ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪಕ್ಷಿಗಳ ಭಾಷೆ ನನಗೆ ಅರ್ಥವಾಯಿತು…!
ಜುಲೈ ೦೭

ಪಕ್ಷಿಗಳ ಭಾಷೆ ನನಗೆ ಅರ್ಥವಾಯಿತು…!

ಮೈಸೂರಿನ ಕುಕ್ಕರಳ್ಳಿ ಕೆರೆ ದಂಡೆಯ ಮೇಲೆ ಸಂಜೆ 6 ಗಂಟೆಯ ಸಮಯದಲ್ಲಿ ವಾಕಿಂಗ್ ಮತ್ತು ಲಘು ವ್ಯಾಯಾಮ ಮುಗಿಸಿ ಎಂದಿನಂತೆ ಮಾನಸಿಕ ನೆಮ್ಮದಿಗಾಗಿ ಅಲ್ಲಿಯೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಕಣ್ಣು ಮುಚ್ಚಿ ಧ್ಯಾನಾಸಕ್ತನಾದೆ. ನನಗೆ ತೀರಾ ಹತ್ತಿ...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (೧೭) - ಭವ್ಯವಾಣಿ
ಜುಲೈ ೦೭

ಕನ್ನಡ ಪತ್ರಿಕಾ ಲೋಕ (೧೭) - ಭವ್ಯವಾಣಿ

ಕೆ. ಎಲ್. ಭಟ್ ಅವರ "ಭವ್ಯವಾಣಿ" ಕೆ. ಎಲ್. ಭಟ್ ಎಂದೇ ಖ್ಯಾತರಾದ ಉಡುಪಿಯ ಕೆ. ಲಕ್ಷ್ಮೀನಾರಾಯಣ ಭಟ್ ಅವರು ನಡೆಸುತ್ತಿದ್ದ ಮಾಸಪತ್ರಿಕೆ "ಭವ್ಯವಾಣಿ". ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ಪ್ರಾಂತ್ಯದಲ್ಲಿದ್ದ ಅವಧಿ, ೧೯೫೭ರಲ್ಲಿ " ಭವ್ಯವ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಹಾರುವ ಅತೀ ದೊಡ್ಡ ಹಕ್ಕಿ - ಆಲ್ಬಟ್ರಾಸ್
ಜುಲೈ ೦೬

ಹಾರುವ ಅತೀ ದೊಡ್ಡ ಹಕ್ಕಿ - ಆಲ್ಬಟ್ರಾಸ್

ನಿಮಗೆ ಅತೀ ದೊಡ್ಡ ಪಕ್ಷಿಯಾದ ಉಷ್ಟ್ರ ಪಕ್ಷಿಯ ಬಗ್ಗೆ ಖಂಡಿತವಾಗಿಯೂ ಗೊತ್ತಿರುತ್ತದೆ. ಅದು ಪ್ರಪಂಚದ ಅತೀ ದೊಡ್ಡ ಪಕ್ಷಿಯಾದರೂ ಅದು ಭೂಮಿಯಿಂದ ಮೇಲಕ್ಕೆ ಹಾರಲಾರದು. ಕಾರಣ ಅದರ ಬೃಹತ್ ಗಾತ್ರ ಮತ್ತು ತೂಕ. ಅದರ ರೆಕ್ಕೆಗಳು ಅದರ ಭಾರವನ್ನು ಎತ್ತಿ...

ಕೆ.ಪಿ.ಅಶ್ವಿನ್ ರಾವ್ · ೧೦೭ ವೀಕ್ಷಣೆಗಳು
ಚಾಲಕ - ಚಾಲನೆ ಎಂಬ ವೃತ್ತಿ ಮತ್ತು ಕಲೆ
ಜುಲೈ ೦೬

ಚಾಲಕ - ಚಾಲನೆ ಎಂಬ ವೃತ್ತಿ ಮತ್ತು ಕಲೆ

ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ವೃತ್ತಿ - ಕಲೆ, ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ. ಬೆಂಗಳೂರು - ಚೆನ್ನೈ, ಬೆಂಗಳೂರು - ಮುಂಬಯಿ, ಬೆಂಗಳೂರು - ಹೈದರಾಬಾದ್, ಬೆಂಗಳೂರು - ಮೈಸ...

ಶ್ರೀರಾಮ ದಿವಾಣ · ೬೮ ವೀಕ್ಷಣೆಗಳು
ವಿಮರ್ಶೆ...?
ಜುಲೈ ೦೫

ವಿಮರ್ಶೆ...?

ಒಬ್ಬ ಖ್ಯಾತ ವಿಮರ್ಶಕರಿದ್ದರು. ಅವರು ಮನೆಯಲ್ಲಿ ಕುಳಿತು, ಕರೆಂಟ್ ಬಿಲ್ ಕಟ್ಟಲೆಂದು ಕಿಸೆಯಲ್ಲಿದ್ದ ಹಣ ಎಣಿಸುತ್ತಾ ಕೂತಿದ್ದ ಸಮಯ. ಒಬ್ಬ ಉದಯೋನ್ಮುಖ ಬರಹಗಾರ ಬಾಗಿಲು ತಟ್ಟಿದ. ವಿಮರ್ಶಕರು ಬಾಗಿಲು ತೆರೆದರು. ಯುವಕನನ್ನು ಒಳಗೆ ಕರೆದರು. "ಸರ್...

ಕವಿತ ಮಹೇಶ್ · ೭೨ ವೀಕ್ಷಣೆಗಳು
ಮೀನೆಂಬ ಜಲಚರದ ಆತ್ಮತೃಪ್ತಿಯ ಮಾತುಗಳು...
ಜುಲೈ ೦೫

ಮೀನೆಂಬ ಜಲಚರದ ಆತ್ಮತೃಪ್ತಿಯ ಮಾತುಗಳು...

ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ, ಜಾತಿ ಧರ್ಮಗಳು ನಮಗ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೨೦
ಜುಲೈ ೦೫

‘ಮಯೂರ' ಹಾಸ್ಯ - ಭಾಗ ೨೦

ಚಪ್ಪಲಿ ಅಂಗಡೀಲಿ ಶಿರಡಿಯಿಂದ ಧಾರವಾಡಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಬೆಂಗಳೂರಿಗೆ ಹೊರಟಿದ್ದ ದಂಪತಿಯ ೩-೪ ವರ್ಷದ ತುಂಟ ಮಗುವೊಂದು ಬಸ್ಸಿನ ತುಂಬೆಲ್ಲಾ ಓಡಾಡುತ್ತಾ ಎಲ್ಲರನ್ನೂ ಮುದ್ದಾಗಿ ಮಾತನಾಡಿಸುತ್ತಿತ್ತು. ಮುಂದಿನ ಸೀಟಿನಲ್ಲಿ...

ಕೆ.ಪಿ.ಅಶ್ವಿನ್ ರಾವ್ · ೯೪ ವೀಕ್ಷಣೆಗಳು
ಜಾಣ ರೈತ ಮತ್ತು ರಾಜ
ಜುಲೈ ೦೫

ಜಾಣ ರೈತ ಮತ್ತು ರಾಜ

ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ಮತ್ತು ಶಕ್ತಿವಂತ ರಾಜನಿದ್ದ. ಅವನಿಗೆ ಬೇಟೆಯೆಂದರೆ ಅಚ್ಚುಮೆಚ್ಚು. ಅದೊಂದು ದಿನ ಅವನು ಕುದುರೆಯ ಮೇಲೆ ಬೇಟೆಗೆ ಹೋಗುತ್ತಿದ್ದಾಗ ಕಟ್ಟಿಗೆ ಒಡೆಯುತ್ತಿದ್ದ ಒಬ್ಬ ಬಡ ರೈತನನ್ನು ಕಂಡ. ತನ್ನ ಕುದುರೆಯನ್ನು ನಿಲ...

ಅಡ್ಡೂರು ಕೃಷ್ಣ ರಾವ್ · ೪೬ ವೀಕ್ಷಣೆಗಳು
ವೃತ್ತಿ ನಿರತರಿಗೊಂದು ಶುಭಾಶಯಗಳು...
ಜುಲೈ ೦೪

ವೃತ್ತಿ ನಿರತರಿಗೊಂದು ಶುಭಾಶಯಗಳು...

ವೈದ್ಯರ ದಿನ, ಪತ್ರಕರ್ತರ ದಿನ, ಲೆಕ್ಕಪರಿಶೋಧಕರ ದಿನ, ಅಂಚೆ ಕಾರ್ಮಿಕರ ದಿನ. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸಿಕೊಂ...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
‘ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ...'
ಜುಲೈ ೦೪

‘ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ...'

ಯಾರಿಗೆ ಯಾವಾಗ ಏನು ಎಷ್ಟು ಕೊಡಬೇಕೆಂಬುದನ್ನು ಆ ಭಗವಂತನೇ ಬಲ್ಲ. ನಮ್ಮದಲ್ಲದ್ದನ್ನು ಹಠದಿಂದ ದಕ್ಕಿಸಿಕೊಂಡರೆ ಅದು ನಿರಂತರ ನಮ್ಮ ಬಳಿ ನಿಲ್ಲುವುದಿಲ್ಲ. ನೀವು ಮಾಡಿದ ಸಂಪಾದನೆ, ಒಳ್ಳೆಯ ಕೆಲಸ ಮಾತ್ರ ನಿಮಗೆ ದಕ್ಕುವುದೇ ಹೊರತು ಬೇರೆಯವರ ಸಂಪತ್...

ಕವಿತ ಮಹೇಶ್ · ೭೭ ವೀಕ್ಷಣೆಗಳು
ನಿಗೂಢ ಕ್ಷುದ್ರಗ್ರಹಗಳ ಲೋಕದಲ್ಲಿ...
ಜುಲೈ ೦೪

ನಿಗೂಢ ಕ್ಷುದ್ರಗ್ರಹಗಳ ಲೋಕದಲ್ಲಿ...

ನಿಮಗೆ ನೆನಪಿರಬಹುದು, ನಮ್ಮ ಶಾಲಾದಿನಗಳಲ್ಲಿ ಗ್ರಹಗಳ ಬಗ್ಗೆ ಪಾಠವನ್ನು ಮಾಡುವಾಗ ಅಧ್ಯಾಪಕರು ಕ್ಷುದ್ರಗ್ರಹಗಳ ಬಗ್ಗೆ ವಿವರಣೆ ನೀಡಿದ್ದು ಇತ್ಯಾದಿ. ಅಂದಿನ ಪಾಠ, ನಂತರ ಪರೀಕ್ಷೆಗಳ ಬಳಿಕ ನಾವು ಕ್ಷುದ್ರಗ್ರಹಗಳನ್ನು ಮರೆತೇ ಬಿಟ್ಟಿರುತ್ತೇವೆ. ನ...

ಕೆ.ಪಿ.ಅಶ್ವಿನ್ ರಾವ್ · ೬೬ ವೀಕ್ಷಣೆಗಳು
ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಉತ್ತಮ ವೇದಿಕೆ - ಕ್ಲಬ್ ಹೌಸ್
ಜುಲೈ ೦೩

ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಉತ್ತಮ ವೇದಿಕೆ - ಕ್ಲಬ್ ಹೌಸ್

ಫೇಸ್‌ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಮ್, ಮೆಸೆಂಜರ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್, ಗೂಗಲ್ ಮೀಟ್, ಜೂಮ್ ಮೀಟಿಂಗ್, ಯೂಟ್ಯೂಬ್ ಇತ್ಯಾದಿ ಇತ್ಯಾದಿಗಳ ನಂತರ ನೇರ ಚರ್ಚೆಗೆ ಇತ್ತೀಚೆಗೆ ಮತ್ತೊಂದು ಸೇರ್ಪಡೆ ಕ್ಲಬ್ ಹೌಸ್... ಒ...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು