ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಬಣ್ಣಿಸಲಳವೆ ನಿನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತೋಡಿ. ಆದಿ ತಾಳ)ಬಣ್ಣಿಸಲಳವೆ ನಿನ್ನ ವೆಂಕಟರನ್ನ ||ಪ|| ಬಣ್ಣಿಸಲಳವೆ ಭಕ್ತವತ್ಸಲ ದೇವ ಪನ್ನಗ ಶಯನ ಪಾಲ್ಗಡಲೊಡೆಯನೆ ದೇವ ||ಅ||ಅಸಮ ಸಾಹಸಿ ಸೋಮಕನೆಂಬ ದನುಜನು ಶಶಿ...

ದಾಸರ ಪದ →

ಬಣ್ಣಿಸಿ ಗೋಪಿ ಹರಸಿದಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನ್ಯಾಸಿ. ಆದಿ ತಾಳ)ಬಣ್ಣಿಸಿ ಗೋಪಿ ಹರಸಿದಳು ಎಣ್ಣೆಯನೊತ್ತುತ ಯದುಕುಲ ತಿಲಕನಿಗೆಆಯುಷ್ಯವಂತನಾಗು ಅತಿ ಬಲ್ಲಿದನಾಗು ಮಾಯದ ಖಳರ ಮರ್ದನನಾಗು ರಾಯರ ಪಾಲಿಸು ರಕ್ಕಸರ ಸ...

ದಾಸರ ಪದ →

ಬಣ್ಣಿಸಿ ಗೋಪಿ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನ್ಯಾಸಿ. ಆದಿ ತಾಳ)ಬಣ್ಣಿಸಿ ಗೋಪಿ ಹರಸಿದಳು ಎಣ್ಣೆಯನೊತ್ತುತ ಯದುಕುಲ ತಿಲಕನಿಗೆಆಯುಷ್ಯವಂತನಾಗು ಅತಿ ಬಲ್ಲಿದನಾಗು ಮಾಯದ ಖಳರ ಮರ್ದನನಾಗು ರಾಯರ ಪಾಲಿಸು ರಕ್ಕಸರ ಸ...

ದಾಸರ ಪದ →

ಬಂದ ನೋಡಿ ಗೋವಿಂದ ಕೃಷ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಫರಜು. ಆದಿ ತಾಳ)ಬಂದ ನೋಡಿ ಗೋವಿಂದ ಕೃಷ್ಣ ||ಪ|| ಬಂದ ಬಂದ ಆನಂದ ತೀರ್ಥ ಮು- ನೀಂದ್ರ ವಂದ್ಯ ಹರಿ ನಂದಮುಕುಂದನು ||ಅ||ಸರಸಿಜಾಕ್ಷ ದೊರೆಯ ಸರ್ವರ ಪೊರೆವ ದಯಾನಿಧಿ...

ದಾಸರ ಪದ →

ಬಂದದ್ದೆಲ್ಲಾ ಬರಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಬಂದದ್ದೆಲ್ಲಾ ಬರಲಿ ಗೋ- ವಿಂದನ ದಯ ನಮಗಿರಲಿ || (ಪಲ್ಲವಿ)ಮಂದರಧರ ಗೋವಿಂದ ಮುಕುಂದನ ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ)ಆರು ಅರಿಯದಿರೆಲ್ಲನ ಮುರಾರಿಯು ಎನಗ...

ದಾಸರ ಪದ →

ಬಂದದ್ದೆಲ್ಲಾ ಬರಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಬಂದದ್ದೆಲ್ಲಾ ಬರಲಿ ಗೋ- ವಿಂದನ ದಯ ನಮಗಿರಲಿ (ಪಲ್ಲವಿ)ಮಂದರಧರ ಗೋವಿಂದ ಮುಕುಂದನ ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ ಬರಲಿ)ಆರು ಅರಿಯದಿರೆಲ್ಲನ ಮುರಾರಿಯು ಎ...

ದಾಸರ ಪದ →

ಬಂದನೇನೆ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀ. ಆದಿ ತಾಳ)ಬಂದನೇನೆ ರಂಗ ಬಂದನೇನೆ, ಎನ್ನ ||ಪ|| ತಂದೆ ಬಾಲಕೃಷ್ಣ ನವನೀತ ಚೋರ ||ಅ||ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ ಹೊಳೆ ಹೊಳೆಯುವ ಪಾದವನೂರುತ ನ...

ದಾಸರ ಪದ →

ಬಂದಾನು ಯಮನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಅಟತಾಳ )ಬಂದಾನು ಯಮನು , ದುಷ್ಟರ ಕೊಂದಾನು ಯಮನು ||ಪ||ಕೆರೆ ಭಾವಿ ಕಟ್ಟುವರಿಲ್ಲಿ , ದೊಡ್ಡ ದೊರೆತನವಾಳುವರಲ್ಲಿ ಕರೆದೆನ್ನ ಇಕ್ಕುವರಿಲ್ಲಿ , ಸಿರಿಸಂಪನ್ನ...

ದಾಸರ ಪದ →

ಬಂದು ನಿಂದಿಹ ನೋಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ಅಟ ತಾಳ)ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ || ಪ|| ವಂದಿಸುತ ಮನದೊಳಗೆ ಇವನಡಿ ದ್...

ದಾಸರ ಪದ →

ಬದುಕಿದೆನು ಬದುಕಿದೆನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಬದುಕಿದೆನು ಬದುಕಿದೆನು ( ರಾಗ ಕಾಂಭೋಜ. ಝಂಪೆ ತಾಳ)ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು ||ಪ||ಮುಕ್ತರಾದರು ಎನ್ನ ನೂರೊಂದು ಕುಲದ...

ದಾಸರ ಪದ →

ಬಂದೆ ರಂಗಯ್ಯ ನಿನ್ನ ಬಳಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ. ಅಟ ತಾಳ)ಬಂದೆ ರಂಗಯ್ಯ ನಿನ್ನ ಬಳಿಗೆ ||ಪ||ಎಲ್ಲಿಗ್ಹೋದರು ಸುಖವಿಲ್ಲ, ಅವ- ರೆಲ್ಲರ ಸೇವೆಯ ಮಾಡ ಬೇಕಲ್ಲ ಒಳ್ಳೆದಾಯಿತು ಎಂಬೊರಿಲ್ಲ, ರಂಗ, ಎ- ನ್ನಲ್...

ದಾಸರ ಪದ →

ಬಂದೆಯಾ ಪರಿಣಾಮಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಝಂಪೆ ತಾಳ)ಬಂದೆಯಾ ಪರಿಣಾಮಕೆ ನಿನ್ನ ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗಕೆ ||ಪ||ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳ ಬೀಳುಗೆಡಹಿ ಪಂಚ ಭೂತಂಗಳ ಪಾಳುಮಾಡಿ...

ದಾಸರ ಪದ →

ಬರಬೇಕೋ ರಂಗಯ್ಯ ನೀ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಬರಬೇಕೋ ರಂಗಯ್ಯ ನೀ ಬರಬೇಕೋ ||ಪ|| ಬರಬೇಕೋ ಬಂದು ಒದಗಬೇಕೋ ಮಮ ಗುರು ನರಹರಿ ನಾರಾಯಣ ನೀನಾ ಸಮಯಕ್ಕೆ ||ಅ||ಕಂಠಕ್ಕೆ ಪ್ರಾಣ ಬಂದಾಗ ಎನ್ನ ನೆಂ...

ದಾಸರ ಪದ →

ಬರಿದೆ ದೂರುವಿರಿಯೇಕಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ಆಟ ತಾಳ)ಬರಿದೆ ದೂರುವಿರಿಯೇಕಮ್ಮ ,ನಮ್ಮ ಬಾಲನ ಬರಿದೆ ದೂರುವಿರಿಯೇಕಮ್ಮ ||ಪ|| ತರಳನಿವನು ಬಲು ದುರುಳನೆಂದೆನುತಲಿ ತರತರದಲಿ ನಾರಿಯರು ನೀವು ಪ್ರತಿ ದ...

ದಾಸರ ಪದ →

ಬರಿದೆ ನೀ ಬಯಸದಿರಿಹಲೋಕ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಆದಿ ತಾಳ)ಬರಿದೆ ನೀ ಬಯಸದಿರಿಹಲೋಕಸುಖವೆಂಬೊ , ಅರಗಿನ ಪಾಯಸವ ಕರಣಶುದ್ಧದಿ ಗಳಿಸು ಪರಲೋಕಸುಖವೆಂಬ , ಶ್ಯಾವಿಗೆ ಪಾಯಸವ , ಹೇ ಮನವೆ ||ಅ||ಮುಂದುವರಿಯದೆ ಬಾ...

ದಾಸರ ಪದ →

ಬರಿದೆ ಹೋಯಿತು ಹೊತ್ತು.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬಿಲಹರಿ. ಅಟ ತಾಳ)ಬರಿದೆ ಹೋಯಿತು ಹೊತ್ತು ||ಪ|| ನರ ಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ ||ಅ||ಆಸೆಯೆಬುದು ಎನ್ನ ಕ್ಲೇಶ ಪಡಿಸುತಿದೆ ಘಾಸಿಯಾದೆನೊ ಹರಿ ಶೇಷಶಾಯಿ...

ದಾಸರ ಪದ →

ಬಲವು ಬಲವೆ ನಿನ್ನ ಬಲವಲ್ಲದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಬಲವು ಬಲವೆ ನಿನ್ನ ಬಲವಲ್ಲದೆ ( ರಾಗ ಮುಖಾರಿ. ಝಂಪೆ ತಾಳ)ಬಲವು ಬಲವೆ ನಿನ್ನ ಬಲವಲ್ಲದೆ ಮಿಕ್ಕ ಬಲಗಳುಂಟೆ ಬಣಗು ಗ್ರಹಗಳಿಂದ ||ಪ||ಹರಿ ನಿನ್ನ ಕೃಪೆಯೆನಗೆ ಚಂದ್ರ ತಾರಾ ಬ...

ದಾಸರ ಪದ →

ಬಲಿಯ ಮನೆಗೆ ವಾಮನ ಬಂದಂತೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಶ್ರೀ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ ವಿಭೀಷಣನ...

ದಾಸರ ಪದ →

ಬಲಿಯಂತೆ ಮುಕುಟವ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬಲಿಯಂತೆ ಮುಕುಟವ ಕದ್ದುಕೊಂಡೋಡಬೇಕು ವಾಲಿಯಂತೆ ನಿನ್ನ ಮೂದಲಿಸಬೇಕು ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು ಪುರಂದರವಿಠಲ ನಿನ್ನ ನಂಬಿರಬೇಕು

ದಾಸರ ಪದ →

ಬವ್ವು ಬಂದಿತಲ್ಲ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೀಲು. ಆದಿ ತಾಳ)ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ|| ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ||ಸೆರಗು ಪಿಡಿದು ನೀ ಹೇಳದೆ ಮಲಗೊ ತಿರುಗಿದರೆ ನೋ...

ದಾಸರ ಪದ →

ಬಾ ಗುಮ್ಮ ಬಂದಂಜಿಸು ಗುಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ. ಅಟ ತಾಳ)ಬಾ ಗುಮ್ಮ ಬಂದಂಜಿಸು ಗುಮ್ಮ || ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ||ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆ ಪುನುಗು ಜವ್ವಾಜಿ ಕಸ್ತೂ...

ದಾಸರ ಪದ →

ಬಾ ಬಾ ರಂಗ ಭುಜಂಗಶಯನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಆದಿ ತಾಳ)ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ ||ಪ|| ಬಾ ಬಾ ಎನ್ನಂತರಂಗ ಮಲ್ಲರ ಗಜಸಿಂಗ ದುರಿತಭವ ಭಂಗ ||ಅ||ಉಭಯ ಕಾವೇರಿಯ ಮಧ್ಯನಿವಾಸ ಅಭಯದಾಯ...

ದಾಸರ ಪದ →

ಬಾಣಂತಿ ಎನ್ನ ಬಾ ಅಂತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಛಾಪುತಾಳ)ಬಾಣಂತಿ ಎನ್ನ ಬಾ ಅಂತಿ ||ಪ|| ಬಾಣಂತಿಯೆಂಬೋ ಬಗೆಯ ನೀನರಿತು ಬಾರೆಂದು ಕರೆಯೋದುಚಿತವೆ ರಂಗ ||ಅ||ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ ಭಂಗಪಡಲಾರೆ...

ದಾಸರ ಪದ →

ಬಾರಮ್ಮ ನಾವಿಬ್ಬರಾಡುವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಅಟ ತಾಳ)ಬಾರಮ್ಮ ನಾವಿಬ್ಬರಾಡುವ ಮುಕ್ತಿ ಸಾಧನಂಗಳ ಬೇಗ ಬೇಡುವ ||ಪ|| ಕಾಡುವ ಕಪಿ ಶಯನಂಗಳು ಬೇಡುವ ಜ್ಞಾನ ಮಂಟಪದಲಿ ಜೋಡಿ ಕೂಡಾಡುವ ||ಅ||ಮೂರು ಮನೆಯ ಭೇದವ...

ದಾಸರ ಪದ →