ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಬೆನಕನನೊಲ್ಲೆನವ್ವ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬೆನಕನನೊಲ್ಲೆನವ್ವ , ತುಲಕಿ ಆಡುವನ ಷಣ್ಮುಖನನೊಲ್ಲೆನವ್ವ, ಬಹುಬಾಯಿಯವನ ಇಂದ್ರನನೊಲ್ಲೆನವ್ವ , ಮೈಯೆಲ್ಲ ಕಣ್ಣನವ್ವ ಚಂದ್ರನನೊಲ್ಲೆನವ್ವ , ಕಳೆಗುಂದುವವನ ರವಿಯನೊಲ್ಲೆನವ್...

ದಾಸರ ಪದ →

ಬೆಲ್ಲದ ಕಟ್ಟೆಯ ಕಟ್ಟಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ ಏನು ನೋಡಿದರೇನು , ಏನು ಕೇಳಿದರೇನು ಮನದೊಳಗಿನ ತಾಮಸ ಮಾಣದನ್ನಕ ಕೊಳಲ ಧ್ವನಿಗೆ ಸರ್ಪ...

ದಾಸರ ಪದ →

ಬೇಡ ಪರಸತಿಸ್ನೇಹ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಝಂಪೆ ತಾಳ)ಬೇಡ ಪರಸತಿಸ್ನೇಹ, ಭ್ರಷ್ಟನಾದ್ಯೋ ಮನುಜ ನೋಡಿಕೋ ನೊಂದವರನು ||ಪ||ಧರಣಿಯೊಳಗೆ ಜಲಂಧರನು ಗೌರೀಗಣಿಕಿ ಹರನಿಂದ ಹತನಾದನು ಮೂರು ಲೋಕವ ಗೆದ್ದ ಮೂಢ ರ...

ದಾಸರ ಪದ →

ಬೇಡ ಮನವೆ ಬೇಡಿಕೊಂಬೆನೊ ನಾನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಆದಿ ತಾಳ)ಬೇಡ ಮನವೆ ಬೇಡಿಕೊಂಬೆನೊ ನಾನು ಕಾಡದಿರು ಕಪಟದಿ ಮನವೆ ||ಪ|| ಮಾಡದಿರು ಮತ್ಸರವ ಪರರಿಗೆ ತನ್ನವರಿಗೆ ಕೇಡನೆಣಿಸಲು ಬೇಡ ಮನವೆ ||ಅ||ಸಿಟ್ಟಿನಿಂದ...

ದಾಸರ ಪದ →

ಬೇಡವೆ ನೀನು ಹೀಗೆ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಅಟ ತಾಳ)ಬೇಡುವೆ ನೀನು ಹೀಗೆ ಕಾಡುವ ಕೃಷ್ಣನ ಕರೆದು ಬುದ್ಧಿಯ ಹೇಳೆ ||ಪ||ಎಣ್ಣೆ ಮಂಡೆಯಲಿ ಬಣ್ಣ ಬಚ್ಚಲೊಳಗಿರೆ ಬಣ್ಣಿಸಿ ನೆರೆವೆನೆಂದು ಚದುರತೆಯಿಂದ ಬ...

ದಾಸರ ಪದ →

ಬೇಡವೋ ಬ್ರಹ್ಮದ್ರೋಹ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಬೇಡವೋ ಬ್ರಹ್ಮದ್ರೋಹ ಬೇಡವೋ ||ಪ||ಹೊತ್ತಿಹೆ ನರಜನ್ಮವನ್ನು ,ಪಾದ ಸುತ್ತಿ ಕೊಂಡಿಹುದಲ್ಲೊ ನೀನು ಆಹಾ ಚಿತ್ತದೊಳಗೆ ನೋಡು ಉತ್ತಮ ವಿಪ್ರರ ವೃತ್...

ದಾಸರ ಪದ →

ಬೇಡವೋ ಬ್ರಹ್ಮದ್ರೋಹ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಅಟ ತಾಳ.)ಬೇಡವೋ ಬ್ರಹ್ಮದ್ರೋಹ ಬೇಡವೋ ||ಪ||ಹೊತ್ತಿಹೆ ನರಜನ್ಮವನ್ನು ,ಪಾದ ಸುತ್ತಿ ಕೊಂಡಿಹುದಲ್ಲೊ ನೀನು ಆಹಾ ಚಿತ್ತದೊಳಗೆ ನೋಡು ಉತ್ತಮ ವಿಪ್ರರ ವೃತ್...

ದಾಸರ ಪದ →

ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು ಬೇಡುವವರಿಗೆ ವೊಬ್ಬಿ ಉಳಿಯೊದುಂಟೇನೊ ದೇವ ಧೊರೆಯುಂಟೆ ಗೂಡು ಕಿರಿದು ಮಾಡಿ ಬಲಿಯ ದಾನವ ಬೇಡಿ ನಾಡು ಅರಿಯಲು ಸ್ಥೂಲ ಸೂಕ್ಷ್ಮ ನಿನ್ನದ...

ದಾಸರ ಪದ →

ಬೇನೆ ತಾಳಲಾರೆ, ಬಾ ಎನ್ನ ಗಂಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಝಂಪೆ ತಾಳ)ಬೇನೆ ತಾಳಲಾರೆ, ಬಾ ಎನ್ನ ಗಂಡ ಬೇನೆ ತಾಳಲಾರೆನು ||ಪ||ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ ಹಾಲು ಸಕ್ಕರ...

ದಾಸರ ಪದ →

ಬೇವು ಬೆಲ್ಲದೊಳಿಡಲೇನು ಫಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬೇಹಾಗ್ ಆದಿತಾಳ) ಬೇವು ಬೆಲ್ಲದೊಳಿಡಲೇನು ಫಲ ? ಹವಿಗೆ ಹಾಲೆರೆದೇನು ಫಲ ? ||ಪ||ಕುಟಿಲವ ಬಿಡದಿಹ ಕುಜನರು ಮಂತ್ರದ ಪಠನವ ಮಾಡಿದರೇನು ಫಲ ? | ಸಟೆಯನ್ನಾಡುವ ಮನುಜರು...

ದಾಸರ ಪದ →

ಬೈಯಿರೋ ಬೈಯಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಪಿ. ಏಕ ತಾಳ)ಬೈಯಿರೋ ಬೈಯಿರೋ ಮನಮುಟ್ಟಿ ಬೈಯಿರೋ ||ಪ|| ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೋ ||ಅ||ಅವರು ಇವರು ಬೈದರೆಂಬೊ ಹೀನ ಬುದ್ಧಿ ನನಗಿಲ್ಲ ನಾ ಮಾಡಿದಷ್ಟು...

ದಾಸರ ಪದ →

ಬೈಲಾ ಬಾವಿಗೆ ಬಂದಳೋರ್ವ ಬಾಲೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಛಾಪುತಾಳ)ಬೈಲಾ ಬಾವಿಗೆ ಬಂದಳೋರ್ವ ಬಾಲೆ ||ಪ|| ಕಾಲು ಜಾರಿತು ಕೊಡ ಒಡೆಯಿತು ನೀರುರುಳಿತು || ಅ.ಪ||ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ ಹೂವಿಲ...

ದಾಸರ ಪದ →

ಬೈಲಿಗೆ ಬೈಲಾಗಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬೆಹಾಗ್. ಆದಿ ತಾಳ)ಬೈಲಿಗೆ ಬೈಲಾಗಿತು ಬೈಲೊಳಗೆ ||ಪ||ಸೂತ್ರ ಬೊಂಬೆಯು ಮಾಡಿ ಹರಿ ಸೂತ್ರದಿಂ ಕುಣಿಸಾಡಿ ಸೂತ್ರ ಕಡಿಯಿತು ಬೊಂಬೆ ಮುರಿಯಿತು ಆಟ ನಿಂತಿತು ಕೇಳೊ ಮನು...

ದಾಸರ ಪದ →

ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿಕಲ್ಯಾಣಿ. ಛಾಪು ತಾಳ)ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ||ಪ|| ರಮ್ಮೆಯರಸನು ಸರ್ವದಾ ವಾಸಿಪ, ಸುಮ್ಮಾನದಿ ತಾನು ||ಅ|ಜನನ ಮರಣವಿಲ್ಲ, ಅಲ್ಲಿ,...

ದಾಸರ ಪದ →

ಬ್ರಹ್ಮಾನಂದದ ಸಭೆಯೊಳಗಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯಾ. ಏಕ ತಾಳ)ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ ||ಪ||ಮೂಡದು ಕೂಡದು ಉಣ್ಣದು ಮಾಣದು ಕಾಡದು ಬೇಡದು ಕಂಗೆಡದು ನಾಡ ಮಾತುಗಳ ಬಲ್ಲುದ...

ದಾಸರ ಪದ →

ಬ್ರಾಹ್ಮಣನೆಂದರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ. ಆದಿ ತಾಳ)ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನವನೀಗ ಬ್ರಾಹ್ಮಣನೋ||ಪ|| ಬ್ರಹ್ಮ ಭೇದವೆಂದು ಜಗವನ್ನು ಕಂಡವನವನೀಗ ಬ್ರಾಹ್ಮಣನೋ ||ಅ||ಮೂಗಲ್ಲಿ ವಾಯು ತುಂಬಿ...

ದಾಸರ ಪದ →

ಭಕುತರ ಸೇವೆಯ ಕೊಡು ಕಂಡ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಅಟ ತಾಳ)ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ ಹರಿಯೆ ||ಪ||ಶ್ರೀ ತುಲಸೀ ಪದುಮಾಕ್ಷದ ಸರವಿಟ್ಟು ಪ್ರೀತಿಯಿಂದ ಏಕಾದಶಿಯ ಮಾಡಿ ಚಾ...

ದಾಸರ ಪದ →

ಭಂಗಾರವಿಡಬಾರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ. ಆದಿ ತಾಳ)ಭಂಗಾರವಿಡಬಾರೆ, ನಿನಗೊಪ್ಪುವ ಭಂಗಾರವಿಡಬಾರೆ ||ಪ|| ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ ||ಅ||ಮುತ್ತೈದೆತನವೆಂಬ ಮುಖದಲಿ ಕುಂಕುಮದ...

ದಾಸರ ಪದ →

ಭಂಡನಾದೆನು ನಾನು ಸಂಸಾರದಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆತಾಳ)ಭಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ||ಪ||ಕಂಡಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಕಾರರ ಮನೆಗೆ ಬಲು ತಿರುಗಿದೆ ಶು...

ದಾಸರ ಪದ →

ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಭಯನಿವಾರಣವು ಶ್ರೀಹರಿಯ ನಾಮ ಜಯಪಾಂಡುರಂಗ ವಿಟ್ಠಲ ನಿಮ್ಮ ನಾಮ ಧಾರಿಣೀ ದೇವಿಗಾಧಾರವಾಗಿಹ ನಾಮ ನಾರದರು ನಲಿನಲಿದು ನೆನೆವ ನಾಮ ||ಘೋರ ಪಾತಕಿ ಅಜಾಮಿಳನ ಸಲಹಿದ ನಾಮ ತಾರಕವು...

ದಾಸರ ಪದ →

ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟಿ ಝಂಪೆತಾಳ) ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು ಕಲಿಕಾಲಕಿದಕಿರಲೊ ಕಾವೇರಿ ರಂಗನೆ ||ಪ|| ತಂದೆ ನೀನೆ ಕೃಷ್ಣ, ತಾಯಿ ಇಂದಿರಾದೇವಿ ಮಂದಜಾಸನ ಎನಗೆ ಹಿರಿಯಣ್ಣನ...

ದಾಸರ ಪದ →

ಭಾಗ್ಯದ ಲಕ್ಷ್ಮೀ ಬಾರಮ್ಮಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ ||ಪಲ್ಲವಿ||ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ...

ದಾಸರ ಪದ →

ಭಾಗ್ಯದ ಲಕ್ಷ್ಮೀ ಬಾರಮ್ಮಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ (ಭಾಗ್ಯದ)ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆ...

ದಾಸರ ಪದ →

ಭಾರತಿ ದೇವಿಯ ನೆನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಖರಹರಪ್ರಿಯ. ಆದಿ ತಾಳ).ಭಾರತಿ ದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿಕಿಂಕಿಣಿ ಕಿಣಿ ಪಾದಪ...

ದಾಸರ ಪದ →