಿ ಮೊಳಕೆ ಕಾಳುಗಳು, ಬೇಯಿಸಿದ ಅಥವಾ ಹಸಿ ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು ( ಬಾದಾಮಿ ದ್ರಾಕ್ಷಿ ಗೋಡಂಬಿ ಪಿಸ್ತಾ ಅಂಜೂರ ವಾಲ್ ನಟ್ ) ( ಅಭ್ಯಾಸ ಇದ್ದವರಿಗೆ ಮೊಟ್ಟೆ ) ಕಾರ್ನ್ ಪ್ಲೆಕ್ಸ್, ಓಟ್ಸ್ ಬ್...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಸಂಬಂಧ
ಜುಲೈ ೧೦

ಸಂಬಂಧ

ಕೊರೋನಾ ಲಾಕ್ ಡೌನ್ ಸಮಯ. ಲಾಕ್ ಡೌನ್ ಕೆಲವೆಡೆ ಸ್ವಲ್ಪ ಕಟ್ಟುನಿಟ್ಟಾಗಿಯೇ ಜ್ಯಾರಿಯಲ್ಲಿತ್ತು. ಜನಸಾಮಾನ್ಯರು, ಪೊಲೀಸರು ಅಲ್ಲಲ್ಲಿ ಪ್ರದರ್ಶಿಸಿದ ಕ್ರೌರ್ಯವನ್ನು ಟಿವಿಯಲ್ಲಿ ನೋಡಿ ನಡುಗಿಯೇ ಹೋಗಿದ್ದರು. ಉಡುಪಿಯಲ್ಲಿದ್ದ ಶಾಲೆ ಮೆಟ್ಟಿಲು ಹತ್...

ಶ್ರೀರಾಮ ದಿವಾಣ · ೬೬ ವೀಕ್ಷಣೆಗಳು
ಕಿರಿಕಿರಿ ಹೇನುಗಳು !
ಜುಲೈ ೧೦

ಕಿರಿಕಿರಿ ಹೇನುಗಳು !

ಹೇನುಗಳ ಬಗ್ಗೆ ಯಾರಿಗೆ ಗೊತ್ತಿಲ್ಲ. ಜೀವನದ ಒಂದಲ್ಲಾ ಒಂದು ಹಂತದಲ್ಲಿ ಬಹುತೇಕರು ಹೇನಿನ ಉಪಟಳವನ್ನು ಅನುಭವಿಸಿದವರೇ. ಬಾಲ್ಯದಲ್ಲಿ ಶಾಲೆಗೆ ಹೋಗುವಾಗ, ಅದರಲ್ಲೂ ಹುಡುಗಿಯರಿಗೆ ಈ ಹೇನಿನ ಕಿರಿಕಿರಿ ಬಹಳ. ಅವರ ಉದ್ದವಾದ ಕೂದಲಿನಲ್ಲಿ ಆಶ್ರಯ ಪಡೆದ...

ಕೆ.ಪಿ.ಅಶ್ವಿನ್ ರಾವ್ · ೮೯ ವೀಕ್ಷಣೆಗಳು
ನಮ್ಮ ಹೆಮ್ಮೆಯ ಭಾರತ (ಭಾಗ 91)
ಜುಲೈ ೦೯

ನಮ್ಮ ಹೆಮ್ಮೆಯ ಭಾರತ (ಭಾಗ 91)

೯೧.ಜಗತ್ತಿನ ಶ್ರೇಷ್ಠ ಶಿಲ್ಪಕಲೆಯ ಬೀಡು: ಬೇಲೂರು - ಹಳೆಬೀಡು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವು ಜಗತ್ತಿನಲ್ಲೇ ಶ್ರೇಷ್ಠ ಶಿಲ್ಪಕಲೆಯ ನೆಲೆ ಎಂಬುದು ಎಲ್ಲರೂ ತಲೆದೂಗಬೇಕಾದ ಸಂಗತಿ. ೧೨ನೆಯ ಶತಮಾನದ ಈ ಹಿಂದೂ ದೇವಾಲ...

ಅಡ್ಡೂರು ಕೃಷ್ಣ ರಾವ್ · ೭೦ ವೀಕ್ಷಣೆಗಳು
ಸತ್ಯ ಹೇಳುವವನು ಲೋಕ ವಿರೋಧಿ....
ಜುಲೈ ೦೯

ಸತ್ಯ ಹೇಳುವವನು ಲೋಕ ವಿರೋಧಿ....

ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿದರೆ ಧರ್ಮ ವಿರೋಧಿ ಎನ್ನುವಿರಿ, ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದರೆ ಪ್ರಗತಿ ವಿರೋಧಿ ಎನ್ನುವಿರಿ, ಆಚರಣೆಗಳ ಮೌಡ್ಯಗಳನ್ನು ಬಿಚ್ಚಿ ತೋರಿಸಿದರೆ ಸಂಪ್ರದಾಯ ವಿರೋಧಿ ಎನ್ನುವಿರಿ, ವರದಕ್ಷಿಣೆ ಕಾನೂನಿನ ದ...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
ನೀವು ದೇವರೇ?
ಜುಲೈ ೦೮

ನೀವು ದೇವರೇ?

ಬೆಂಗಳೂರಿನ ಆ ಹಾದಿಬೀದಿಯಲ್ಲಿ ಬೆಳಿಗ್ಗೆ ಒಬ್ಬ ಮಾಸಲು ತೊಡುಗೆಯ ಎಂಟು ವರ್ಷದ ಹುಡುಗ ದಾರಿಯಲ್ಲಿ ಹೋಗುವ ಎಲ್ಲರಲ್ಲಿಯೂ “ನೀವು ದೇವರೇ?...” ಎಂದು ಕೇಳುತ್ತಿದ್ದ. ಆದರೆ ಅವನನ್ನು ಯಾರೂ ಮಾತನಾಡಿಸದೆ ಪಕ್ಕಕ್ಕೆ ತಳ್ಳುತ್ತಿದ್ದರು. ಆ ಹುಡುಗ ಅಲ್ಲ...

ಕವಿತ ಮಹೇಶ್ · ೭೪ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೨೩) - ತೀ.ನಂ.ಶ್ರೀಕಂಠಯ್ಯ
ಜುಲೈ ೦೮

‘ಸುವರ್ಣ ಸಂಪುಟ' (ಭಾಗ ೨೩) - ತೀ.ನಂ.ಶ್ರೀಕಂಠಯ್ಯ

ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ರಂ.ಶ್ರೀ. ಮುಗಳಿ ಇವರ ಕವನ ಬಹುತೇಕರಿಗೆ ಮೆಚ್ಚುಗೆಯಾಗಿದೆ. ಅವರ ಇತರ ಕವನಗಳ ಬಗ್ಗೆಯೂ ತಿಳಿಸಿರಿ ಎಂದು ಹೇಳಿದ್ದಾರೆ. ಈ ಕೃತಿಯಲ್ಲಿ ಪ್ರಕಟವಾಗಿರುವ ಅವರ ಇತರ ಕವನಗಳೆಂದರೆ ಉಗಾರದ ಹೊಳೆಯ ಬಳಿ...

ಕೆ.ಪಿ.ಅಶ್ವಿನ್ ರಾವ್ · ೧೨೨ ವೀಕ್ಷಣೆಗಳು
ಚಲಿಸುವ ಜಂಗಮನಾಗಿ...
ಜುಲೈ ೦೮

ಚಲಿಸುವ ಜಂಗಮನಾಗಿ...

ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು, ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು...... ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆ...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆಯೇ?
ಜುಲೈ ೦೮

ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆಯೇ?

‘ನೂರಕ್ಕೆ ನೂರರಷ್ಟು ಸತ್ಯ ವಿಚಾರ’, ಖಂಡಿತಾ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ನಾವು ಹಿಂದಿನ ದಿನಗಳತ್ತ ಒಮ್ಮೆ ಕಣ್ಣು ಹಾಯಿಸಿ, ಸಿಂಹಾವಲೋಕನ ಮಾಡಿದಾಗ ಇದು ಸತ್ಯವೆಂದು ಅರಿವಾಗುತ್ತದೆ. ಆಗ ಮೊಬೈಲ್, ದೂರದರ್ಶನ ಯಾವುದೂ ಇಲ್ಲದ ಕಾಲ. ಮ...

ಕೆ.ಪಿ.ಅಶ್ವಿನ್ ರಾವ್ · ೧೦೯ ವೀಕ್ಷಣೆಗಳು
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 4)
ಜುಲೈ ೦೭

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 4)

16.“ತಿರುಗಾಮುರುಗಾ” ಪದಗಳು ಅಂದರೆ ಮುಂದಕ್ಕೆ ಅಥವಾ ಹಿಂದಕ್ಕೆ ಓದಿದಾಗ ಅಕ್ಷರಜೋಡಣೆ ಬದಲಾಯಿಸದ ಪದಗಳು. ಉದಾಹರಣೆ: ಸರಸ, ಚಮಚ, ಕಟುಕ ಇತ್ಯಾದಿ. ಗಣಿತದಲ್ಲಿಯೂ ಇಂತಹ “ತಿರುಗಾಮುರುಗಾ ಸಂಖ್ಯೆ”ಗಳಿವೆ. ಉದಾಹರಣೆ: 21978 x 4 = 87912 10989 x...

ಅಡ್ಡೂರು ಕೃಷ್ಣ ರಾವ್ · ೭೧ ವೀಕ್ಷಣೆಗಳು