ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪುಟ್ಟ ಕಂದನ ನೆನಪಿನ ಡೈರಿ...
ಜೂನ್ ೨೮

ಪುಟ್ಟ ಕಂದನ ನೆನಪಿನ ಡೈರಿ...

ನನಗೆ ಈ ಭೂಮಿಯ ಮೇಲೆ ನನ್ನ ಅಸ್ತಿತ್ವದ ಮೊದಲ ನೆನಪಿರುವುದೇ ಅಮ್ಮನ ಸೆರಗಿನ ಒಳಗೆ ಸೇರಿ ಹಾಲು ಕುಡಿಯುತ್ತಿರುವಾಗ ಹೊರಗೆ ಚಾಚಿದ ನನ್ನ ಪಾದಗಳಿಗೆ ನನ್ನ ಅಕ್ಕ ಕಚಗುಳಿ ಇಟ್ಟಾಗ ನಾನು ಕಿಲಕಿಲ ನಗುತ್ತಾ, ಎರಡೂ ಕೈಗಳಿಂದ ಅಮ್ಮನ ಹೊಟ್ಟೆಯನ್ನು ಬಿಗಿ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು
ಓದಿ
ಲಾಕ್ ಡೌನ್ ತೆರವಾದ ನಂತರ...
ಜೂನ್ ೨೮

ಲಾಕ್ ಡೌನ್ ತೆರವಾದ ನಂತರ...

ಸಹಜವಾಗುತ್ತಿರುವ ಕೊರೋನಾ ಆತಂಕ, ಅಸಹಜವಾಗುತ್ತಿರುವ ಬದುಕಿನ ಪಯಣ. ಸಂಪೂರ್ಣ ವ್ಯಾಪಾರ ವಹಿವಾಟುಗಳು ಮುಕ್ತವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್ ಇದ್ದ ಕಾರಣದಿಂದಾಗಿ ಅಷ್ಟಾಗಿ ಕಾಡದಿದ್ದ ಸಮಸ್ಯೆಗಳು ಈ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಮರಿಯಾಳ ಮೂರು ವರಗಳು
ಜೂನ್ ೨೮

ಮರಿಯಾಳ ಮೂರು ವರಗಳು

ಹಂಗೆರಿ ದೇಶದಲ್ಲಿ ಫ್ರಾಂಜ್ ಎಂಬ ಬಡ ರೈತ ಪತ್ನಿ ಮರಿಯಾಳೊಂದಿಗೆ ವಾಸ ಮಾಡುತ್ತಿದ್ದ. ಅವರ ಪುಟ್ಟ ಮನೆ ಕಾಡಿನ ಅಂಚಿನಲ್ಲಿತ್ತು. ಅವರ ಬಳಿ ಹಣವೇ ಇರಲಿಲ್ಲ. ತಮ್ಮ ಪುಟ್ಟ ತೋಟದಲ್ಲಿ ಬೆಳೆಸಿದ ಧಾನ್ಯತರಕಾರಿಗಳೇ ಅವರ ಆಹಾರ. ಅವರು ಸಂತೋಷದಿಂದಲೇ ಬದ...

ಅಡ್ಡೂರು ಕೃಷ್ಣ ರಾವ್ · ೭೮ ವೀಕ್ಷಣೆಗಳು
'ಮಯೂರ’ ಹಾಸ್ಯ - ಭಾಗ ೧೯
ಜೂನ್ ೨೭

'ಮಯೂರ’ ಹಾಸ್ಯ - ಭಾಗ ೧೯

ಆಕಾಶ ಬುಟ್ಟಿ ದೀಪಾವಳಿ ಹಬ್ಬದ ಹಿಂದಿನ ದಿನ ನನ್ನ ತಮ್ಮ ಪೇಟೆಯಿಂದ ಆಕಾಶ ಬುಟ್ಟಿಯನ್ನು ತಂದು ಮನೆಯ ಮುಂದೆ ಹಾಕಿ ‘ಆಕಾಶ ಬುಟ್ಟಿ ನೋಡಲು ಎಲ್ಲ ಬನ್ನಿ' ಎಂದಾಗ ನಾವೆಲ್ಲ ಹೊರಗೆ ಬಂದು ನೋಡಿ ಚೆನ್ನಾಗಿದೆ ಎಂದೆವು. ಆಗ ತಮ್ಮನ ಮಗಳು ಆವಂತಿ ಜೋರಾಗಿ...

ಕೆ.ಪಿ.ಅಶ್ವಿನ್ ರಾವ್ · ೧೬೧ ವೀಕ್ಷಣೆಗಳು
ಜೀವನಾವಶ್ಯಕತೆ ಮತ್ತು ದೈಹಿಕ ವಾಂಛೆಗಳು...
ಜೂನ್ ೨೭

ಜೀವನಾವಶ್ಯಕತೆ ಮತ್ತು ದೈಹಿಕ ವಾಂಛೆಗಳು...

ಊಟ, ಬಟ್ಟೆ, ವಸತಿ ಸಾಮಾನ್ಯ ಅವಶ್ಯಕತೆಗಳು. ಶಿಕ್ಷಣ, ಉದ್ಯೋಗ, ಕುಟುಂಬ ಮತ್ತಷ್ಟು ಪೂರಕ ನಿರೀಕ್ಷೆಗಳು, ಪ್ರೀತಿ, ಪ್ರಣಯ, ರುಚಿ ಸಾಮಾನ್ಯ ದೈಹಿಕ ಬೇಡಿಕೆಗಳು. ಹಣ ಅಧಿಕಾರ ಪ್ರಚಾರ ಮತ್ತಷ್ಟು ಪೂರಕ ನಿರೀಕ್ಷೆಗಳು. ಈ ಅಂಶಗಳ ಮೇಲೆ ಮನುಷ್ಯ ಹೇಗೆ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ಸಾಹಿತ್ಯ-ಸಂತೋಷ
ಜೂನ್ ೨೭

ಸಾಹಿತ್ಯ-ಸಂತೋಷ

ಸಾಹಿತ್ಯ ಪ್ರಪಂಚ ಬಹಳ ವಿಶಾಲವಾದ ಬಯಲು. ಅಲ್ಲಿ ಗಿಡಮರ, ಬೆಟ್ಟ ಗುಡ್ಡ, ನದಿ ಸಮುದ್ರ, ಆಕಾಶ, ಭೂಮಿ, ಗಾಳಿ, ನೀರು ಎಲ್ಲವೂ ಇದೆ.ಎಲ್ಲವನ್ನೂ ಅರಿತು,ಕಲೆತು, ಕಲಿತು ಬರೆಯುವ ಸಾಹಿತಿಗಳು ಎಷ್ಟಿದ್ದಾರೆ ಎಂಬುದೇ ಪ್ರಶ್ನೆ. ಕೀರ್ತಿ ಮತ್ತು ಹಣ ಇದರ...

ರತ್ನಾ ಕೆ.ಭಟ್ · ೮೦ ವೀಕ್ಷಣೆಗಳು
ಉತ್ತರ ಕರ್ನಾಟಕದಲ್ಲಿ 'ಕಾರ ಹುಣ್ಣಿಮೆ...'
ಜೂನ್ ೨೭

ಉತ್ತರ ಕರ್ನಾಟಕದಲ್ಲಿ 'ಕಾರ ಹುಣ್ಣಿಮೆ...'

ಕಳೆದ ಜೂನ್ ೨೪ರಂದು ಕಾರ ಹುಣ್ಣಿಮೆಯ ಆಚರಣೆ ಕೋವಿಡ್ ಕಾರಣದಿಂದಾಗಿ ಸರಳವಾಗಿ ರಾಜ್ಯದ ವಿವಿದೆಡೆ ನಡೆದಿದೆ. ರಾಜ್ಯದ ಉತ್ತರ ಭಾಗದಲ್ಲಿ "ಕಾರ ಹುಣ್ಣಿಮೆ" ಮಹೋತ್ಸವ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿದೆ.⁣ ಯುಗಾದಿಯ ನಂತರ ಹಬ್...

ಬರಹಗಾರರ ಬಳಗ · ೧೭೦ ವೀಕ್ಷಣೆಗಳು
ಆರ್.ನಾಗೇಂದ್ರ ರಾವ್ ಎಂಬ ಮರೆಯಲಾಗದ ಕಲಾವಿದ
ಜೂನ್ ೨೬

ಆರ್.ನಾಗೇಂದ್ರ ರಾವ್ ಎಂಬ ಮರೆಯಲಾಗದ ಕಲಾವಿದ

ನೀವು ಹಳೆಯ ಕನ್ನಡ ಚಿತ್ರಗಳ ಅಭಿಮಾನಿಯಾಗಿದ್ದರೆ ನಿಮಗೆ ಖಂಡಿತವಾಗಿಯೂ ಆರ್.ನಾಗೇಂದ್ರ ರಾವ್ (ಆರ್ ಎನ್ ಆರ್) ಅವರ ಪರಿಚಯವಿದ್ದೇ ಇರುತ್ತದೆ. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ' ದಲ್ಲಿ ರಾವಣನ ಪಾತ್ರ ಮಾಡಿದ ವ್ಯಕ್ತಿಯೇ ಇವರು. ಆ ಚಿತ್ರದ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
ಒಳ್ಳೆಯವರಾಗೋಣ…!
ಜೂನ್ ೨೬

ಒಳ್ಳೆಯವರಾಗೋಣ…!

ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ........ ಆತ್ಮೀಯರೆ, ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ ಭಾಷೆಯವರೇ ಆಗಿರಿ,...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಯೋಚಿಸೋಣವೇ...?
ಜೂನ್ ೨೬

ಯೋಚಿಸೋಣವೇ...?

ನಮ್ಮ ಕಣ್ಣ ಮುಂದೆ ಘಟಿಸಿದಂಥ ಹಲವಾರು ಘಟನೆಗಳೋ, ವಿಷಯಗಳೋ ಇರಬಹುದು. ಓರ್ವ ಮನೆಯ ಯಜಮಾನ ಅನಿಸಿಕೊಂಡವನು ಹಗಲಿರುಳು ತನ್ನವರಿಗಾಗಿ ಹೋರಾಟ ಮಾಡ್ತಾನೆ. ಪತ್ನಿಗಾಗಿ, ಮಕ್ಕಳಿಗಾಗಿ, ಹೆತ್ತವರಿಗಾಗಿ ಕಷ್ಟಪಡುವನು. ಧಾರಾಳ ಇದ್ದವನಿಗೆ ತೊಂದರೆಯಿಲ್ಲ....

ರತ್ನಾ ಕೆ.ಭಟ್ · ೬೭ ವೀಕ್ಷಣೆಗಳು
ಹೀಗೆ ಮಾಡಿ ನೋಡಿ...!
ಜೂನ್ ೨೬

ಹೀಗೆ ಮಾಡಿ ನೋಡಿ...!

1. ಯಾರಿಗಾದರೂ 2ಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬೇಡಿ. ನಿಮ್ಮ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲವೆಂದರೆ, ಅವರಿಗೆ ಯಾವುದೋ ಅಗತ್ಯ ಕೆಲಸವಿದೆ ಎಂದು ತಿಳಿಯಿರಿ. 2. ಯಾರಿಂದಲಾದರೂ ಹಣ ಪಡೆದಿದ್ದರೆ ಅವರು ನೆನಪಿಸುವ ಅಥವಾ ಕೇಳುವ ಮುನ್ನ ಅ...

ಕವಿತ ಮಹೇಶ್ · ೬೪ ವೀಕ್ಷಣೆಗಳು
ವಿದೂಷಕ
ಜೂನ್ ೨೬

ವಿದೂಷಕ

ನೋಬೆಲ್ ಪುರಸ್ಕೃತ ಖ್ಯಾತ ಕವಿ ರವೀಂದ್ರನಾಥ ಠಾಕೂರ್ (ಟಾಗೋರ್) ಇವರು ಹಲವಾರು ಸಣ್ಣ ಕಥೆಗಳನ್ನೂ ಬರೆದಿದ್ದಾರೆ ಎಂಬ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಇವರ ಹನ್ನೆರಡು ಕಥೆಗಳನ್ನು ಸಂಗ್ರಹಿಸಿ ‘ಹಸಿದ ಕಲ್ಲು ಮತ್ತು ಇತರ ಕಥೆಗಳು' ಎಂಬ ಹೆಸರಿನಲ್ಲ...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು