ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಸತಿಗೆ ಸ್ವತಂತ್ರವ ಕೊಡದಿರು
(ರಾಗ ಮೋಹನ ಛಾಪು ತಾಳ)ಸತಿಗೆ ಸ್ವತಂತ್ರವ ಕೊಡದಿರು, ನಿನ್ನ ಮತಿಕೆಟ್ಟು ಬಾಯ ಬಿಡದಿರಣ್ಣಪತಿಗೆ ಬಣ್ಣದ ಮಾತನಾಡ್ಯಾಳೊ , ಅವಳು ಮಿತಿಯಿಲ್ಲದೆ ವೆಚ್ಚ ಮಾಡ್ಯಾಳೊ ಅತಿ ಹರುಷದ...
ಸತ್ಯ ಜಗತಿದು ಪಂಚಭೇದವು
(ರಾಗ ಸೌರಾಷ್ಟ್ರ ಝಂಪೆ ತಾಳ)ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನ ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ...
ಸತ್ಯಜನಾಭನೆ ಸತ್ಯಮಹಿಮನೆ
ಸತ್ಯಜನಾಭನೆ ಸತ್ಯಮಹಿಮನೆ ಸತ್ಯಕಾಮನೆ ಸತ್ಯಪೂರ್ಣನೆ ಸತ್ಯಭೂಷಣ ನಿತ್ಯ ಪುರಂದರವಿಠಲರೇಯ ||
ಸತ್ಯವಂತರಿಗಿದು ಕಾಲವಲ್ಲ
( ರಾಗ ಮುಖಾರಿ ಝಂಪೆತಾಳ)ಸತ್ಯವಂತರಿಗಿದು ಕಾಲವಲ್ಲ ||ಪ|| ದುಷ್ಟಜನರಿಗೆ ಸುಭಿಕ್ಷಕಾಲ ||ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ ಪರಮಪಾಪಿಗಳಿಗೆ ಸುಭಿಕ್ಷಕಾಲ ಸ್ಥಿರವಾದ ಪ...
ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ
( ರಾಗ ಕಲ್ಯಾಣಿ ಆದಿತಾಳ)ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ- ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ||ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ- ನೊಪ್ಪದಿಂದುಪವಾಸ ವ್ರತವ...
ಸದರವಲ್ಲವೊ ನಿಜಭಕುತಿ
(ರಾಗ ನಾದನಾಮಕ್ರಿಯಾ ಅಟ ತಾಳ)ಸದರವಲ್ಲವೊ ನಿಜ ಭಕುತಿ, ಸತ್ಯ ಸದಮಲ ಗುರು ಕರುಣಾನಂದ ಮೂರುತಿಅಡಿಯಲಂಬರ ಮಾಡೋ ತನಕ, ಅಗ್ನಿ ಕಡಲುಂಡು ಮಲಿನ ಕೊನೆ ನೀಗೋ ತನಕ ಒಡಲಿಬ್ಬರೊಂದಾ...
ಸಂದಿತಯ್ಯ ಪ್ರಾಯವು
( ರಾಗ ಕಲ್ಯಾಣಿ ಅಟ ತಾಳ)ಸಂದಿತಯ್ಯ ಪ್ರಾಯವು ಸಂದಿತಯ್ಯ ||ಪ || ಒಂದು ದಿನವು ಸುಖವು ಇಲ್ಲ ಕುಂದಿ ಹೋದೆ ಕಷ್ಟದಿಂದ ಬಂಧನವನು ಬಿಡಿಸುತೆನ್ನ ತಂದೆ ನೀನೆ ರಕ್ಷಿಸಯ್ಯ ||ಅ...
ಸದ್ದು ಮಾಡಲು ಬೇಡವೊ
( ರಾಗ ಕಲ್ಯಾಣಿ. ಅಟ ತಾಳ)ಸದ್ದು ಮಾಡಲು ಬೇಡವೊ, ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ ರ...
ಸನಕಾದಿಗಳ ಹಂಸದಂತೆ
ಸನಕಾದಿಗಳ ಹಂಸದಂತೆ ಕಮಲದಲಿ ನಲಿವ ಮೂರುತಿಯನು ಮನುಜೋತ್ತಮರೆಂಬ ಮನ ಅಂಬರದೊಳು ಕಾಲಮಿಂಚಿನಂತೆ ಥಳಥಳಿಸುವ ಗುರುಪುರಂದರವಿಠಲ ||
ಸರಿಯು ಮಿಗಿಲುಂಟೆ ಲೋಕದಲ್ಲಿ
(ರಾಗ ಮುಖಾರಿ ಝಂಪೆತಾಳ)ಸರಿಯು ಮಿಗಿಲುಂಟೆ ಲೋಕದಲ್ಲಿ ಹರಿಭಕ್ತಿಯೆಂಬ ಮಾತೆಯ ಮಕ್ಕಳೆಲ್ಲರ್ಗೆ ||ಪ||ಒಂದು ದೇಹವು ಎಂಬ ಮನೆಯೊಳಗೆ ಸರ್ವರೂ ಬಂದು ಸಾಲಾಗಿ ಕುಳಿತಿರ್ದ ಬಳಿಕ...
ಸರ್ವಾಪರಾಧವ ಕ್ಷಮಿಸಯ್ಯ
( ರಾಗ ಶಂಕರಾಭರಣ ತ್ರಿಪುಟ ತಾಳ)ಸರ್ವಾಪರಾಧವ ಕ್ಷಮಿಸಯ್ಯ, ಎನ್ನ ಗರ್ವಾಂಧಕಾರವ ಬಿಡಿಸಿ ರಕ್ಷಿಸು ||ಪ ||ಎಂದೆಂದು ಹರಿಯರ ನಿಂದಿಸಿದೆನೊ ಚೆಲ್ವ ಚಂದನಗಂಧಿಯರೊಳು ಸರಸವಾಡಿ...
ಸಲ್ಲದೊ ಕೃಷ್ಣ ಸಲ್ಲದೊ
( ರಾಗ ಕಲ್ಯಾಣಿ ಅಟತಾಳ)ಸಲ್ಲದೊ ಕೃಷ್ಣ ಸಲ್ಲದೊ ||ಪ|| ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ ||ಅ||ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನ್ನು ಮತ್ತೆ ತುರುವಿಂಡು ಬಿಟ್ಟು ಮೆಲ್ಲ...
ಸಂಸಾರವೆಂಬಂಥ ಭಾಗ್ಯವಿರಲಿ
( ರಾಗ ಕಾಂಭೋಜ ಅಟತಾಳ)ಸಂಸಾರವೆಂಬಂಥ ಭಾಗ್ಯವಿರಲಿ ||ಪ|| ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ||ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ ಪೊಂದಿದ ಅಣ್ಣನು ವನಜಸಂಭವನು ಇಂದ...
ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ
( ರಾಗ ಬೇಗಡೆ ಛಾಪು ತಾಳ)ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ, ಏನೆಂದು ಪೇಳಮ್ಮ ||ಪ || ವಾಸುದೇವನು ಬಂದು ಮೋಸದಿಂದಲಿ ಎನ್ನ ವಾಸವ ಸೆಳಕೊಂಡು ಓಡಿ ಪೋದನಮ್ಮ ||ಅ ||ದೇವರ...
ಸಾಕು ಸಂಸಾರ ತೆರೆಯ ನೂಕಲಾರೆನು
( ರಾಗ ಹಿಂದುಸ್ತಾನ್ ದೇಶಿ ರೂಪಕತಾಳ)ಸಾಕು ಸಂಸಾರ ತೆರೆಯ ನೂಕಲಾರೆನು ಬೇಕು ನಿನ್ನ ಚರಣಕಮಲ ಬೇರನ್ಯತ್ರ ಗತಿಯ ಕಾಣೆ ||ಪ||ಹುಟ್ಟಿದಂದಿನಿಂದ ಕಷ್ಟಪಟ್ಟು ಕಂಗೆಟ್ಟು ಮನದಿ...
ಸಾಕು ಸಂಸಾರ ನಮಗಿನ್ನೇತರ
( ರಾಗ ಆನಂದಭೈರವಿ ಆದಿತಾಳ)ಸಾಕು ಸಂಸಾರ ನಮಗಿನ್ನೇತರ ಒಗತನ ||ಪ|| ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ ವಿವೇಕಿ ಪುರುಷ ಪರವಶನಾದರೆ ಏತರ ಸಂಸಾರ ||ಅ||ಕಾಮವೆಂಬೊ ನೆಗೆಹೆಣ್ಣ...
ಸಾಕು ಸಂಸಾರ ಸಜ್ಜಾಗಿಲ್ಲ
( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)ಸಾಕು ಸಂಸಾರ ಸಜ್ಜಾಗಿಲ್ಲ ಒಲ್ಲೆ ಒಗತನವ ||ಪ ||ಆರು ಮಂದಿಯು ಗಂಡರಾಳುವರು ಎನ್ನ ಆರು ಮಂದಿಗೆ ಮೂರು ಸುತರೆನಗೆ ಆರು ಮೂರೇಳ್ವರು...
ಸಾಕು ಸಾಕಿನ್ನು ಸಂಸಾರ ಸುಖವು
(ರಾಗ ಮುಖಾರಿ ಝಂಪೆ ತಾಳ)ಸಾಕು ಸಾಕಿನ್ನು ಸಂಸಾರ ಸುಖವು||ಪ|| ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ||ಅ.ಪ||ಉದಿಸಿದವು ಪಂಚ ಭೂತಗಳಿಂದ ಓಷಧಿಗ- ಳುದಿಸಿದವು ಓಷಧಗಳಿಂದನ್...
ಸಾಗರಗಡೆಯ ಮಾಡಿ
ಸಾಗರಗಡೆಯ ಮಾಡಿ ಧರೆಯ ಕೂರಿಗೆ ಮಾಡಿ | ಹರಬ್ರಹ್ಮರೆಂಬೊ ಎರಡೆತ್ತು ಹೂಡಿ | ನರರೆಂಬೊ ಬೀಜವ ಬಿತ್ತಿ ಧರೆಯೊಳಗೆ | ಇಂದ್ರ ಬೆಳೆಸುವಾತ ಚಂದ್ರ ಕಳೆ ಕೀಳಿಸುವಾತ | ಯಮರಾಯನಯ್...
ಸಾಧು ಜನರ ಸಂಗವ ಮಾಡಿ
(ರಾಗ ಕಾಂಭೋಜ ಛಾಪುತಾಳ)ಸಾಧು ಜನರ ಸಂಗವ ಮಾಡಿ ಒಂದಾಧಾರವಾದ ಕಲಿತೆ ||ಪ|| ಸಾಧು ಜನರ ಸಂಗ ಬಿಟ್ಟು ಅಜ್ಞಾನದಪತ್ತಿಗೆ ಕಲೆತೆ ||ಅ||ಆಸೆಯೆಂಬೋ ಮಾವಗೆ ನಾನು ಗ್ರಾಸ ಹಾಕದೆ...
ಸಾಧು ಸಂಗವಾಗದ ಬಾಳು
( ರಾಗ ಯದುಕುಲಕಾಂಭೋಜ ಆದಿ ತಾಳ)ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ ||ಪ || ಸಾಧು ಸಂಗ ಎಂಬೊದಯ್ಯ ಕ್ಷೇಮ ನಮಗೆ ನೀಡುವುದಯ್ಯ ||ಅ||ಉದಯದಲಿ ಎದ್ದು ಹರಿಯ ನಾಮವನ್ನು ಒದರಿ...
ಸಾಧುಸಜ್ಜನರೊಳಗಿರುವೋದೆ ಹಬ್ಬ
( ರಾಗ ಮಧ್ಯಮಾವತಿ ಆದಿತಾಳ)ಸಾಧುಸಜ್ಜನರೊಳಗಿರುವೋದೆ ಹಬ್ಬ ವೇದಾಂತಧರ್ಮದ ತಿಳಿವೋದೆ ಹಬ್ಬ ||ಭೇದಬುದ್ಧಿಗಳೆಲ್ಲ ಬಿಡುವೋದೆ ಹಬ್ಬ ಭಾಗೀರಥಿಲಿ ಲೋಲಾಡುವುದೆ ಹಬ್ಬ ||ಸಂಕಲ್...
ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಲ್ಲವಿ:ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲಅನುಪಲ್ಲವಿ:ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆಚರಣಗಳು:1:ಅಂತರ ಮಲಿನವಳಿಯ...
ಸಾರಿ ಬಂದನೆ ಪ್ರಾಣೇಶ ಬಂದನೆ
ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು ಧೀರನು ವಯ್ಯಾರದಿಂದ || ಅನು ಪಲ್ಲವಿ ||ವಾಯು ಪ...