ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಮಯೂರ’ ಹಾಸ್ಯ - ಭಾಗ ೧೧೫
ಮಾರ್ಚ್ ೨೨

‘ಮಯೂರ’ ಹಾಸ್ಯ - ಭಾಗ ೧೧೫

ಹಳೇಮನೆ ಅಮ್ಮ ಹೊರಗಡೆ ಗೇಟಿನ ಹತ್ತಿರ ನಿಂತು ಯಾರ ಬಳಿಯೋ ಮಾತನಾಡುತ್ತಿದ್ದುದು ಕೇಳಿ, ನಾನೂ ಹೊರಗೆ ಬಂದೆ ಅಮ್ಮನ ಹತ್ತಿರ ಏನೋ ಕೇಳಿ ಆ ದಂಪತಿ ಮುಂದೆ ಹೋಗುತ್ತಿದ್ದರು. 'ಏನಂತೆ?' ಎಂದು ಕೇಳಿದೆ. ಅದಕ್ಕೆ ಅಮ್ಮ, 'ಹಳೇಮನೆ ಬೇಕಾಗಿತ್ತಂತೆ ಅವರಿಗ...

ಕೆ.ಪಿ.ಅಶ್ವಿನ್ ರಾವ್ · ೧೩೮ ವೀಕ್ಷಣೆಗಳು
ಓದಿ
ಉತ್ತಮ ಕ್ರಮ
ಮಾರ್ಚ್ ೨೨

ಉತ್ತಮ ಕ್ರಮ

ರಾಜ್ಯ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗಿದ್ದು, ಇದರಿಂದ ಆಡಳಿತಯಂತ್ರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಸಿಬ್ಬಂದಿ ಇಲ್ಲದೆ ಜನಸಾಮಾನ್ಯರ ಕೆಲಸಗಳು ಸಮಯಕ್ಕೆ ಸರಿಯಾಗಿ ಆ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ನೈತಿಕತೆ, ಸಾಹಿತ್ಯ ಮತ್ತು ಜ್ಞಾನಪೀಠ ಪ್ರಶಸ್ತಿ
ಮಾರ್ಚ್ ೨೨

ನೈತಿಕತೆ, ಸಾಹಿತ್ಯ ಮತ್ತು ಜ್ಞಾನಪೀಠ ಪ್ರಶಸ್ತಿ

ಭಾರತ ಸಾಹಿತ್ಯದ ನೊಬೆಲ್ ಎಂದೇ ಹೆಸರಾದ ಜ್ಞಾನಪೀಠ ಪ್ರಶಸ್ತಿ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮಾತ್ರವಲ್ಲ, ಅದನ್ನು ಪಡೆದ ವ್ಯಕ್ತಿಗಳು ಆಯಾ ಭಾಷೆಯ ದಾರ್ಶನಿಕರು, ಮಾರ್ಗದರ್ಶಕರು, ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಗಳು, ಆದರ್ಶ...

ಶ್ರೀರಾಮ ದಿವಾಣ · ೮೦ ವೀಕ್ಷಣೆಗಳು
ಬಿಳೀ ಹೊಟ್ಟೆಯ ಮಠ ಪಕ್ಷಿ
ಮಾರ್ಚ್ ೨೨

ಬಿಳೀ ಹೊಟ್ಟೆಯ ಮಠ ಪಕ್ಷಿ

ಎರಡು ದಿನಗಳ ಹಿಂದೆ ಚಾಂದ್ರಮಾನ ಯುಗಾದಿ ಆಯ್ತಲ್ಲ, ಹೀಗೇ ಹತ್ತು ವರ್ಷದ ಹಿಂದೆ ಇದೇ ಚಾಂದ್ರಮಾನ ಯುಗಾದಿ ವಾರದ ಮಧ್ಯೆ ಬಂದಿತ್ತು. ನಮ್ಮ ಮನೆಯಲ್ಲಿ ಸೌರಮಾನ ಯುಗಾದಿ ಆಚರಣೆ ಇರುವುದರಿಂದ ಹಬ್ಬಕ್ಕಾಗಿ ಮನೆಗೆ ಬಂದುಹೋಗುವ ಅವಸರವೂ ಇರಲಿಲ್ಲ. ಎಲ್ಲ...

ಅರವಿಂದ ಕುಡ್ಲ · ೬೬ ವೀಕ್ಷಣೆಗಳು
ಮಡಿಕೇರಿಯ ಪಾದೆಕಲ್ಲು ಜಲಪಾತ
ಮಾರ್ಚ್ ೨೧

ಮಡಿಕೇರಿಯ ಪಾದೆಕಲ್ಲು ಜಲಪಾತ

ಕೊಡಗಿನ ಜಲಪಾತಗಳಲ್ಲಿ ಅತ್ಯಂತ ಮನೋಹರವಾಗಿ ಕಂಡುಬರುವ ಪಾದೆಕಲ್ಲು ಜಲಪಾತ ಮಡಿಕೇರಿ ತಾಲ್ಲೂಕಿನಲ್ಲಿದೆ. ಈ ಜಲಪಾತದ ಸೊಬಗು ಸವಿಯಲು ಮಳೆಗಾಲ ಕಳೆಯಬೇಕು. ದಟ್ಟ ಕಾನನದ ನಡುವೆ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುವ ಪಾದೆಕಲ್ಲು ಜಲಪಾತ ಪ್ರವಾಸಿಗರ ಕ...

ರಮೇಶ ನಾಯ್ಕ · ೭೬ ವೀಕ್ಷಣೆಗಳು
ಮಾರ್ಚ್ ೨೧

ನೀವು ಒಬ್ಬ ಬರಹಗಾರರೇ? ನಿಮ್ಮ ಅಕ್ಕ ಪಕ್ಕದಲ್ಲಿ ಒಬ್ಬ ಬರಹಗಾರರು ಇದ್ದಾರೆಯೇ ? ಹಾಗಾದರೆ ತಪ್ಪದೆ ಓದಿ.

ನಾನು ಇತ್ತೀಚೆಗೆ ಓದುತ್ತಿರುವ ಕಥೆಗಳಲ್ಲಿ ಒಂದು ಸಂಗತಿ ಗಮನಿಸಿದ್ದೇನೆ. ಆ ಕುರಿತು ಬರೆಯುತ್ತಿದ್ದೇನೆ. ನೀವು ಬರಹಗಾರರಾದರೆ ಇದನು ದಯವಿಟ್ಟು ಓದಿ. ನಿಮ್ಮ ಹತ್ತಿರ ಬರಹಗಾರರಿದ್ದರೆ ಅವರಿದನ್ನು ಓದದಿದ್ದರೆ ಅವರಿಗಾಗಿ ನೀವು ಇದನ್ನು ಓದಿ. ನನ್ನ...

ಶ್ರೀಕಾಂತ ಮಿಶ್ರಿಕೋಟಿ · ೧೦೦ ವೀಕ್ಷಣೆಗಳು
ಗ್ರಾಹಕರ ಮನೋಸ್ಥಿತಿ ಬದಲಾಗಬೇಕಿದೆ.
ಮಾರ್ಚ್ ೨೧

ಗ್ರಾಹಕರ ಮನೋಸ್ಥಿತಿ ಬದಲಾಗಬೇಕಿದೆ.

ಮೋಜಿಗಾಗಿ ಕೆಲವೊಂದು ವಿಷಯಗಳನ್ನು ಆತಿ ರಂಜಿತವಾಗಿ ಬಿಂಬಿಸಿ ಅದನ್ನು ಸಾಮಾಜಿಕ ತಾಣಗಳ ಮೂಲಕ ಹರಿ ಬಿಡುವುದರಿಂದ ಏನಾಗುತ್ತದೆ ಎಂಬುದಕ್ಕೆ ಈಗ ವಾಟ್ಸ್ ಆಪ್, ಪೇಸ್ ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಬಿತ್ತರವಾಗುತ್ತಿರುವ...

ಕೆ.ಪಿ.ಅಶ್ವಿನ್ ರಾವ್ · ೭೨ ವೀಕ್ಷಣೆಗಳು
ಎಚ್ಚರಿಕೆ, ಒಮ್ಮೆ ಯೋಚಿಸಿ ಮುಂದುವರಿಯಿರಿ…!
ಮಾರ್ಚ್ ೨೦

ಎಚ್ಚರಿಕೆ, ಒಮ್ಮೆ ಯೋಚಿಸಿ ಮುಂದುವರಿಯಿರಿ…!

ಬದುಕಿನ ಪಯಣದಲ್ಲಿ ಇದೇ ಕೊನೆಯ ನಿಲ್ಣಾಣವಲ್ಲ ಅಥವಾ ಇದೇ ಅಂತಿಮ ಸತ್ಯವಲ್ಲ. ಯೂಟ್ಯೂಬ್ (YouTube ) ಮತ್ತು ಕೆಲವು ಸಾಮಾಜಿಕ ಜಾಲತಾಣಗಳು. ಮಾತು - ಅಭಿಪ್ರಾಯ - ಪ್ರಚೋದನೆ - ಪರಿಣಾಮ - ಸತ್ಯ - ವಾಸ್ತವ - ಭ್ರಮೆ - ಗೊಂದಲಗಳ ನಡುವೆ. ಸಮೂಹ ಸಂಪರ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ಯುಗಾದಿ ಹಬ್ಬಕ್ಕೂ ಗೇರುಬೀಜಕ್ಕೂ ಅವಿನಾಭಾವ ಸಂಬಂಧ
ಮಾರ್ಚ್ ೨೦

ಯುಗಾದಿ ಹಬ್ಬಕ್ಕೂ ಗೇರುಬೀಜಕ್ಕೂ ಅವಿನಾಭಾವ ಸಂಬಂಧ

ಯುಗಾದಿ, ಹಿಂದೂ ಜನಾಂಗದವರ ಪವಿತ್ರ ಹಬ್ಬ. ಒಂದೆಡೆ ಹೊಸ ವರುಷದಾರಂಭ. ಈ ಹಬ್ಬಕ್ಕೆ ಒಂದು ವಿಶೇಷ ಪಾಯಸ ಮಾಡಿ ದೇವರಿಗೆ ನೈವೇದ್ಯ ಮಾಡುವ ಪದ್ಧತಿಯಿದೆ. ಮೊದಲೆಲ್ಲ ಎಳೆಯ ಬೀಜ (ಚೋರೆ-ಹಳ್ಳಿಯಲ್ಲಿ ಹೇಳುವ ಹೆಸರು) ಎರಡು ಭಾಗ ಮಾಡಿ ಬೇಯಿಸಿ ಬೊಂಡಿನ...

ರತ್ನಾ ಕೆ ಭಟ್ಟ · ೭೫ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪೩) - ಗೋ ಸಂಪಗೆ ಗಿಡ
ಮಾರ್ಚ್ ೨೦

ನಿಷ್ಪಾಪಿ ಸಸ್ಯಗಳು (ಭಾಗ ೧೪೩) - ಗೋ ಸಂಪಗೆ ಗಿಡ

ಈ ಬಾರಿ ನೀವು ಅಜ್ಜೀ ಮನೆಗೆ ಅಥವಾ ಹಳ್ಳಿಗೆ ಹೋದಾಗ ಅಲ್ಲಿಯ ಕೆರೆ ಬಾವಿಗಳನ್ನು ಪರಿಶೀಲಿಸುವಿರಾ? ಅವುಗಳಿಂದ ನೀರೆತ್ತಲು ಹಾಕಿದ ಕಂಬಗಳು ಯಾವುವು? ನೀರಿನ ಬಣ್ಣವೇನು? ಇತ್ಯಾದಿಯಾಗಿ. ನನ್ನ ಬಾಲ್ಯದಲ್ಲಿ ನನ್ನಜ್ಜೀ ಮನೆಯ ಬಾವಿ ನನ್ನನ್ನು ಬಹಳವಾಗ...

ಬರಹಗಾರರ ಬಳಗ · ೯೦ ವೀಕ್ಷಣೆಗಳು
ಕಾಯಕ
ಮಾರ್ಚ್ ೨೦

ಕಾಯಕ

ಕಾಯಕವೇ ಕೈಲಾಸ ಎಂದವರು ಬಸವಣ್ಣ. ಅದೇ ಕಾಯಕದಲ್ಲಿ ಮೇಲು ಕೀಳೆಂದು ನಾವು ಗುರುತಿಸುವುದೆಷ್ಟು ಸರಿಯೆಂಬ ಎಂಬ ಸಣ್ಣ ಚಿಂತನವಿದು. ಕಟ್ಟಡ ಕಟ್ಟುವ ಮೇಸ್ತ್ರಿ, ಮರದ ಬಾಗಿಲು ಕಿಟಕಿ ಜೋಡಿಸುವ ಶಿಲ್ಪಿ, ಬೆಳಕಿನ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಇಲ...

ರಮೇಶ ಎಂ. ಬಾಯಾರು · ೪೯ ವೀಕ್ಷಣೆಗಳು
ಯುಗಾದಿ...
ಮಾರ್ಚ್ ೨೦

ಯುಗಾದಿ...

ವಿಶ್ವ ಮಹಾಯುದ್ಧದ ಕಾರ್ಮೋಡಗಳ ನಡುವೆ, ಅತ್ಯಂತ ಅಗತ್ಯದ ಗ್ಯಾಸ್ ಸಿಲಿಂಡರ್ಗಳ ಅಭಾವದ ನಡುವೆ, ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ, ಸಂಭ್ರಮದ ಹೊಸ ವರ್ಷದ ಯುಗಾದಿ ಆಚರಿಸಬೇಕಾಗಿದೆ. " ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯ, ಎನ್ನ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು