ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಧ್ವಜ ವಜ್ರಾಂಕುಶ ರೇಖಾಂಕಿತವಾದ
ಧ್ವಜ ವಜ್ರಾಂಕುಶ ರೇಖಾಂಕಿತವಾದ ಹರಿಪಾದಾಂಬುಜ ಸೇವಿಪ ಭಾಗವತರ ಭಾಗ್ಯ ನೋಡೊ ತ್ರಿಜಗವಂದ್ಯನ ಪಾಡುಭಕ್ತಿಯನು ಬೇಡು ಕುಜನರ ಮಾತುಗಳ ಸುಡು , ದುರ್ಜನರ ಸಂಗವ ಬಿಡು ಗಜೇಂದ್ರನ...
ನಕ್ಷತ್ರಗಳ ಕಂಡ ನರನಿಗೆ
(ಸಂಧ್ಯಾವಂದನೆ) ನಕ್ಷತ್ರಗಳ ಕಂಡ ನರನಿಗೆ ಉತ್ತಮಸಂಧ್ಯಾ ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮಸಂಧ್ಯಾ ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮಸಂಧ್ಯಾ ನಕ್ಷತ್ರ ಬಿಟ್ಟರೆ (ನ...
ನಗುವರಲ್ಲೊ ರಂಗಯ್ಯ
(ರಾಗ ಹಿಂದುಸ್ತಾನಿಕಾಪಿ ಆದಿ ತಾಳ )ನಗುವರೆಲ್ಲ ರಂಗಯ್ಯ ನಿನ್ನಾಟವ ಕಂಡು ||ಪ || ಹಗರಣವಾಗಿದೆ ಎನಗೆ ನಿಗಮಗೋಚರನೆ ||ಅ||ನಿಗಮವನ್ನು ತರಲು ಮತ್ಸ್ಯಾಕೃತಿಯ ತಾಳಿದೆ ನಗವನೆ...
ನಗೆಯು ಬರುತಿದೆ
(ರಾಗ ಪಂತುವರಾಳಿ ಏಕತಾಳ)ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ ||ಪ || ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು || ಅ. ಪ||ಪರರ ವನಿತೆಯೊಲುಮೆಗೊಲಿದು ಹರುಷದಿಂದ...
ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ
(ರಾಗ ಸೌರಾಷ್ಟ್ರ ಅಟ ತಾಳ )ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ, ಹೇ ಗಿಣಿಯೇ ಹೇ ಗಿಣಿಯೇ ||ಪ|| ಅದು ತಲೆ ಮೊದಲಿಲ್ಲದೆ ಬೆಳೆದು ಹಣ್ಣಾಯಿತು, ಹೇ ಗಿಣಿಯೇ ಹೇ ಗಿಣಿಯೇ |...
ನಡೆದು ಬಾ ನಾಲ್ವರಿದ್ದೆಡೆಗೆ
(ರಾಗ ನಾಟಕುರಂಜಿ ಮಟ್ಟೆ ತಾಳ )ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ ನಮ್ಮ ನಿಮ್ಮ ತೊಡಕ ನಿರ್ಣಯಿಸಿಕೊಂಬೆನು ತೋಯಜಾಕ್ಷ ||ಪ||ಆದಿಯಲ್ಲಿ ಎನ್ನ ಮತ್ತಾರು ನಿನ್ನ ಪಾದಸ...
ನಂದತನಯ ಗೋವಿಂದನ ಭಜಿಪುದಾನಂದ
(ರಾಗ ಖಮಾಸ್ ಅಟತಾಳ / ರಾಗ ಬಾಗೇಶ್ರೀ ಖಂಡಛಾಪು ತಾಳ )ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ|| ಬಂಧಗಳನು ಭವ ರೋಗಗಳೆಲ್ಲನೂ ನಿಂದಿಪದೀ ಮಿಠಾಯಿ ||ಅ ||ದಧಿ ಘೃತ...
ನಂದನ ಕಂದನ ಇಂದುವದನನ
(ರಾಗ ಕಾಪಿ ಅಟತಾಳ )ನಂದನ ಕಂದನ ಇಂದುವದನನ ಎಂದು ಬಿಗಿದಪ್ಪಿ ಮುದ್ದಿಡುವೆ ನಾ ||ಪ || ಉಂಗುರ ಕೇಶಗಳು ಶಿರದ ಮೇಲ್ಕಟ್ಟು ರಂಗಯ್ಯನ ಫಣೆಯಲಿ ಕಸ್ತೂರಿ ಬೊಟ್ಟು ||ಅ ||ಝಳಝಳ...
ನಂದನಂದನ ಬಾರೋ
(ರಾಗ ಮೋಹನ ಆದಿ ತಾಳ )ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ||ಕೊಳಲನೂದುವ ಚಂದದಿ, ಹಣೆಯಲ್ಲಿ ಸುಳಿಗೂದಲಾಡುವಂದದಿ ತುಳಸೀ ಪುಷ್ಪದ ಬೃಂದದಿ ಪುರದ...
ನಂಬದಿರು ಈ ದೇಹ
(ರಾಗ ಮಧ್ಯಮಾವತಿ. ಝಂಪೆ ತಾಳ )ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆಎಲುವು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಒಳಗೆ ಮಲಮೂತ್ರಾದಿ ಕ್ರಿಮಿಗಳ...
ನಂಬಬೇಡಿ ನಾರಿಯರನು
(ರಾಗ ಪೂರ್ವಿ ಆದಿ ತಾಳ )ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ||ಪ || ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ||ಅ ||ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ...
ನಂಬಿ ಕೆಟ್ಟವರಿಲ್ಲವೋ
(ರಾಗ ಕಲ್ಯಾಣಿ ಅಟತಾಳ )ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ, ನಂಬದೇ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಪಾದವ ನೆನೆಯೆ ಭ- ವಾಂಬುಧಿ ದುಃಖವ ಪರಿಹರಿಸುವ ಕೃಷ್ಣ |ಅ||ಬಲಿಯ ಪ...
ನಂಬಿ ಭಜಿಸಿರೋ
(ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ )ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ ||ಪ|| ನಂಬಿ ಭಜಿಸಿ ಜನದ ಡಂಭಕತನವ ಬಿಟ್ಟು ಅಂಬುಜಾಕ್ಷ ಚಾಣೂರಮಲ್ಲಾರಿಯ ||ಅ||ಚಲ್ಲಣವ ಉಟ್...
ನಂಬಿದೆ ನಿನ್ನ ಪಾದವ
(ರಾಗ ನವರೋಜ್ ಆದಿ ತಾಳ )ನಂಬಿದೆ ನಿನ್ನ ಪಾದವ, ವೆಂಕಟರಮಣ ನಂಬಿದೆ ನಿನ್ನ ಪಾದವ ||ಪ|| ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ ||ಅ||ತಂದೆಯಾಗಿ ನೀನೇ ತ...
ನಂಬು ಕಂಡ್ಯ ಮನವೆ
(ರಾಗ ಕೇದಾರಗೌಳ ಅಟತಾಳ)ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣಕಮಲವ ||ಪ||ಒಂಭತ್ತು ಬಾಗಿಲ ಪಟ್ಟಣದೊಳಗೆ ಸಂಭ್ರಮದಿಂದ ಬೈಲಾಗದ ಮುನ್ನ ನೀ ||ಆರು ಮಂದಿ ಕಳ್ಳರು ಊರೊಳ...
ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ
೪-೧೩೧ (ರಾಗ ಬೇಹಾಗ್ ಆದಿತಾಳ )ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೋ ||ಪ ||ಆದಿಯಲ್ಲಿ ಕರಿ ಮಕರಿಕೆ ಸಿಕ್ಕಿ ಬಾಧೆಯಿಂದ ಆದಿದೇವ...
ನರನಾದ ಮೇಲೆ
(ರಾಗ ನಾದನಾಮಕ್ರಿಯಾ. ಆದಿ ತಾಳ )ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕುಭೂತ ದಯಾಪರನಾಗಿರ ಬೇಕು ಪಾತಕವೆಲ್ಲವ ಕಳೆಯಲು ಬೇಕು ಮಾತು ಮಾತಿಗೆ ಹರಿಯೆನ್ನ ಬೇಕುಆರು ವರ್ಗವನ...
ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ
(ರಾಗ ಆರಭಿ. ತ್ರಿಪುಟ ತಾಳ )ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ ಬೇಗ ತೆರಳಿದನು ಕರಿರಾಜನಂತೆ ದೊಡ್ಡ ಕಾನನ ಮಧ್ಯ ಗಿರಿವರನೇರಿದನ ಗುರು ಪುಂಗವ ||೧||ಕನಕದ ವೃಕ್...
ನರವೃಂದ ಎಂಬೊ ಕಾನನದಲ್ಲಿ
ನರವೃಂದ ಎಂಬೊ ಕಾನನದಲ್ಲಿ ಶ್ರೀ- ಹರಿನಾಮವೆಂಬಂಥ ಕಲ್ಪವೃಕ್ಷ ಹುಟ್ಟಿತಯ್ಯ ನೆರಳು ಸೇರಲುಂಟು ಫಲವು ಮೆಲ್ಲಲುಂಟು ನಾಲಿಗೆಯಲಿ ನಾಮತ್ರಯಂಗಳುಂಟು ಇದೇ ಮನುಜರ ಮನದ ಕೊನೆಯ ಠಾ...
ನರಸಿಂಹ ಮಂತ್ರವೊಂದಿರಲು
(ರಾಗ ಕಾಂಭೋಜಿ. ಝಂಪೆ ತಾಳ )ನರಸಿಂಹ ಮಂತ್ರವೊಂದಿರಲು ಸಾಕು ದುರಿತ ಕೋಟಿಯ ತರಿದು ಭಾಗ್ಯವನು ಕೊಡುವಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ ಅಸುರ ಕುಲದವರಿಗೆ ಶತ್ರು...
ನರಸಿಂಹನ ಪಾದಭಜನೆಯ ಮಾಡೋ
( ರಾಗ ಶಂಕರಾಭರಣ , ಆದಿತಾಳ)ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||ತರಳನ ಮೊರೆ ಕೇಳಿ ತ್ವರಿತದಲಿ ಬಂದು...
ನರಹರಿ ಎನಬಾರದೆ
(ರಾಗ ಕಲ್ಯಾಣಿ ಅಟತಾಳ)ನರಹರಿ ಎನಬಾರದೆ ||ಪ|| ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅ||ದಾರಿದ್ರ್ಯಾದಿ ಭಯವೊ...
ನಲಿದಾಡೆ ಎನ್ನ ನಾಲಿಗೆ ಮೇಲೆ
(ರಾಗ ಮುಖಾರಿ ಆದಿ ತಾಳ )ನಲಿದಾಡೆ ಎನ್ನ ನಾಲಿಗೆ ಮೇಲೆ, ಸರಸ್ವತಿ ದೇವಿ ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ|| ಸಲಿಲಜೋದ್ಭವನ ವದನನಿಲಯಳೆ ಇಳೆಯೊಳಪ್ರತಿಮ ಗುಣಗಣಾಂಬುಧಿ ತ...
ನಳಿನಜಾಂಡ ತಲೆಯ ತೂಗಿ
(ರಾಗ ಶಂಕರಾಭರಣ ಅಟತಾಳ )ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು ಕೊಳಲನೂದಿ ಭ್ರಾಜಿಸುವ ಚೆಲುವ ಕೃಷ್ಣರಾಯನ ನೋಡಿ ||ಪ||ಹೊಳೆವ ಹೊಂಬಣ್ಣ ದಟ್ಟಿ ಚಲ್ಲಣ ಅಳವಡಿಸಿದ ನೀಲಿಯ ಬಿ...