ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ನಿನ್ನ ಭಕ್ತರೆಂದೆನಿಸಿದ ಜನರು
ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು ದಿನಪ್ರತಿದಿನ ಅನ್ನ ಉದಕ ವಸ್ತ್ರಗಳು ಕಾಣದೆ ಇರಬೇಕು ಬೆನ್ನ್ಹತ್ತಿ ರೋಗಗಳು ಹತ್ತಿ ಇರಲುಬೇಕು ತನ್ನವರ ಕೈಯಿಂದ ಛೀಯೆನಿಸಿಕೊ...
ನಿನ್ನ ಮಗ ಬೆನ್ನ ಬಿಡಲೊಲ್ಲ
(ರಾಗ ಶಂಕರಾಭರಣ ಛಾಪುತಾಳ )ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ ||ಪ||ಅಲ್ಲಿ ನೋಡಲು ತಾನೆ ,ಇಲ್ಲಿ ನೋಡಲು ತಾನೆ ಫುಲ್ಲಲೋಚನ ಸುಪ್ರವೀಣ ||ಹಿಂದೆ ನೋಡಲು ತ...
ನಿನ್ನ ಮಗನ ಗಾಳಿ ಘನವಮ್ಮ
(ರಾಗ ಬಿಲಹರಿ ಛಾಪುತಾಳ )ನಿನ್ನ ಮಗನ ಗಾಳಿ ಘನವಮ್ಮ ಕರೆದು ರಂಗಗೆ ಬುದ್ಧಿ ಪೇಳೆ ಗೋಪ್ಯಮ್ಮ ||ಪ||ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ ಕಾಲು ತಂದು ಕೇಲಿನೊಳಗೆ ಅದ್ದಿ ಪೋ...
ನಿನ್ನ ಮಗನ ಬಾಧೆ
(ರಾಗ ಸೌರಾಷ್ಟ್ರ ಅಟತಾಳ )ನಿನ್ನ ಮಗನ ಬಾಧೆ ಬಲು ಘನವಾಗಿದೆ ಇನ್ನೆಷ್ಟು ತಾಳುವೆವೆ, ಗೋಪಿ ಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆ ಇನ್ನೆಷ್ಟು ಸೈರಿಪೆವೆ ||ಪ||ಹಾಲು ಮೊಸ...
ನಿನ್ನ ಮಗನು ಮುದ್ದು ನಿನಗಾದರೆ
(ರಾಗ ಸೌರಾಷ್ಟ್ರ ಅಟತಾಳ )ನಿನ್ನ ಮಗನು ಮುದ್ದು ನಿನಗಾದರೆ ಗೋಪಿ ಯಾರಿಗೇನೆ, ಅಮ್ಮ ಎನ್ನ ಕೂಡೆ ತಾ ಸರಸವಾಡುತಾನೆ ಸಾರು ನೀನೆ || ಪ ||ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ...
ನಿನ್ನ ಮಹಿಮೆಯನು ಪೊಗಳುವರೆ
(ರಾಗ ಸೌರಾಷ್ಟ್ರ ಆದಿತಾಳ )ನಿನ್ನ ಮಹಿಮೆಯನು ಪೊಗಳುವರೆ ಎನ್ನಳವಲ್ಲ ವಿಚಿತ್ರಚರಿತ್ರ ||ಪ ||ಪಾಲುಗಡಲು ಮನೆಯಾಗಿರಲು ಒಂ- ದಾಲದೆಲೆಯ ಮೇಲೆ ಮಲಗುವರೆ ಮೂಲೋಕವು ನಿನ್ನ ಉದರ...
ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಾನೇ ಸ್ವದೇಶಿ ನೀನೇ ಪರದೇಶಿ ನಿನ್ನರಸಿ ಲಕುಮಿ ಎನ್ನ ತ...
ನಿನ್ನದು ನಿನಗೆ ಬಾರಿಸಿ ಕೊಟ್ಟೇನು
(ರಾಗ ಸೌರಾಷ್ಟ್ರ ಅಟತಾಳ )ನಿನ್ನದು ನಿನಗೆ ಬಾರಿಸಿ ಕೊಟ್ಟೇನು ತಾರೇ ದಂಡಿಗೆಯ || ||ಪ||ಗಂಗಾಳ ಕಣ್ಣಂತೆ ಅಂಗಳ ಹೊರಗಂತೆ ಕಂಗಳಿಲ್ಲದವ ಕುರುಡನಂತೆ ತಾರೇ ದಂಡಿಗೆಯ ||ಮಂಡಿ...
ನಿನ್ನನೆ ನಂಬಿದೆ ನೀರಜನಯನ
(ರಾಗ ಆನಂದಭೈರವಿ. ಏಕ ತಾಳ )ನಿನ್ನನೆ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ ||ಗೌತಮ ಮುನಿಯ ಶಾಪದಲಿ ಅಹಲ್ಯೆಯು ಪಥದೊಳು ಶಿಲೆಯಾಗಿ ಮಲಗಿರಲು ಪತಿತಪಾವನ ನಿನ್ನ ಪಾದ...
ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ
(ರಾಗ ಕೇದಾರಗೌಳ ಝಂಪೆತಾಳ )ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ ಎನ್ನ ಗುಣ ದೋಷಗಳ ಎಣಿಸಬೇಡಯ್ಯ ||ಪ||ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆ ಬೇಸರದೆ ಸ್ತ್ರೀಯರೊಳು ಬ...
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ | ನಿನ್ನನೆ ಬೇಡಿ ಬೇಸರಿಸುವೆ | ನಿನ್ನ ಕಾಲನು ಪಿಡಿವೆ ನಿನ್ನ ಹಾರೈಸುವೆ | ನಿನ್ನ ತೊಂಡರಿಗೆ ಕೈ ಕೊಡುವೆ || ನಿನ್ನಂತೆ ಸಾಕಬಲ್ಲ ದ...
ನಿನ್ನುಂಗುಟವು ಬೊಮ್ಮಾಂಡವನೊಡೆಯಿತು
ನಿನ್ನುಂಗುಟವು ಬೊಮ್ಮಾಂಡವನೊಡೆಯಿತು ನಿನ್ನ ನಡೆ ಜಗವ ಈರಡಿ ಮಾಡಿತು ನಿನ್ನ ಪೊಕ್ಕಳು ಸರಸಿಜನಾಭನ ಪಡೆಯಿತು ನಿನ್ನ ವಕ್ಷಸ್ಥಳ ಸಿರಿಲಕುಮಿಗೆಡೆಯಾಯಿತು ನಿನ್ನ ನಳಿದೋಳು ಸಿ...
ನಿಮ್ಮ ಭಾಗ್ಯ ದೊಡ್ಡದೋ
ರಾಗ ಪಂತುವರಾಳಿ/ತಾಳ ಆದಿನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪಲ್ಲವಿ || ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ || ಅನು ಪಲ್ಲವಿ ||ಹೇಮ ಹೊನ್ನು...
ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ ಸುಮ್ಮನೆ ಇಬ್ಬರೂ ಕೂಡಿ ಸಾಟಿ ಮಾಡಿ ನೋಡುವ ||ಪ||ಸರಕು ಬೆಲ್ಲ ತುಪ್ಪ ಧಾನ್ಯ, ಸವೆದೀತೆಂಬ ಚಿಂತೆಯುಂಟು ಹರಿನಮಾಮೃತಸಾರಕ್...
ನಿಲ್ಲಬೇಕಯ್ಯ ಕೃಷ್ಣಯ್ಯ
(ರಾಗ ಮೋಹನ. ಅಟ ತಾಳ )ನಿಲ್ಲಬೇಕಯ್ಯ ಕೃಷ್ಣಯ್ಯ ನೀ ||ಪ|| ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ- ವಲ್ಲಭ ಎನ್ನ ಹೃದಯದಲ್ಲಿ ಸಂತತ ನೀ ||ಅ.ಪ||ಸುಪ್ಪಾಣಿ ಮುತ್ತಿಟ್ಟು ನೋಡುವೆ,...
ನಿಲ್ಲೊ ನಿಲ್ಲೊ ಮೋಹನಾಂಗ
(ರಾಗ ಸೌರಾಷ್ಟ್ರ ಛಾಪು ತಾಳ )ನಿಲ್ಲೊ ನಿಲ್ಲೊ ಮೋಹನಾಂಗ ನಿಂತೆವಲ್ಲವೊ ನಿನ್ನ ಸಂಗ ಒಲ್ಲೆವೊ ನಾ ನಿನ್ನ ಅಂಗ ಬಣ್ಣಗಾರ ಶ್ರೀರಂಗ ||ಚರಣಸೇವೆಗೆ ದಯಮಾಡೊ ಚೆನ್ನಾಗಿ ಮಾತನಾಡ...
ನೀ ಕೊಡೆ ನಾ ಬಿಡೆ
(ರಾಗ ಶಂಕರಾಭರಣ ಅಟ ತಾಳ )ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ ||ಪ||ನೋಡುವೆ ನಿನ್ನನು ಪಾಡುವೆ ಗುಣಗಳ ಬೇಡುವೆ ಕಾಡುವೆ ನಾಡೊಳಗೆ ಮೋಡಿಯ ಬಿಡು ಬಿಡು ಮ...
ನೀ ತಂದೆ ನಾ ಬಂದೆ
(ರಾಗ ಕಮಾಚ್ ಛಾಪು ತಾಳ )ನೀ ತಂದೆ ನಾ ಬಂದೆ ನೀ ಎನ್ನ ತಂದೆ ||ಪ|| ಮನ್ಮನದಾಧೀನ ಪೇಳೆನ್ನ ತಂದೆ ||ಅ||ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಭತ್ತನಾಲ್ಕು ಲಕ್ಷ ಯೋನಿಗಳಲ...
ನೀನಿರಲು ನಮಗೇತರ ಭಯವೋ
ರಾಗ ಕಾಪಿ/ಚಾಪು ತಾಳನೀನಿರಲು ನಮಗೇತರ ಭಯವೋ ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ ||ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ ಭರದಿಂದ ನಿಮ್ಮ ಸ್ತೋತ್ರ ಮಾಡಲು ಹರುಷದ...
ನೀನಿರುಳೆಲ್ಲಿದ್ದೆ
(ರಾಗ ಶ್ರೀ ಅಟ ತಾಳ )ನೀನಿರುಳೆಲ್ಲಿದ್ದೆ ಹೇಳಯ್ಯ ಶ್ರೀನಿವಾಸ ಮೂರುತಿ ಗೋವಳರಾಯ ||ಪ||ಪಾಲ ಸಾಗರದಿ ಹಾವಿನ ಮೇಲೆ ತಳಿ- ರಾಲದೆಲೆಯ ಮೇಲೆ ಯಶೋದೆಯ ತೋಳಿನ ಮೇಲೆ ಗೋಪಿಯರಲಿ,...
ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು
ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು ನೀನೆ ಸ್ವತಂತ್ರ ಅಸ್ವತಂತ್ರರವರು ನೀನೆ ಸರ್ವಾತ್ಮನಾಗಿ ಸ್ವೀಕರಿಸುವಾ ಜ್ಞಾನ ನಿನ್ನಾಧೀನ ಕರ್ಮ ನಿನ್ನಾಧೀನ ಅನಾದಿಕ...
ನೀನೆ ಗತಿ ನೀನೆ ಮತಿ
(ರಾಗ ಪೂರ್ವಿ. ಝಂಪೆ ತಾಳ )ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ ನೀನಲ್ಲದನ್ಯತ್ರ ದೈವಗಳ ನಾನರಿಯೆ ||ನಿನ್ನ ಪಾದಾರವಿಂದದ ಸೇವೆಯ ಮಾಡಿ ನಿನ್ನ ಧ್ಯಾನದಲಿರುವ ಹಾಗೆ ಮಾಡು ನ...
ನೀನೇ ಅನಾಥಬಂಧು ಕಾರುಣ್ಯಸಿಂಧು
(ರಾಗ ನಾದನಾಮಕ್ರಿಯಾ ಛಾಪುತಾಳ ) (ರಾಗ ತೋಡಿ ಅಟತಾಳ)ನೀನೇ ಅನಾಥಬಂಧು ಕಾರುಣ್ಯಸಿಂಧು ||ಪ||ಮದಗಜವೆಲ್ಲ ಕೂಡಿದರೇನು ಅದರ ಸಮಯಕೊದಗಲಿಲ್ಲ ಮದನಯ್ಯ ಮಧುಸೂದನನೆಂದರೆ ಮುದದಿಂ...
ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)
(ರಾಗ ಗಮನಕ್ರಿಯೆ ಮಟ್ಟೆತಾಳ )ನೀನೇ ಗತಿಯೆನಗೆ ವನಜ ನೇತ್ರೆ ||ಪ||ಕೈಲಾಸ ಎಂಬೋದು ಕಣ್ಣಿಲಿ ಕಾಣೆ ಮೈಲುವಾಹನಪಿತ ಎತ್ತ ಪೋದನೊ ಕಾಣೆ ||ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾ...