ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಯಾಕೆ ಕಕುಲಾತಿ ಪಡುವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ ಅಟತಾಳ)ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ ||ಅ||ಕಲ್ಲುಪಡೆಯಲ್ಲಿ ಹುಟ್ಟಿರುವ ಮ...

ದಾಸರ ಪದ →

ಯಾಕೆ ಕಡೆಗಣ್ಣಿಂದ ನೋಡುವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ರೇಗುಪ್ತಿ ಅಟತಾಳ)ಯಾಕೆ ಕಡೆಗಣ್ಣಿಂದ ನೋಡುವೆ, ಕೃಷ್ಣ ನೀ ಕರುಣಾಕರನಲ್ಲವೆ ||ಪ||ಭಕ್ತವತ್ಸಲ ನೀನಲ್ಲವೆ, ಕೃಷ್ಣ ಚಿತ್ಸುಖದಾತ ನೀನಲ್ಲವೆ ಅತ್ಯಂತ ಅಪರಾಧಿ ನಾನಾದಡೇ...

ದಾಸರ ಪದ →

ಯಾಕೆ ನಿರ್ದಯನಾದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ಯಾಕೆ ನಿರ್ದಯನಾದೆ ಎಲೊ ದೇವನೆ ||ಪ|| ಶ್ರೀಕಾಂತ ಎನ ಮೇಲೆ ಎಳ್ಳಷ್ಟು ದಯವಿಲ್ಲ ||ಅ||ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನ...

ದಾಸರ ಪದ →

ಯಾಕೆನ್ನ ಎಬ್ಬಿಸಿದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೂಪಾಳಿ ಝಂಪೆತಾಳ)ಯಾಕೆನ್ನ ಎಬ್ಬಿಸಿದೆ ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ||ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶು...

ದಾಸರ ಪದ →

ಯಾಕೇ ಗೋಕುಲ ನಮಗ್ಯಾಕೆ ವೃಂದಾವನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ ಛಾಪುತಾಳ)ಯಾಕೇ ಗೋಕುಲ ನಮಗ್ಯಾಕೆ ವೃಂದಾವನ ಯಾಕೆ ಸಂತತ ಸುಖವು || ಪ|| ಶ್ರೀಕಾಂತ ಅನೇಕ ಬಗೆಗಳಿಂದ ರಾಕೇಂದುಮುಖವ ನಿರಾಕರಿಸಿದ ಮೇಲೆ ||ಅ||ಹೆತ್ತ ತಾಯಿ...

ದಾಸರ ಪದ →

ಯಾತಕೆ ನೋಡುತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿಕಲ್ಯಾಣಿ ಆದಿತಾಳ)ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ ನಾಥ ನಾರಾಯಣ ಹರಿ ಕೃಷ್ಣ ಎಂಬುವ ಕೀರ್ತನೆಯನು ದೂಷಿಸಿ ನಗುತಿ ||ಅ||ಮೂಢತನದಿ ಮಲಮೂತ್ರದ ಭಾಂಡಕೆ ಬಹು...

ದಾಸರ ಪದ →

ಯಾತಕ್ಕೆ ದುರಾಶೆ ಎಲೆ ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ರೂಪಕ ತಾಳ)ಯಾತಕ್ಕೆ ದುರಾಶೆ ಎಲೆ ಮನವೆ ||ಪ|| ಎಲೆ ಮನವೆ ನೀ ತಿಳಿ ಮನವೆ ನಿನಗ್ಯಾತಕ್ಕೆ ದುರಾಶೆ ||ಅ||ಜನ್ಮ ಜನ್ಮಾಂತರದ ಪೂಜೆ ಫಲವು ಅನುಭವಿಸಲ್ಲದೆ ಬಿ...

ದಾಸರ ಪದ →

ಯಾತಕ್ಕೆ ದುರಾಶೆ ಎಲೆ ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ರೂಪಕ ತಾಳ)ಯಾತಕ್ಕೆ ದುರಾಶೆ ಎಲೆ ಮನವೆ ||ಪ|| ಎಲೆ ಮನವೆ ನೀ ತಿಳಿ ಮನವೆ ||ಅ||ಜನ್ಮಜನ್ಮಾಂತರದ ಪೂಜೆ ಫಲವು ಅನುಭವಿಸಲ್ಲದೆ ಬಿಡದೆಲೊ ಮನವೆ ||ಪಣೆಯಲ್ಲಿ ಬ...

ದಾಸರ ಪದ →

ಯಾದವ ನೀ ಬಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಏಕತಾಳ)ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂಧನ ಬಾರೋ || ಸೋದರ ಮಾವನ ಮಧುರೆಲಿ ಮಡುಹಿದ ಯ- ಶೋದೆಕಂದ ನೀ ಬಾರೋ || ಪ||ಶಂಖಚಕ್ರವು ಕೈಯಲಿ ಹೊಳೆಯುತ | ಬ...

ದಾಸರ ಪದ →

ಯಾರ ಮಗನಮ್ಮ ರಂಗಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಜಂಜೂಟಿ ಛಾಪುತಾಳ)ಯಾರ ಮಗನಮ್ಮ ರಂಗಯ್ಯ ||ಪ||ಯಾರ ಮಗನಮ್ಮ ದಾರಿಯ ಕಟ್ಟುವ ಯಾರಿಗು ಇವನ ದಾರಿಯು ತಿಳಿಯುದೆ ||ಕಾಂತೆ ಕೇಳು ಏಕಾಂತದಿ ಮಲಗಿದ್ದೆ ಕಾಂತನೆಂತೆ ಏಕಾಂತ...

ದಾಸರ ಪದ →

ಯಾರಮ್ಮ ಮಾತ ಸಾರಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಾಂಜಿ ಅಟತಾಳ)ಯಾರಮ್ಮ ಮಾತ ಸಾರಮ್ಮ ||ಪ|| ದೂರಮಾರ್ಗದಿ ಬಂದು ದುಃಖ ಬಹಳವಮ್ಮ ನೀರನ್ನವಾದರು ಸಾರಾಮೃತವಮ್ಮ ||ಅ||ಪತಿಗಳ ಕಾಣದೆ ಪಥಪಥ ಹುಡುಕುತ್ತ ಅತಿಶಯದಲಿ ನಿನ್ನ...

ದಾಸರ ಪದ →

ಯಾರಿಗೆ ದೂರುವೆನೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಅಟ ತಾಳ)ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ ||ಪ || ಸಾರಿದ್ದ ಭಕ್ತಸಂಸಾರಿ ನಿನ್ನಯ ಪದ- ವಾರಿಜವನು ತೋರೊ ಕಾರುಣ್ಯನಿಧಿ ಬೇಗ ||ಅ ||ಕಷ್ಟ ಜನ...

ದಾಸರ ಪದ →

ಯಾರಿಗೆ ಮಾಡ್ತಿ ಮ್ಯಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಅಟ ತಾಳ)ಯಾರಿಗೆ ಮಾಡ್ತಿ ಮ್ಯಾ, ಸಂಪದ ಯಾರಿಗೆ ಮಾಡ್ತಿ ಮ್ಯಾ ನಾರಾಯಣನೆಂಬ ನಿಜಪದವರಿಯದೆ ಹೋರಾಡುವೆ ಹಗಲಿರುಳೆಂದೆನ್ನದೆ ||ಪ||ನಾರಿಯು ನಿನಗಿಹಳೆ, ಹುಟ್...

ದಾಸರ ಪದ →

ಯಾರಿಗೆ ಯಾರುಂಟು ಎರವಿನ ಸಂಸಾರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಬಿಲಹರಿ/ಅಟ್ಟ ತಾಳಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ ||ಬಾಯಾರಿತು ಎಂದು ಬಾವಿನೀರಿಗೆ ಪೋದೆ ಬಾವಿಲಿ ಜಲ ಬತ್ತಿ ಬರಿದಾಯ...

ದಾಸರ ಪದ →

ಯಾರಿದ್ದರೇನಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಝಂಪೆ ತಾಳ)ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಪ|ದುರುಳ ಕೌರವನಂದು ದ್ರುಪದಜೆಯ ಸೀರೆಯನು ಕರದಿಂದ ಸೆಳೆಯುತಿರೆ ಪತಿಗಳ...

ದಾಸರ ಪದ →

ಯಾರು ಅರಿಯರೊ ನಮ್ಮೂರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಆದಿ ತಾಳ)ಯಾರು ಅರಿಯರೊ ನಮ್ಮೂರು ಹರಿದಾಸರಿಗೊಲಿದರೆ ನಮ್ಮೂರು ||ಅಂಡದ ತುದಿಯಲಿ ನಮ್ಮೂರು, ಅದು ಕಂಡವರಿಲ್ಲವೊ ನಮ್ಮೂರು ದಂಡೆ ಕಾಣದು ನಮ್ಮೂರು, ನಡು ಮಂ...

ದಾಸರ ಪದ →

ಯಾರು ಒಲಿದರೇನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಆದಿತಾಳ)ಯಾರು ಒಲಿದರೇನು , ನಮಗಿ- -ನ್ನಾರು ಮುನಿದರೇನು ||ಪ|| ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ ||ಅ.ಪ||ಊರನಾಳುವ ದೊರೆಗಳು ನಮ್ಮ ದೂರ ಅಟ...

ದಾಸರ ಪದ →

ಯಾರು ಬರುವರು ನಿನ್ನ ಹಿಂದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಯದುಕುಲಕಾಂಭೋಜ. ತ್ರಿಪುಟ ತಾಳ)ಯಾರು ಬರುವರು ನಿನ್ನ ಹಿಂದೆ ||ಪ|| ಇತ್ತ ಬಾರೆಂದು ಯಮಭಟರು ಸೆಳೆದೊಯ್ಯುವಾಗ ||ಅ||ಸತಿಸುತರುಗಳು ಬರುವುದಿಲ್ಲ, ನಿನ್ನ ಹಿತವಾದ ಬಂ...

ದಾಸರ ಪದ →

ಯಾರು ಬಿಟ್ಟರು ಕೈಯ ನೀ ಬಿಡದಿರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ ಆದಿತಾಳ)ಯಾರು ಬಿಟ್ಟರು ಕೈಯ ನೀ ಬಿಡದಿರು ಕಂಡ್ಯ, ನಾರಾಯಣ, ಸ್ವಾಮಿ ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ, ನಾರಾಯಣ ||ಮುಂದೆ ನೋಡಿದರೆ ಹೆಬ್ಬು...

ದಾಸರ ಪದ →

ಯಾರು ಮುನಿದು ನಮಗೇನು ಮಾಡುವರಯ್ಯ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಯಾರು ಮುನಿದು ನಮಗೇನು ಮಾಡುವರಯ್ಯ ಯಾರು ಒಲಿದು ನಮಗೇನು ಕೊಡುವರಯ್ಯ ಕೊಡಬೇಡ ನಮ್ಮ ಕುನ್ನಿಗೆ ಕಾಸನು ಈಯಲುಬೇಡ ನಮ್ಮ ಶುನಕಂಗೆ ತಳಿಗೆಯ ಆನೆ ಮೆಲೆ ಪೋಪನ ಶ್ವಾನ ಮುಟ್ಟಬಲ್...

ದಾಸರ ಪದ →

ಯಾರೂ ಸಂಗಡ ಬಾಹೋರಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ ಅಟತಾಳ)ಯಾರೂ ಸಂಗಡ ಬಾಹೋರಿಲ್ಲ ನಾರಾಯಣನ ನಾಮ ನೆರೆಬಾಹೋದಲ್ಲದೆ ||ಹೊತ್ತು ನವಮಾಸ ಪರ್ಯಂತವು ಗರ್ಭದಲಿ ಹೆತ್ತು ಬಲು ನೋವು ಬೇನೆಗಳಿಂದಲಿ ತುತ್ತು ಬುತ್ತಿ...

ದಾಸರ ಪದ →

ಯಾರೆತ್ತ ಪೋದರೇನು ಊರೆತ್ತ ಬೆಂದರೇನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ಯಾರೆತ್ತ ಪೋದರೇನು ಊರೆತ್ತ ಬೆಂದರೇನು ಪೂರ್ವಪ್ರಾಪ್ತಿ ತನಗಲ್ಲದುಂಟೆ ಮನವೆ ||ಹಗಲೆ ತಾರಕೆಗಳು ಹಾರಿ ಆಡಿದರೇನು ಬೈಗು ಭಾಸ್ಕರ ಮೂಡಿ ಬೆಳಗಾದರೇನ...

ದಾಸರ ಪದ →

ಯಾರೇ ಬಂದವರು ಮನೆಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಅಟ ತಾಳ)ಯಾರೇ ಬಂದವರು ಮನೆಗೆ ಮ- ತ್ಯಾರೇ ಬಂದವರು ||ಪ|| ನಾರಾಯಣ ಕೃಷ್ಣನಾಥನಲ್ಲದೆ ಬೇರೆ ||ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ ಗೆಜ್ಜೆ ಧ್ವನಿ ಕೇಳಿ...

ದಾಸರ ಪದ →

ಯಾರೇ ರಂಗನ ಯಾರೇ ಕೃಷ್ಣನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಹಿಂದೋಳ ಆದಿತಾಳ)ಯಾರೇ ರಂಗನ ಯಾರೇ ಕೃಷ್ಣನ ಯಾರೇ ರಂಗನ ಕರೆಯಬಂದವರು ||ಪ||ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯಬಂದವರು ||ವೇಣುವಿನೋದನ ಪ್ರಾಣಪ್ರಿಯನ ಜಾ...

ದಾಸರ ಪದ →