ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಹರಿ ಕೃಪೆಯಲಿ ತಾನೊಲಿದದ್ದಾದರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ. ಆದಿ ತಾಳ )ಹರಿ ಕೃಪೆಯಲಿ ತಾನೊಲಿದದ್ದಾದರೆ ಉರುತರ ಮೋಕ್ಷವೆ ಸಾಕ್ಷಿ ||ಪ|| ಹರಿ ಶರಣರ ಸೇವಿಸುವ ನರರಿಗೆ ಧರೆಯ ಸೌಖ್ಯವೆ ಸಾಕ್ಷಿ ||ಅ. ಪ||ಮಡದಿ ಮಕ್ಕಳ ಸ...

ದಾಸರ ಪದ →

ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ. ಝಂಪೆ ತಾಳ )ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕೆ ಬಾಯಿ ಬಿಡುವ್ಯಲ್ಲೊ ಪ್ರಾಣಿಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ...

ದಾಸರ ಪದ →

ಹರಿ ದರುಶನಕಾಗಿ ನಾರದರು ಬರಲು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸಾವೇರಿ. ತ್ರಿಪುಟ ತಾಳ)ಹರಿ ದರುಶನಕಾಗಿ ನಾರದರು ಬರಲು ಸಿರಿದೇವಿ ಹೊರಗಿನ ಬಾಗಿಲಲ್ಲಿದ್ದಳು ||ಪ|| ಕರಕಮಲ ಮುಗಿದು ದೊರೆ ಸಮಯವೇನೆನಲು ನಾರೀಮಣಿ ಲಕುಮಿ ಅರುಹುವಳಾ...

ದಾಸರ ಪದ →

ಹರಿ ನಿನ್ನ ಸ್ಮರಣೆಯ ಸ್ಮರಿಸಲು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹರಿ ನಿನ್ನ ಸ್ಮರಣೆಯ ಸ್ಮರಿಸಲು ದುರಿತ ಪೀಡಿಪುದುಂಟೆ ಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆ ಕರುಣವರಿತು ತನ್ನ ಮಗನ ಕೂಗಿದವಗೆ ಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ

ದಾಸರ ಪದ →

ಹರಿ ನಿನ್ನೊಲುಮೆಯು ಆಗುವ ತನಕ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಆದಿ ತಾಳ )ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದು ಲೇಸು ||ಪ|| ಮರಳಿ ಮರಳಿ ತಾ ಪಡೆಯದ ಭಾಗ್ಯಕೆ ಹೊರ ಹೊರಳುತ ಕನಲಲು ಬಂದೀತೆ ||ಅ.ಪ||ದ...

ದಾಸರ ಪದ →

ಹರಿ ನೀನೆ ಗತಿಯೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ. ಅಟ ತಾಳ)ಹರಿ ನೀನೆ ಗತಿಯೆಂದು ನೆರೆ ನಂಬಿದವರನು ಮರೆತಿರುವುದು ನ್ಯಾಯವೆ ||ಪ|| ಗರುಡಗಮನ ನೀ ಸಿರಿಲೋಲನಾಗಿರೆ ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ |...

ದಾಸರ ಪದ →

ಹರಿ ನೀನೊಲಿವಂತೆ ಮಾಡು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹರಿ ನೀನೊಲಿವಂತೆ ಮಾಡು ಒಲಿದರೆ ತಿರಿವಂತೆ ಮಾಡು ತಿರಿದರೆ ದಾರು ನೀಡದಂತೆ ಮಾಡು ದಾರು ನೀಡಿದರೆ ಪೊಟ್ಟೆ ತುಂಬದಂತೆ ಮಾಡು ಪೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು ಬಟ...

ದಾಸರ ಪದ →

ಹರಿ ಭಕುತಿ ಉಳ್ಳವರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ )ಹರಿ ಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ ||ಪ|| ಅವರು ನರರೆಂದು ಬಗೆವವರೆ ನರಕವಾಸಿಗಳು ||ಅ.ಪ||ಸದಮಲನ ನೆನೆಸುವ ಹೃದಯ ಕಾಶೀಪುರವು...

ದಾಸರ ಪದ →

ಹರಿ ಸರ್ವೋತ್ತಮನೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ. ಅಟ ತಾಳ )ಹರಿ ಸರ್ವೋತ್ತಮನೆಂದು ಸ್ಮರಿಸದ ಜನರ ಸಂಗ ಬೇಡ ||ಪ|| ಸಿರಿ ವಾಯುಮತ ಪೊಂದಿ ಹರುಷ ಪಡದವರ ಸಂಗ ಬೇಡ ||ಅ.ಪ||ಮುಂದೆ ಭಲಾ ಎಂದು ಹಿಂದಾಡಿಕೊಂಬರ...

ದಾಸರ ಪದ →

ಹರಿ ಸ್ಮರಿಸಿ ಹರಿ ಭಜಿಸಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಝಂಪೆ ತಾಳ)ಹರಿ ಸ್ಮರಿಸಿ ಹರಿ ಭಜಿಸಿ ಹರಿಯ ಮನದೊಳಗಿರಿಸಿ ಹರಿ ಪಾದವಾಶ್ರಯಿಸಿ ಹರಿದಾಸನೆಂದೆನಿಸಿ ||ಪ||ಘೋರಕರ್ಮವ ಮಾಡಿ ಅನುಭವಿಸಿದಜಮಿಳ ಕಡುಮೋಹದಿ ನಾರ...

ದಾಸರ ಪದ →

ಹರಿ ಹರರು ಸಮರೆಂದು ಅರಿಯದಜ್ಞಾನಿಗಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಝಂಪೆ ತಾಳ)ಹರಿ ಹರರು ಸಮರೆಂದು ಅರಿಯದಜ್ಞಾನಿಗಳು ಹರನ ಹೃದಯದೊಳಿರುವ ಹರಿಯ ತಾವರಿಯರು ||ಪ||ಶರಧಿ ಮಥನದೊಳಂದು ಸಿಂಧುಸುತೆ ಬಂದಾಗ ಹರಿ ಹರ ವಿರಿಂಚಿ ಮೊದಲ...

ದಾಸರ ಪದ →

ಹರಿ ಹರರು ಹೇಗೆ ಸಮರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)ಹರಿ ಹರರು ಹೇಗೆ ಸಮರು ಹರಿಹರ ಭಕ್ತರೆ ಇದಕೆ ಸಾಕ್ಷಿ ||ಪ||ಹರಿಯ ಮಂದಿರ ವೈಕುಂಠಸ್ಥಾನ ಹರನ ಮಂದಿರ ಶ್ಮಶಾನ ಹರಿಯ ಪಟ್ಟದ ರಾಣಿ...

ದಾಸರ ಪದ →

ಹರಿ ಹರಿ ನಿನ್ನನು ಒಲಿಸಲುಬಹುದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬಿಲಹರಿ ಅಟತಾಳ)ಹರಿ ಹರಿ ನಿನ್ನನು ಒಲಿಸಲುಬಹುದು ನರಜನರೊಲಿಸೋದು ಬಲು ಕಷ್ಟ ||ಪ|| ಸರಿಬಂದಂತೆ ಆಡುವ ಜನರಿಗೆ ಕಡೆತನಕಿರುವುದು ಬಲುಕಷ್ಟ ||ಅ||ಸುಮ್ಮನೆ ಇದ್ದರೆ ಸೇ...

ದಾಸರ ಪದ →

ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಆದಿ ತಾಳ)ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ||ಸ್ನಾನವೇತಕೆ ಸಂಧ್ಯಾಜಪತಪವೇತಕೆ ಮೌನವೇತಕೆ ಮೇಲೆ ವ್ರ...

ದಾಸರ ಪದ →

ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಆದಿತಾಳ)ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ||ಸ್ನಾನವೇತಕೆ ಸಂಧ್ಯಾಜಪತಪವೇತಕೆ ಮೌನವೇತಕೆ ಮೇಲೆ ವ್ರತವ...

ದಾಸರ ಪದ →

ಹರಿ ಹರಿ ಹರಿಯೆಂಬೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ ಆದಿ ತಾಳ)ಹರಿ ಹರಿ ಹರಿಯೆಂಬೊ ನರಗಿನ್ನೇತರ ಭಯವಿಲ್ಲಿಲ್ಲಲ್ಲಾ ||ಪ||ಧ್ರುವಗೊಲಿದವ ಶ್ರೀಶಾ ಹುಸ್ಸೆನ್ ಧ್ರುವಪದವಿತ್ತನೆ ಹುಸ್ಸೆನ್ ಭಾವಶುದ್ದಿ ಇರುವಲ್ಲಲ...

ದಾಸರ ಪದ →

ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ ಏಕ ತಾಳ)ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ, ಈ ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ||ಹರಿಜಾಗರಣೆಯಲ್ಲಿ ಪಾರಣೆ ಚಿಂತೆ ನಿರತ ಯಾತ್ರೆಯಲ್ಲಿ ಶಾಕದ ಚಿಂತೆ ಸರ...

ದಾಸರ ಪದ →

ಹರಿಕಥಾಮೃತಸೇವೆ ಹರಿದಾಸರಲ್ಲದಲೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಅಟ ತಾಳ)ಹರಿ ಕಥಾಮೃತ ಸೇವೆ ಹರಿದಾಸರಲ್ಲದಲೆ ದುರುಳ ಮೂಢರು ಬಲ್ಲರೆ ||ಪ||ಸ್ತನ್ಯಪಾನದ ಸವಿಯ ಚಿಣ್ಣರರಿಯುವಂತೆ ಮಣ್ಣು ಬೊಂಬೆಯು ಬಲ್ಲುದೆ ಅನ್ನಪಾನದ ಸವಿಯ...

ದಾಸರ ಪದ →

ಹರಿಕಥಾಶ್ರವಣ ಮಾಡೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಯಮುನಾಕಲ್ಯಾಣಿ. ಆದಿ ತಾಳ)ಹರಿಕಥಾಶ್ರವಣ ಮಾಡೋ, ಪಾಡೋ ಹರಿಕಥಾ ಶ್ರವಣ ಮಾಡೋ ||ಪ|| ಪಥ ವೈಕುಂಠಕಿದು ನೋಡೋ ||ಅ||ಸರಸಿಜನಾಭನ ಸರ್ವದಾ ಹೊಗಳುತ ದುರಿತ ದೂರಕಿಡಾಡೋ |...

ದಾಸರ ಪದ →

ಹರಿಕಥೆಯ ಕೇಳುವ ಜನರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಹರಿಕಥೆಯ ಕೇಳುವ ಜನರು, ಈ ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ||ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ ಕಲ್ಲು ಹೋಹದು(?) ಎನ್ನ ಕೈಯಲೆಂದು ಫುಲ್ಲನಾಭನ ಕಥೆಯ ಪೂ...

ದಾಸರ ಪದ →

ಹರಿಗುರುಗಳಿಗೆರಗದೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹರಿಗುರುಗಳಿಗೆರಗದೆ ಹರಿಭಕ್ತಿ ಎರಗದೆ ಕೆರವ ತಿಂಬೊ ನಾಯಿಗೆ ತುಪ್ಪವಾಗ ಸೊಗಸುವುದೆ ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ ನರಕಭಾಜನನಿಗು ಪಾಮರರು ಕರಗುವರೆ ಚಂದ್ರಕಿರಣಕೆ...

ದಾಸರ ಪದ →

ಹರಿಚಿತ್ತ ಸತ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿಕಲ್ಯಾಣಿ. ಅಟ ತಾಳ)ಹರಿಚಿತ್ತ ಸತ್ಯ ಹರಿಚಿತ್ತ ||ಪ|| ನರಚಿತ್ತಕೆ ಬಂದದ್ದು ಲವಲೇಶ ನಡೆಯದು ||ಅ|ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ ಮದುವ್ಯಾಗದಿರುವುದ...

ದಾಸರ ಪದ →

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ||ಪ||ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು||ಅ.ಪ||ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವದು ಹರಿಚಿತ್ತವು ಕುದು...

ದಾಸರ ಪದ →

ಹರಿದಾಸರ ಸಂಗ ದೊರಕಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ. ಅಟ ತಾಳ)ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು ||ಪ||ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್...

ದಾಸರ ಪದ →